ಮಂಗಳೂರು: ಧಗಧಗನೆ ಹೊತ್ತಿ ಉರಿದ ಕಾರು

Prasthutha|

ಮಂಗಳೂರು: ನಿಲ್ಲಿಸಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಜ್ಯೋತಿ ಬಳಿ ನಡೆದಿದೆ.

- Advertisement -


ಇಂದು ಮಧ್ಯಾಹ್ನ ಜ್ಯೋತಿ ಬಳಿಯ ಜ್ಯೂಸ್ ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು, ಸ್ಥಳೀಯರು ಬೆಂಕಿ ನಂದಿಸಿದ್ದಾರೆ.


ಬೆಂಕಿ ಯಾವ ಕಾರಣಕ್ಕೆ ತಗುಲಿತ್ತು ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.

Join Whatsapp