ಕೊಡಗು: ಮನೆಯ ಒಳಗಿನಿಂದ ಹರಿಯುತ್ತಿರುವ ನೀರು

Prasthutha|

ಮಡಿಕೇರಿ: ಮನೆಯ ಒಳಗಿನಿಂದ ನೀರು ಹರಿಯುತ್ತಿರುವ ಅಪರೂಪದ ಪ್ರಸಂಗ ಸೊಮವಾರಪೇಟೆ ತಾಲೂಕಿನಿಂದ ವರದಿಯಾಗಿದೆ.

- Advertisement -

ಆಲೂರು – ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಲಂಬಿ ಪಳಂಗೊಟು ಗಿರಿಜನ ಹಾಡಿಯ ಮನೆಯೊಂದರಲ್ಲಿ ನೀರು ಹರಿಯುತ್ತಿದೆ.

ಮನೆಯ ಅಡಿಪಾಯದ ವಿವಿಧ ಭಾಗಗಳಿಂದ ನೀರು ಹೊರಬರುತ್ತಿದ್ದು ಮನೆ ಕುಸಿಯುವ ಆತಂಕದಲ್ಲಿ ಕುಟುಂಬವಿದೆ.

Join Whatsapp