ನಾಳೆ ಮಂಗಳೂರಿನ ನೆಹರೂ ಮೈದಾನದಲ್ಲಿ ಸಿಂಗರ್ಸ್ ಪ್ರೀಮಿಯರ್ ಲೀಗ್ ಸೀಸನ್-2 ಕ್ರಿಕೆಟ್ ಪಂದ್ಯಾಟ

Prasthutha|

ಮಂಗಳೂರು: ಸಿಂಗರ್ಸ್ ಪ್ರೀಮಿಯರ್ ಲೀಗ್ ಮಂಗಳೂರು ಇದರ ಆಶ್ರಯದಲ್ಲಿ ಎರಡನೇಯ ವರ್ಷದ ಸಿಂಗರ್ಸ್ ತಂಡ  ಟೀಮ್ ಇಂಪೈರ್  ಕೋಪ್ಸ್ ಹಾಗೂ ಪೋಲೀಸ್ ತಂಡದ ನಡುವಿನ ಕ್ರಿಕೆಟ್ ಪಂದ್ಯಾಟ 25.01.2022 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿದೆ.

- Advertisement -

ಟೀಮ್ ಇಂಪೈರ್ ಕೋಪ್ಸ್ ನಾರ್ತ್ ತಂಡವು  ತಂಡದ ಮಾಲಿಕರಾದ ಸರ್ಫರಾಝ್ ಅವರ ಮುಂದಾಳತ್ವದಲ್ಲಿ ನಡೆಯಲಿದ್ದು ತನ್ವೀಝ್ ಇಂಪೈರ್ ಮ್ಯಾನೇಜರ್ ಹಾಗೂ ರಿಯಾಝ್ ಸನ್ ಗ್ಲೋ ಅವರು ಮುಖ್ಯ ತರಬೇತುಗಾರ ಆಗಿರಲಿದ್ದಾರೆ.    ಪಂದ್ಯಾಕೂಟವನ್ನು ಅಭಿಮತ ಯೂ ಟ್ಯೂಬ್ ಚಾನೆಲ್ ನಲ್ಲಿ ನೆರಪ್ರಸಾರ ವೀಕ್ಷಿಸಬಹುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Join Whatsapp