Uncategorized

ಸಾಮಾಜಿಕ ಜಾಲತಾಣ ಬಳಸುವವರು ಜಾಗೃತರಾಗಿರಬೇಕು: ಅನೂಪ್ ಮಾದಪ್ಪ

ಮಡಿಕೇರಿ: ಮೊಬೈಲ್ ನಲ್ಲಿ ವಾಟ್ಸಪ್, ಫೇಸ್ಬುಕ್, ಇನ್ಸ್ ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣ ಬಳಸುವವರು ಹೆಚ್ಚಿನ ಜಾಗೃತೆಯಿಂದ ಇರಬೇಕು ಎಂದು ಮಡಿಕೇರಿ ಗ್ರಾಮಂತರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹೇಳಿದರು.  ನಾಪೋಕ್ಲುವಿನ...

ಕೊಡಗು ಬ್ಲಡ್ ಡೋನರ್ಸ್ ನ ರಕ್ತದಾನ ಶಿಬಿರದಲ್ಲಿ ಕರವೇ ಕಾರ್ಯಕರ್ತರು ಭಾಗಿ

ಮಡಿಕೇರಿ: ಕೊಡಗು ಬ್ಲಡ್ ಡೋನರ್ಸ್ ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ಕರವೇ ಕಾರ್ಯಕರ್ತರು ಭಾಗಿಯಾಗಿ ರಕ್ತದಾನ ಮಾಡಿದರು. ಬೆಳಿಗ್ಗೆ ರಕ್ತದಾನ ಶಿಬಿರಕ್ಕೆ ಸೋಮವಾರಪೇಟೆ ತಾಲ್ಲೂಕು ಘಟಕದ...

ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ ಕ್ಯಾಂಪ್ ಪ್ರವಾಸಿಗರಿಗೆ ಮುಕ್ತ

ಕೊಡಗು: ಕೋವಿಡ್ ಬಿಕ್ಕಟಿನಿಂದ ಬಂದ್ ಆಗಿದ್ದ ಕುಶಾಲನಗರದ ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ ಧರ್ಮಶಾಲಾ ಮೊನಾಸರಿ ಎರಡು ವರ್ಷಗಳ ನಂತರ ಮತ್ತೆ ಪ್ರವಾಸಿಗರಿಗೆ ಮುಕ್ತವಾಗಿದೆ. ಸದ್ಯ ಟಿಬೆಟಿಯನ್ ಕ್ಯಾಂಪ್ ಮತ್ತೆ ಓಪನ್ ಆಗಿದ್ದು, ನಿಧಾನವಾಗಿ ಪ್ರವಾಸಿಗರ...

ಮಡಿಕೇರಿ: ಉಪ ವಿಭಾಗಾಧಿಕಾರಿಯಾಗಿ ಡಾ.ಯತೀಶ್ ಉಳ್ಳಾಲ್ ಅಧಿಕಾರ ಸ್ವೀಕಾರ

ಮಡಿಕೇರಿ: ಕೊಡಗು ಜಿಲ್ಲೆಗೆ ನೂತನ ಉಪ ವಿಭಾಗಾಧಿಕಾರಿಯಾಗಿ ಡಾ.ಯತೀಶ್ ಉಳ್ಳಾಲ್  ಇಂದು ಅಧಿಕಾರ ಸ್ವೀಕಾರ ಮಾಡಿದರು.  ಉಪ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈಶ್ವರ ಕುಮಾರ್ ಖಂಡುರಿಂದ ಅಧಿಕಾರ ಸ್ವೀಕರಿಸಿದರು.  ಡಾ.ಯತೀಶ್ ಉಳ್ಳಾಲ್ ಈ ಹಿಂದೆ...

ವಿರಾಜಪೇಟೆ | ಬೈಕ್, ಆಟೋ ಡಿಕ್ಕಿ: ಬೈಕ್ ಸವಾರ ಸಾವು

ವಿರಾಜಪೇಟೆ: ಬೈಕ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ಪಟ್ಟಣದ ವಿನಾಯಕ ನಗರ ತಿರುವಿನಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಕಾವಾಡಿ ಗ್ರಾಮದ ನಿವಾಸಿ ಕೊಳವಂಡ...

ಖಾಯಂ ಪೌರಕಾರ್ಮಿಕರಿಗೆ ಶೀಘ್ರ ಮನೆ ನಿರ್ಮಾಣ: ಡಾ.ಬಿ.ಸಿ.ಸತೀಶ

ಮಡಿಕೇರಿ: ಖಾಯಂ ಪೌರ ಕಾರ್ಮಿಕರಿಗೆ ಇದೇ ವರ್ಷದಲ್ಲಿ 12 ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಭರವಸೆ ನೀಡಿದ್ದಾರೆ. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಪೌರ ಕಾರ್ಮಿಕರಿಗೆ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ‘ಹೈಜಿನ್...

ಬಜೆಟ್ ನಲ್ಲಿ ಕೊಡವ ಜನಾಂಗ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಘೋಷಣೆ

ಮಡಿಕೇರಿ: ಸಿಎಂ ಬೊಮ್ಮಾಯಿ ಮಂಡಿಸಿದ ಚೊಂಚಲ ಬಜೆಟ್ ನಲ್ಲಿ ಕೊಡಗಿಗೆ ಸ್ವಲ್ಪ ಪಾಲು ನೀಡಿದ್ದು, ಕೊಡವ ಜನಾಂಗ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಅನುದಾನ ನಿಡಿದ್ದಾರೆ. ಅಲ್ಲದೆ 7 ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆ ಬಗ್ಗೆಯೂ...

ಉಕ್ರೇನ್’ನಿಂದ ಸುರಕ್ಷಿತವಾಗಿ ಕೊಡಗಿಗೆ ಆಗಮಿಸಿದ ಇಬ್ಬರು ವಿದ್ಯಾರ್ಥಿಗಳು

ಮಡಿಕೇರಿ: ಉಕ್ರೇನ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಕೊಡಗಿಗೆ ಆಗಮಿಸಿದ್ದಾರೆ. ಕುಶಾಲನಗರದ ಲಿಖಿತ್ ಮತ್ತು ಚಂದನ್ ಗೌಡ ವಿಶೇಷ ವಿಮಾದ ಮೂಲಕ ದೆಹಲಿಗೆ ಬಂದು ನಂತರ ಕುಶಾಲನಗರ ತಲುಪಿದ್ದಾರೆ. ಇನ್ನೂ ವಿದ್ಯಾರ್ಥಿಗಳು...
Join Whatsapp