ಬೆಂಗಳೂರು ಪಬ್ಲಿಕ್ ಶಾಲೆಗೆ ‘ಆವಂತಿಕಾ -2022’ ಪ್ರಶಸ್ತಿ

Prasthutha|

ಬೆಂಗಳೂರು: ನಗರದ ಪ್ರತಿಷ್ಟಿತ ಬೆಂಗಳೂರು ಪಬ್ಲಿಕ್ ಶಾಲೆಗೆ ಆವಂತಿಕಾ -2022 ಪ್ರಶಸ್ತಿಯನ್ನು ಇಂದು ಪ್ರದಾನ ಮಾಡಲಾಯಿತು

- Advertisement -

ಪ್ರಸ್ತುತ ಬೆಂಗಳೂರು ಪಬ್ಲಿಕ್ ಶಾಲೆ ರಾಷ್ಟ್ರ ಮಟ್ಟದ ವಿವಿಧ ‌ಚಟುವಟಿಕೆಗಳಲ್ಲಿ ಭಾಗವಹಿಸಿ ಹನ್ನೊಂದನೇ ಸ್ಥಾನ ಮುಡಿಗೇರಿಸಿಕೊಂಡಿದೆ.

ಆವಂತಿಕಾ ಸಂಸ್ಥೆ , ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದ್ದು, ಅತಿಥಿಗಳಾದ ನಿರ್ಮಾಪಕ ಹಾಗೂ ಚಲನಚಿತ್ರ ನಟರಾದ ಗಂಡಸಿ ಸದಾನಂದ ಸ್ವಾಮಿ ಅವರು ಇಂದು ಶಾಲೆಯ ಪ್ರಾಂಶುಪಾಲರಾದ ಡಾ. ಆಫ್ಶಾದ್ ಅಹ್ಮದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

- Advertisement -

ಈ  ಸಂದರ್ಭದಲ್ಲಿ ಶಾಲೆಯ ಆಡಳಿತ ವೃಂದ ಮತ್ತು ದೇವರಾಜ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Join Whatsapp