ಮೂಡುಶೆಡ್ಡೆ: ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವ ಆಚರಣೆ

Prasthutha|

ಮಂಗಳೂರು: ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಎದುರುಪದವು ಮೂಡುಶೆಡ್ಡೆಯಲ್ಲಿ  77ನೇ ಸ್ವಾತಂತ್ರ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು.

- Advertisement -

ಧ್ವಜಾರೋಹಣವನ್ನು ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಅಧ್ಯಕ್ಷರಾದ ಮೈಯ್ಯದ್ದಿ, ಮಾಜಿ ಅಧ್ಯಕ್ಷರಾದ ಹಾಜಿ ಮಹಮ್ಮದ್ ಹನೀಫ್, ಹಿರಿಯರಾದ ಹಾಜಿ ಹನೀಫ್ ಮೌಲಾವಿ ನೆರವೇರಿಸಿದರು…. ಈ ವೇಳೆ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದ ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ, ಮಸೀದಿಯ ಪ್ರಧಾನ ಅಧ್ಯಾಪಕರಾದ ಝುಬೈರ್ ಯಮಾನಿ, ಅಧ್ಯಾಪಕರಾದ ಜಾಬಿರ್ ಜೌಹರಿ ಕಲ್ಲಡ್ಕ, ಬದ್ರಿಯಾ ಯಂಗ್ ಮೆನ್ಸ್ ಅಧ್ಯಕ್ಷ ಅಲ್ತಾಫ್, ಮಸೀದಿ ಉಪಾಧ್ಯಕ್ಷ ಇಕ್ಬಾಲ್ ಎ.ಪಿ, ಕಾರ್ಯದರ್ಶಿ ಅಹಮ್ಮದ್ ಬಾವ, ಜೊತೆ ಕಾರ್ಯದರ್ಶಿ ಮಹಮ್ಮದ್ ಆರೀಫ್, ಕೋಶಾಧಿಕಾರಿ ಮನ್ಸೂರ್, ಸದಸ್ಯರಾದ ಸುಲೈಮಾನ್, ರಝಾಕ್ ಮಂದಾರ, ಇಕ್ಬಾಲ್ ಸಿ.ಎಚ್, ಶೇಖ್ ಅಬ್ದುಲ್ ಖಾದರ್, ಅಥಾವುಲ್ಲ, ಸೈಫುದ್ದೀನ್, ಶಾಕೀರ್, ಇರ್ಫಾನ್, ಮತ್ತಿತರರು ಉಪಸ್ಥಿತರಿದ್ದರು.

Join Whatsapp