ಹಲಾಲ್ ಕಟ್, ಜಟ್ಕಾ ಕಟ್ ಬಿಡಿ, ಇಂಧನ ತೈಲಗಳ ತೆರಿಗೆ ಕಟ್ ಯಾವಾಗ ಮಾಡುವಿರಿ ಹೇಳಿ: ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ

Prasthutha|

ಬೆಂಗಳೂರು: ‘ಹಲಾಲ್ ಕಟ್, ಜಟ್ಕಾ ಕಟ್ ಬಿಡಿ, ಇಂಧನ ತೈಲಗಳ ತೆರಿಗೆ ಕಟ್ ಯಾವಾಗ ಮಾಡುವಿರಿ ಹೇಳಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಚುನಾವಣೆಯವರೆಗೂ ಸುಮ್ಮನಿದ್ದ ಸರ್ಕಾರ ಈಗ ಕೇವಲ 15 ದಿನಗಳ ಒಳಗಾಗಿ 8 ರೂಪಾಯಿಗಳಷ್ಟು ಇಂಧನ ತೈಲಗಳ ಬೆಲೆ ಏರಿಸಿ ಸುಲಿಗೆಗೆ ಇಳಿದಿದೆ’ ಎಂದು ಬರೆದುಕೊಂಡಿದೆ. 

Join Whatsapp