ಬಾಹ್ಯಾಕಾಶದಲ್ಲಿ ಬೆಳೆದ ಮೊದಲ ಟೊಮೆಟೋ ಪೋಟೋ ಹಂಚಿಕೊಂಡ NASA

Prasthutha|

ನವದೆಹಲಿ: ಭೂಮಿ ಮೇಲೆ ಬೆಳೆಯುವ ಟೊಮೆಟೋ ಬ್ಯಾಹ್ಯಾಕಾಶದಲ್ಲಿಯೂ ಬೆಳೆಯುತ್ತಾರಾ ಎಂದು ಕೇಳಿದರೆ ಹೌದು ಎನ್ನುವಂತೆ ಬಾಹ್ಯಾಕಾಶದಲ್ಲಿ ಬೆಳೆದ ಮೊದಲ ಟೊಮೆಟೋ ಪೋಟೋವನ್ನು ನಾಸಾ ಹಂಚಿಕೊಂಡಿದೆ.

- Advertisement -

ಇವು ಬಾಹ್ಯಾಕಾಶದಲ್ಲಿ ಬೆಳೆದ ಅಥವಾ ಐಎಸ್‌ಎಸ್ನಲ್ಲಿ ಕೊಯ್ಲು ಮಾಡಿದ ಮೊದಲ ಟೊಮೆಟೊಗಳಾಗಿವೆ.

NASA (National Aeronautics and Space Administration) ಗಗನಯಾತ್ರಿ ಫ್ರಾಂಕ್ ರುಬಿಯೊ ಇತ್ತೀಚೆಗೆ ಸುಮಾರು ಒಂದು ವರ್ಷದ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (International Space Station -ISS) ಕಾಣೆಯಾದ ಎರಡು ರಾಗೋ ಟೊಮೆಟೊಗಳ ಕಥೆಯನ್ನು ಫೋಟೋ ಸಹಿತ ಹಂಚಿಕೊಂಡಿದ್ದಾರೆ.



Join Whatsapp