ತಾಯಿ, ಹೆಂಡತಿ ಸಹಿತ ಐವರ ಅಮಾನುಷ ಕೊಲೆ; ಆರೋಪಿಯ ಬಂಧನ

Prasthutha|

ಲಕ್ನೋ: ತಾಯಿ ಹೆಂಡತಿ ಹಾಗೂ ಮೂವರು ಮಕ್ಕಳನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬಂದಾ ಜಿಲ್ಲೆಯ ಅರಾರಿಯಾದಲ್ಲಿ ನಡೆದಿದೆ.

- Advertisement -

 ಆರೋಪಿ ಮಹೇಶ್ ಎಂಬಾತನನ್ನು  ನಾಗಘೇರ್ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ‌. ಆದರೆ ಈತನ ಮಗಳೊಬ್ಬಳು ಚಿಕ್ಕಮ್ಮನ ಬಳಿಗೆ ಹೋಗಿದ್ದರಿಂದ ಬದುಕುಳಿದ್ದಾಳೆ.

ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೃತ್ಯಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

Join Whatsapp