SDPI ಯಿಂದ ಕಣ್ಣೂರಿನಲ್ಲಿ ಸ್ವಾತಂತ್ರ್ಯ ದಿನ ಆಚರಣೆ

Prasthutha|

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಣ್ಣೂರು ವಾರ್ಡ್ ವತಿಯಿಂದ “ಪ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ” ಎಂಬ ಧೈಯ ವಾಕ್ಯವನ್ನಿಟ್ಟು ಕೊಂಡು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಾರ್ಡ್ ಅಧ್ಯಕ್ಷರಾದ ಇಕ್ಬಾಲ್ ರವರು ಧ್ವಜಾರೋಹಣ ಗೈಯುವ ಮೂಲಕ ಆಚರಿಸಿದರು.

- Advertisement -

ಮುಖ್ಯ ಅತಿಥಿಯಾಗಿ ಆಗಮಿಸಿದ ಸಿದ್ದಿಕ್ ರವರು ಸ್ವಾತಂತ್ರದ ಭಾಷಣ ಮಾಡಿದರು. ಈ ಸಂದರ್ಭ ಕಾರ್ಯಕರ್ತರು, ಹಿತೈಷಿಗಳು ಬೆಂಬಲಿಗರು ಉಪಸ್ಥಿತರಿದ್ದರು.

Join Whatsapp