ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ‌ ಶಶಿ ತರೂರ್‌ ಸ್ಪರ್ಧೆ; ಸೋನಿಯಾ ಗಾಂಧಿಯಿಂದ ಗ್ರೀನ್ ಸಿಗ್ನಲ್?

Prasthutha|

ನವದೆಹಲಿ: ಮಾಜಿ ಕೇಂದ್ರ ಸಚಿವ ಶಶಿ ತರೂರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದು, ಇದಕ್ಕೆ ಸೋನಿಯಾ ಗಾಂಧಿ ಅನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿಗೆ ವರದಿ ಮಾಡಿದೆ. ಶಶಿ ತರೂರ್ ಪಕ್ಷದೊಳಗೆ ಸುಧಾರಣೆಗಳಿಗಾಗಿ ಒತ್ತಾಯಿಸುತ್ತಿರುವ ಜಿ-28 ನಾಯಕರ ಗುಂಪಿನ ಭಾಗವಾಗಿದ್ದಾರೆ.

- Advertisement -

ಶಶಿ ತರೂರ್ ಅವರೊಂದಿ ಚರ್ಚೆ ನಡೆಸಿದ ಬಳಿಕ ಸೋನಿಯಾ ಗಾಂಧಿ ಈ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದ್ದು, ಕೆಲವೇ ಕ್ಷಣಗಳ ಬಳಿಕ ತರೂರ್ ಪಕ್ಷದೊಳಗೆ ಸುಧಾರಣೆಯ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

Join Whatsapp