20ಕ್ಕೂ ಹೆಚ್ಚು ಕೋತಿಗಳಿಂದ ಏಕಾಏಕಿ ದಾಳಿ: ವೃದ್ದೆ ಸಾವು

Prasthutha|

ಹೈದರಾಬಾದ್: 20ಕ್ಕೂ ಅಧಿಕ ಕೋತಿಗಳು ಏಕಾಏಕಿ ದಾಳಿ ನಡೆಸಿದ ಪರಿಣಾಮ ವೃದ್ದೆಯೊಬ್ಬರು ಸಾವನ್ನಪ್ಪಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

- Advertisement -

ಕಾಮರೆಡ್ಡಿ ಜಿಲ್ಲೆಯ ರಾಮರೆಡ್ಡಿ ಗ್ರಾಮದ ಚಟರಬೋಯಿನಾ ನರಸವ್ವ (70) ಮೃತಪಟ್ಟವರು.

ವೃದ್ದೆ ತನ್ನ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದಾಗ 20ಕ್ಕೂ ಹೆಚ್ಚು ಮಂಗಗಳು ಆಕೆಯ ಮೇಲೆ ದಾಳಿ ನಡೆಸಿವೆ.

Join Whatsapp