ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ‘ಗ್ಲೋಬಲ್ ಪೀಸ್ ಅವಾಡ್೯’

Prasthutha|

ರಾಜಸ್ಥಾನ : ಪ್ರಸಿದ್ದ ಧಾಮಿ೯ಕ ಕೇಂದ್ರ ಖ್ವಾಜ ಮುಹೀನುದ್ದೀನ್ ಜಿಸ್ತಿ ಅಜ್ಮೀರ್ ನಲ್ಲಿ ಗ್ಲೋಬಲ್ ಫೀಸ್ ಅವಾಡ್೯ ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಜಿಸ್ತೀ ಫೌಂಡೇಶನ್ ಚೆರ್ಮಾನ್ ಅಂತರಾಷ್ಟ್ರೀಯ ಸ್ಕೋಲರ್ ಹಾಜಿ ಸೆಯ್ಯದ್ ಸಲ್ಮಾನ್ ಜಿಸ್ತೀ ರವರು ನೀಡಿದರು.

- Advertisement -


ಕಾಯ೯ಕ್ರಮದಲ್ಲಿ ಕೇರಳ ಚ೦ದ್ರಿಕ ಪತ್ರಿಕೆ ಸ೦ಪಾದಕ ಜಲೀಲ್ ಕಲ್ಲಿಕೋಟೆ ಹಾಗೂ ಮಾತೃಭೂಮಿ ಪತ್ರಿಕೆ ಸ೦ಪಾದಕ ನಿಯಾಝ್ ಕಲ್ಲಿಕೋಟೆ ಉಪಸ್ಥಿತಿತರಿದ್ದರು.

Join Whatsapp