ಹೈದರಾಬಾದ್ ನಲ್ಲಿ ಹೆಟೆರೊ ಗ್ರೂಪ್ ಮೇಲೆ ಐಟಿ ದಾಳಿ: 142 ಕೋಟಿ ಬೇನಾಮಿ ನಗದು ವಶ

Prasthutha|

ನವದೆಹಲಿ: ಆದಾಯ ತೆರಿಗೆ ಅಧಿಕಾರಿಗಳು ಹೈದರಾಬಾದ್ ಮೂಲದ ಹೆಟೆರೊ ಗ್ರೂಪ್ ಸಂಸ್ಥೆಯ ಮೇಲೆ ದಾಳಿ ನಡೆಸಿ ಆಧಾರವಿಲ್ಲದ 550 ಕೋಟಿ ರುಪಾಯಿ ಮೊತ್ತವನ್ನು ಪತ್ತೆಹಚ್ಚಿದೆ. ಮಾತ್ರವಲ್ಲ 142 ಕೋಟಿ ರುಪಾಯಿಯನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ಅಕ್ಟೋಬರ್ 6 ರಂದು ರಾಜ್ಯದ 50 ಕಡೆಗಳಲ್ಲಿ ತೆರಿಗೆ ಅಧಿಕಾರಿಗಳು ದಾಳಿ ನಡೆಸಿತ್ತು.

ಆಧಾಯ ಅಧಿಕಾರಿಗಳು ಹಲವು ಬ್ಯಾಂಕ್ ಲಾಕರ್ ಗಳು ಕಂಡು ಬಂದಿದೆ. ಅದರಲ್ಲಿ 16 ಲಾಕರ್ ಗಳನ್ನು ವಶಪಡಿಸಿದೆ. ಈ ಸಂದರ್ಭದಲ್ಲಿ ಅದರಲ್ಲಿದ್ದ 142.87 ಕೋಟಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ನೇರಾ ತೆರಿಗೆಗಳ ಮಂಡಳಿ ((CBDT) ಹೇಳಿಕೆಯಲ್ಲಿ ತಿಳಿಸಿದೆ.



Join Whatsapp