ಅನ್ನ ಮಾಡುವ ಕುಕ್ಕರನ್ನೇ ಮದುವೆಯಾದ ಭೂಪ: ನಾಲ್ಕು ದಿನದಲ್ಲೇ ಡೈವೋರ್ಸ್ !

Prasthutha|

ಜಕಾರ್ತಾ: ಅಡುಗೆ ಮಾಡುವ ಕುಕ್ಕರನ್ನೇ ಮದುವೆಯಾದ ಅಪರೂಪದ ಘಟನೆ ಇಂಡೋನೇಷ್ಯಾದ ಖೋಯಿರುಲ್ ನಲ್ಲಿ ನಡೆದಿದೆ.

- Advertisement -

ಅನಾಮ್  ಕುಕ್ಕರನ್ನು ಮದುವೆಯಾದ ವ್ಯಕ್ತಿ.

ನನಗೆ ಮದುವೆಯಾಗಲು ಹೆಣ್ಣು ಬೇಡ ಅನ್ನ ಮಾಡಲು ಬಳಸುವ ಕುಕ್ಕರೇ ನನ್ನ ಮಡದಿ ಎಂದು ಮದುವೆಯಾಗಿದ್ದಾನೆ. ಅಷ್ಟೇ ಅಲ್ಲದೇ ನಾಲ್ಕು ದಿನಗಳ ನಂತರ ಡೈವೋರ್ಸ್ ಮಾಡಿಕೊಂಡಿದ್ದಾನೆ.

- Advertisement -

ಅನಾಮ್ ವರನ ಉಡುಪು ಧರಿಸಿ, ಜೊತೆಗೆ ಕುಕ್ಕರ್ ಗೂ  ವೇಲ್ ಹಾಕಿ ಮುತ್ತಿಟ್ಟಿದ್ದಾನೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



Join Whatsapp