Uncategorized
Uncategorized
10ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ: ಮಾತ್ರೆ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ: ಡಾ. ಕಿಶೋರ್ ಕುಮಾರ್
ಮಂಗಳೂರು: ಭವಿಷ್ಯದಲ್ಲಿ ಮಕ್ಕಳು ರೋಗಗಳಿಂದ ಮುಕ್ತರಾಗಿ ಆರೋಗ್ಯ ಪೂರ್ಣ ಜೀವನ ನಡೆಸಲು ಸಹಕಾರಿಯಾಗಲು ಇದೇ ಆ.10 ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವನ್ನು ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ...
Uncategorized
10,000 ಮೀಟರ್ ನಡಿಗೆ | ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಪ್ರಿಯಾಂಕಾ ಗೋಸ್ವಾಮಿ
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಕ್ರೀಡಾಪಟುಗಳ ಪದಕಗಳ ಬೇಟೆ ಮುಂದುವರೆದಿದೆ. ಶನಿವಾರ ನಡೆದ 10,000 ಮೀಟರ್ ನಡಿಗೆಯಲ್ಲಿ ಎಲ್ಲರ ನಿರೀಕ್ಷೆಯನ್ನು ಮೀರಿದ ಯಶಸ್ಸು ಸಾಧಿಸಿದ ಭಾರತದ ಪ್ರಿಯಾಂಕಾ ಗೋಸ್ವಾಮಿ, ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದಾರೆ....
Uncategorized
ಜಪಾನ್ ಏರ್ಲೈನ್ಸ್ ನಿಂದ ಬೆಂಗಳೂರು – ಟೋಕಿಯೊ ನಡುವೆ ಏಕೈಕ ತಡೆರಹಿತ ವಿಮಾನ ಸೇವೆ ಹೆಚ್ಚಳ
ಬೆಂಗಳೂರು: ಪ್ರಸ್ತುತ ಬೆಂಗಳೂರು ಮತ್ತು ಟೋಕಿಯೊ ನಡುವೆ ತಡೆರಹಿತ ವಿಮಾನ ಸೇವೆಯನ್ನು ಜಪಾನ್ ಏರ್ಲೈನ್ಸ್(ಜೆಎಎಲ್)ನಿರ್ವಹಿಸುತ್ತಿದೆ. ಜೆಎಎಲ್ ಈಗ ಆಗಸ್ಟ್ 6ರಿಂದ ವಾರಕ್ಕೆ ಎರಡು ಬಾರಿಯಿಂದ ಮೂರು ಬಾರಿ ವಿಮಾನಗಳ ಆವರ್ತನ ಹೆಚ್ಚಿಸಿದೆ. ಈ...
Uncategorized
‘ಪ್ರಧಾನಿ ಮೋದಿಗೆ ಹೆದರುವುದಿಲ್ಲ’: ರಾಹುಲ್ ಗಾಂಧಿ
ನವದೆಹಲಿ: ಹೆರಾಲ್ಡ್ ಹೌಸ್ ಕಟ್ಟಡದಲ್ಲಿರುವ ಯಂಗ್ ಇಂಡಿಯನ್ ಕಚೇರಿಗೆ ಬೀಗಮುದ್ರೆ ಹಾಕಿರುವುದು ಆಡಳಿತಾರೂಢ ಬಿಜೆಪಿಯ ಬೆದರಿಕೆಯ ಪ್ರಯತ್ನ, ಪ್ರಧಾನಿ ನರೇಂದ್ರ ಮೋದಿ ಅವರ ದಮನಕಾರಿ ಸರ್ಕಾರದ ಬಗ್ಗೆ ತಾವು ಹೆದರುವುದಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ...
Uncategorized
ಭಾರೀ ಮಳೆ: ಸುಳ್ಯ ,ಕಡಬ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಸುಳ್ಯ : ತಾಲೂಕಿನಾದ್ಯಂತ ನಿನ್ನೆ ರಾತ್ರಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಇಂದು ಸುಳ್ಯ ಮತ್ತು ಕಡಬ ತಾಲೂಕಿನ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ
ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಅಲ್ಲಲ್ಲಿ...
Uncategorized
ಪ್ರವೀಣ್ ನೆಟ್ಟಾರು, ಮಸೂದ್ ನಿವಾಸಕ್ಕೆ ಎಚ್ ಡಿ.ಕುಮಾರಸ್ವಾಮಿ ಭೇಟಿ: ತಲಾ 5 ಲಕ್ಷ ರೂ.ಪರಿಹಾರ ವಿತರಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹತ್ಯೆಗೆ ಗುರಿಯಾಗಿದ್ದ ಪ್ರವೀಣ್ ನೆಟ್ಟಾರು ಹಾಗೂ ಮಸೂದ್ ಅವರ ಮನೆಗಳಿಗೆ ಇಂದು ಬೆಳಗ್ಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ದುಃಖತಪ್ತ ಎರಡೂ...
Uncategorized
ಅಕ್ರಮ ಹಣ ವರ್ಗಾವಣೆ ಪ್ರಕರಣ: ಶಿವಸೇನೆ ಸಂಸದ ಸಂಜಯ್ ರಾವತ್ ಅರೆಸ್ಟ್!
ಮುಂಬೈ : ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು 9 ಗಂಟೆಗಳ ಕಾಲ ನಡೆಸಿದ ದಾಳಿಯ ನಂತರ ಶಿವಸೇನೆಯ ಉನ್ನತ ನಾಯಕ ಮತ್ತು ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರನ್ನು ಭಾನುವಾರ ತಡರಾತ್ರಿ...
Uncategorized
ಮಿಗ್–21 ವಿಮಾನ ಪತನ: ವಾಯುಪಡೆಯ ಇಬ್ಬರು ಪೈಲೆಟ್ ಗಳು ಸಾವು
►ಐದು ವರ್ಷಗಳಲ್ಲಿ ಸೇನಾಪಡೆಯ 45 ವಿಮಾನ ಅಪಘಾತ, 42 ರಕ್ಷಣಾ ಸಿಬ್ಬಂದಿ ಸಾವು
ನವದೆಹಲಿ: ಭಾರತೀಯ ವಾಯುಪಡೆಯ ತರಬೇತಿ ವಿಮಾನ ಅಪಘಾತಕ್ಕೀಡಾಗಿ ಇಬ್ಬರು ಪೈಲಟ್ ಗಳು ಮೃತಪಟ್ಟಿರುವ ಘಟನೆ ರಾಜಸ್ಥಾನದ ಬರ್ಮರ್ನಲ್ಲಿ ಗುರುವಾರ ರಾತ್ರಿ...