ಹಾವೇರಿ| ರಾಜ್ಯಮಟ್ಟದ SKSSF ಕಲೋತ್ಸವ ಮೆಹ್ಫಿಲೇ-ಇಶ್ಕ್ ಸ್ಪರ್ಧೆಯಲ್ಲಿ ಮುಕ್ವೆ ಬುರ್ದಾ ತಂಡ ಪ್ರಥಮ

Prasthutha|

ಹಾವೇರಿ: SKSSF ಸರ್ಗಾಲಯ ಕರ್ನಾಟಕ ರಾಜ್ಯ ಹಾವೇರಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಲೋತ್ಸವದ ಮೆಹ್ಫಿಲೇ-ಇಶ್ಕ್ ಸ್ಪರ್ಧೆಯಲ್ಲಿ ಮುಕ್ವೆ ಮಶೂರ್ ವಲಿಯುಲ್ಲಾಹಿ ಬುರ್ದಾ ತಂಡ ಪ್ರಥಮ ಸ್ಥಾನವನ್ನು ಪಡೆದಿದೆ.

- Advertisement -

ದ.ಕ ಈಸ್ಟ್ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಮುಕ್ವೆ ಕ್ಲಸ್ಟರ್‌ನ ಮಶೂರ್ ವಲಿಯುಲ್ಲಾಹಿ ಬುರ್ದಾ ತಂಡ, ರಾಜ್ಯದ ವಿವಿಧ ಭಾಗದಿಂದ ಭಾಗವಹಿಸಿದ್ದ ಹಲವಾರು ಬಲಿಷ್ಠ  ತಂಡಗಳನ್ನು ಸೋಲಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ಅನೀಸ್ ಮದನಿ ಸಾಲ್ಮರ ಅವರ ಮಾರ್ಗದರ್ಶನ ಹಾಗು ಕೈಫ್ ಮುಕ್ವೆ ಅವರ ನಾಯಕತ್ವದ ಈ ತಂಡದಲ್ಲಿ ಹನ್ನಾನ್ ಮುಕ್ವೆ, ಮುಸ್ತಫಾ ಮುಕ್ವೆ, ಹಫೀಝ್ ಮುಕ್ವೆ ಹಾಗು ಅಝ್ವಿದ್ ಮುಕ್ವೆ ಗಾಯಕರಾಗಿ ಭಾಗವಹಿಸಿದ್ದರು.

Join Whatsapp