ಸೌದಿ ಅರೇಬಿಯಾದಲ್ಲಿ ಮಲಯಾಳಿ ಯುವಕನ ಹತ್ಯೆ| ಇಬ್ಬರು ಕೇರಳಿಗರು ಸೇರಿದಂತೆ ಆರು ಮಂದಿಗೆ ಮರಣದಂಡನೆ

Prasthutha|

ರಿಯಾದ್: ಸೌದಿ ಅರೇಬಿಯಾದಲ್ಲಿ ಮಲಯಾಳಿ ಯುವಕನ ಹತ್ಯೆ ಪ್ರಕರಣದಲ್ಲಿ ಇಬ್ಬರು ಮಲಯಾಳಿಗಳು ಸೇರಿದಂತೆ ಆರು ಮಂದಿಗೆ ಸೌದಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಇಬ್ಬರು ಕೇರಳೀಯರು ಮತ್ತು ನಾಲ್ವರು ಸೌದಿ ಪ್ರಜೆಗಳಿಗೆ ಜುಬೈಲ್ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ದಮ್ಮಾಮ್ ಕೋರ್ಟ್ ಎತ್ತಿಹಿಡಿದಿದೆ.

- Advertisement -

ಐದು ವರ್ಷಗಳ ಹಿಂದೆ ಮಲಯಾಳಿ ಯುವಕನನ್ನು ಇಬ್ಬರು ಕೇರಳಿಗರು ಸೇರಿದಂತೆ ಆರು ಮಂದಿ ಹತ್ಯೆಗೈದಿದ್ದರು.

Join Whatsapp