RBI ನೂತನ ಡೆಪ್ಯುಟಿ ಗವರ್ನರ್ ಆಗಿ ಟಿ. ರಬಿ ಶಂಕರ್ ಅಧಿಕಾರ ಸ್ವೀಕಾರ!

Prasthutha|

ಹೊಸದಿಲ್ಲಿ : ಭಾರತೀಯ ರಿಸರ್ವ್ ಬ್ಯಾಂಕ್ʼನ ಡೆಪ್ಯುಟಿ ಗವರ್ನರ್ ಆಗಿ ಟಿ. ರಬಿ ಶಂಕರ್ ಅವರು ಅಧಿಕಾರ ವಹಿಸಿಕೊಂಡಿದ್ದು, ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ.

- Advertisement -

‘ಟಿ. ರಬಿ ಶಂಕರ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ʼನ ಡೆಪ್ಯುಟಿ ಗವರ್ನರ್ ಆಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಅಧಿಕಾರ ವಹಿಸಕೊಳ್ಳಲಿದ್ದಾರೆ ಎಂದು ANI ವರದಿ ಮಾಡಿದೆ.



Join Whatsapp