ಸ್ಪಷ್ಟನೆ: ‘ಪ್ರಸ್ತುತ’ ಸುದ್ದಿಯ ತಲೆಬರಹ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ

Prasthutha|

ಮಂಗಳೂರು: ‘NIA ದಾಳಿಯ ಬೆನ್ನಲ್ಲೇ ಅಧಿಕಾರಿಗಳ ಜೊತೆ ಮಹತ್ವದ ಸಭೆ ಕರೆದ ಗೃಹ ಸಚಿವ ಅಮಿತ್ ಶಾ’ ಎಂಬ ಸುದ್ದಿಯನ್ನು ಪ್ರಸ್ತುತ 22/09/2022 ರಂದು ಪ್ರಕಟಿಸಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯನ್ನು ತಿರುಚಿ PFI,SDPI ನಿಷೇಧದ ಬಳಿಕ NRC,CAA ಜಾರಿ ಎಂಬ ತಲೆಬರಹ ಹಾಕಿ ಹಂಚಲಾಗುತ್ತಿದೆ.

ಈ ಬಗ್ಗೆ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲು ಪ್ರಸ್ತುತ ಸಂಪಾದಕರು ತೀರ್ಮಾನಿಸಿದ್ದಾರೆ.

- Advertisement -