Uncategorized

ಟಿ20 ವಿಶ್ವಕಪ್‌ | ಪಾಕಿಸ್ತಾನ ತಂಡದ ಸೆಮಿಫೈನಲ್‌ ಕನಸು ಬಹುತೇಕ ಭಗ್ನ

ಪರ್ತ್‌: ಕ್ರಿಕೆಟ್‌ ಅಭಿಮಾನಿಗಳ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ ಝಿಂಬಾಬ್ವೆ, ಗುರುವಾರ ನಡೆದ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನವನ್ನು 1 ರನ್‌ಗಳ ಅಂತರದಲ್ಲಿ ರೋಚಕವಾಗಿ ಮಣಿಸಿದೆ. ಆ ಮೂಲಕ ಸೂಪರ್‌ 12ರ ಹಂತದಲ್ಲಿ...

ಹಿಂದೂ ಜನ ಜಾಗೃತಿ ಸಮಿತಿ ದೂರು ಹಿನ್ನಲೆ, ಇಮ್ರಾನ್ ಖಾನ್ ಜೀವನ ಚರಿತ್ರೆ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸ್ಥಳಾಂತರ

ಬೆಂಗಳೂರು: ನಗರದ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ಗುರುವಾರ ಸಂಜೆ ನಡೆಯಬೇಕಿದ್ದ ಮಾಜಿ ಕ್ರಿಕೆಟಿಗ, ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಜೀವನ ಕುರಿತ ಕನ್ನಡ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕೆಲವರ ವಿರೋಧದಿಂದಾಗಿ ದಿಢೀರನೇ ಸ್ಥಳಾಂತರವಾಯಿತು. ಲೇಖಕ...

ಟಿ20 ವಿಶ್ವಕಪ್‌ | ಪಾಕಿಸ್ತಾನ ವಿರುದ್ಧ ಜಿಂಬಾಬ್ವೆಗೆ 1 ರನ್‌ಗಳ ವೀರೋಚಿತ ಜಯ

​​​​​​​ಪರ್ತ್‌: ಟಿ20 ವಿಶ್ವಕಪ್‌ನ ಅಚ್ಚರಿಯ ಫಲಿತಾಂಶವೊಂದರಲ್ಲಿ ದುರ್ಬಲ ಜಿಂಬಾಬ್ವೆ, ಬಲಿಷ್ಠ ಪಾಕಿಸ್ತಾನ ತಂಡವನ್ನು ತಂಡವನ್ನು 1 ರನ್‌ಗಳ ಅಂತರದಲ್ಲಿ ರೋಚಕವಾಗಿ ಮಣಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ  ಜಿಂಬಾಬ್ವೆ, 8 ವಿಕೆಟ್‌ ನಷ್ಟದಲ್ಲಿ...

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಇಂದು 3 ಪಂದ್ಯ

ಪರ್ತ್‌: ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ಗುರುವಾರ ಮೂರು ಪಂದ್ಯಗಳು ನಡೆಯಲಿದೆ. ಸೂಪರ್‌ 12,  ಗ್ರೂಪ್‌ 2ರಲ್ಲಿ ಎಲ್ಲ ಆರು ತಂಡಗಳು ತಮ್ಮ 2ನೇ ಪಂದ್ಯವನ್ನಾಡಲು ನಾಳೆ ಮೈದಾನಕ್ಕಿಳಿಯಲಿದೆ. ಮೊದಲ 2...

ಟಿ20 ಶ್ರೇಯಾಂಕ ಪ್ರಕಟ | ಅಗ್ರ 10ರಲ್ಲಿ ಸ್ಥಾನ ಪಡೆದ ವಿರಾಟ್‌ ಕೊಹ್ಲಿ

​​​​​​​ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗೆಲುವಿನ ರುವಾರಿಯಾಗಿದ್ದ ವಿರಾಟ್‌ ಕೊಹ್ಲಿ, ಬುಧವಾರ ಐಸಿಸಿ ಪ್ರಕಟಿಸಿದ ಟಿ20 ಶ್ರೇಯಾಂಕದಲ್ಲಿ 5 ಸ್ಥಾನ ಜಿಗಿತ ಕಾಣುವ ಮೂಲಕ 635 ಅಂಕಗಳೊಂದಿಗೆ 9ನೇ ರ್ಯಾಂಕ್‌ ಪಡೆದಿದ್ದಾರೆ. ಐಸಿಸಿ ಏಕದಿನ...

ಟಿ20 ವಿಶ್ವಕಪ್‌ | ಸ್ಟೋಯ್ನಿಸ್‌ ಅಬ್ಬರಕ್ಕೆ ಶ್ರೀಲಂಕಾ ನಿರುತ್ತರ, ಆಸ್ಟ್ರೇಲಿಯಾಗೆ 7 ವಿಕೆಟ್‌ ಜಯ

ಪರ್ತ್‌: ಮಾರ್ಕಸ್ ಸ್ಟೋಯ್ನಿಸ್‌ ಗಳಿಸಿದ ಅಬ್ಬರದ ಅರ್ಧಶತಕದ (18 ಎಸೆತಗಳಲ್ಲಿ 59 ರನ್‌) ನೆರವಿನಿಂದ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ, ಟಿ20 ವಿಶ್ವಕಪ್‌ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಏಳು ವಿಕೆಟ್‌ ಅಂತರದಲ್ಲಿ...

ಟಿ20 ವಿಶ್ವಕಪ್‌| ಭಾರತ – ಪಾಕಿಸ್ತಾನ ಪಂದ್ಯದ ವೇಳೆ ಸ್ತಬ್ಧವಾದ ಆನ್‌ ಲೈನ್‌ ಶಾಪಿಂಗ್‌ !

ನವದೆಹಲಿ: ಭಾನುವಾರ ಭಾರತ-ಪಾಕಿಸ್ತಾನ ತಂಡಗಳ ನಡುವೆ ನಡೆದ ಜಿದ್ದಾಜಿದ್ದಿನ ಪಂದ್ಯದ ವೇಳೆ ಆನ್‌ಲೈನ್‌ ಶಾಪಿಂಗ್‌ ಸ್ತಬ್ಧವಾಗಿತ್ತು ಎಂಬ ಮಹತ್ವದ ಮಾಹಿತಿ ಹೊರಬಿದ್ದಿದೆ. ಬೆಳಗ್ಗೆ 9.30ರಿಂದ ಪಂದ್ಯ ಆರಂಭವಾಗುವರೆಗೂ ದೀಪಾವಳಿ ಹಿನ್ನಲೆಯಲ್ಲಿ ಭಾನುವಾರದ ಆನ್‌ಲೈನ್‌ ಶಾಪಿಂಗ್‌...

ಸೋಮವಾರದೊಳಗೆ ರಾಜೀನಾಮೆ ನೀಡಿ: 9 ವಿವಿ ಕುಲಪತಿಗಳಿಗೆ ತಾಕೀತು ಮಾಡಿದ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್

ಕೇರಳ: ಕೇರಳ ಸರಕಾರ ಮತ್ತು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ರ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಈ ನಡುವೆ ರಾಜ್ಯಪಾಲರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಎಂದು ಕೇರಳದ 9 ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ...
Join Whatsapp