ಚೀನಾ: ದಾಖಲೆ‌ ಮಟ್ಟದಲ್ಲಿ ತಾಪಮಾನ ಕುಸಿತ

Prasthutha|

ಬೀಜಿಂಗ್‌: ಚೀನಾದ ವಿವಿಧ ಪ್ರದೇಶಗಳಲ್ಲಿ ತಾಪಮಾನವು ದಾಖಲೆ ಮಟ್ಟಕ್ಕೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಂಕ್ಸಿ, ಹೆಬೈ ಮತ್ತು ಲಿಯಾನಿಂಗ್ ಪ್ರಾಂತ್ಯಗಳು ಸೇರಿದಂತೆ ಹಲವು ಪ್ರದೇಶಗಳ ತಾಪಮಾನ ಕುಸಿದಿದೆ.

- Advertisement -

ಹೈಲಾಂಗ್ಜಿಯಾಂಗ್‌ನ ಯಿಚುನ್‌ ನಗರದಲ್ಲಿ ತಾಪಮಾನ ಮೈನಸ್‌ 47.9 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಇದು 1980ರ ಜನವರಿಯ ಬಳಿಕ ದಾಖಲಾದ ಅತ್ಯಂತ ಕಡಿಮೆ ತಾಪಮಾನ ಎಂದು ಹವಾಮಾನ ಇಲಾಖೆ ತಿಳಿಸಿದೆ.



Join Whatsapp