Uncategorized

ಡಿಕೆಶಿಗೆ ಹೆಚ್ಡಿಕೆ ಆಫರ್​: ವ್ಯಂಗ್ಯ ಬಿಟ್ಟರೆ ಬೇರೇನೂ ಗೊತ್ತಿಲ್ಲದ ಕುಮಾರಸ್ವಾಮಿ ಎಂದ ಸಿದ್ದರಾಮಯ್ಯ

ಮೈಸೂರು: ಕುಮಾರಸ್ವಾಮಿ ಶನಿವಾರ ಡಿಸಿಎಂ ಡಿ.ಕೆ. ಶಿವಕುಮಾರ್​​ಗೆ ಕೊಟ್ಟ ಮುಖ್ಯಮಂತ್ರಿ ಆಫರ್​ ಬಗ್ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಅವರಿಗೆ ವ್ಯಂಗ್ಯ ಬಿಟ್ಟರೆ ಬೇರೇನು ಗೊತ್ತಿಲ್ಲ ಎಂದಿದ್ದಾರೆ. ಮೈಸೂರಿನ ತಮ್ಮ ನಿವಾಸದಲ್ಲಿ ಸಿಎಂ ಮಾತನಾಡಿದರು.ಅವರದು...

ಡಿಕೆ ಶಿವಕುಮಾರ್ ಸಿಎಂ ಆಗೋದಾದ್ರೆ ಜೆಡಿಎಸ್’ನ 19 ಶಾಸಕರ ಬೆಂಬಲ: ಕುಮಾರಸ್ವಾಮಿ

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಳೆ ಸಿಎಂ ಆಗುವುದಾದರೆ ಜೆಡಿಎಸ್ ನ 19 ಶಾಸಕರ ಬೆಂಬಲ ಇದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,...

ಪರಮೇಶ್ವರ್ ಹಾಗೂ ಪ್ರಿಯಾಂಕ್ ಖರ್ಗೆಗೆ ನಾಚಿಕೆ ಆಗಬೇಕು: ಈಶ್ವರಪ್ಪ

ಬೆಂಗಳೂರು: ಪರಮೇಶ್ವರ್ ಹಾಗೂ ಪ್ರಿಯಾಂಕ್ ಖರ್ಗೆಗೆ ನಾಚಿಕೆ ಆಗಬೇಕು. ದಲಿತರ ಹೆಸರೇಳಿ ವೋಟ್ ಪಡೆಯುತ್ತಿದ್ದಾರೆ. ನಮ್ಮನ್ನ ಕೋಮುವಾದಿಗಳು ಎನ್ನುತ್ತಾರೆ. ಇವರು ದಲಿತರ ಹೆಸರೇಳಿ ಅಧಿಕಾರಕ್ಕೆ ಬಂದಿದ್ದಾರೆ. ಜಾತಿಯ ಹೆಸರಲ್ಲಿ ಸ್ವತಂತ್ರ ಬಂದ ಬಳಿಕವೂ...

ನನ್ನ ಪರವಾಗಿ ನಾನೇ ವಾದಿಸ್ತೇನೆ: ಕೇರಳ ಬಾಂಬ್ ಸ್ಫೋಟದ ಆರೋಪಿ

ಕೊಚ್ಚಿ: ಅಕ್ಟೋಬರ್ 29 ರಂದು ಬಾಲಕಿ ಸೇರಿ ಮೂವರ ಸಾವು ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ ಕಳಮಶ್ಶೇರಿ ಬಾಂಬ್ ಸ್ಫೋಟದ ಆರೋಪಿ ಡೊಮಿನಿಕ್ ಮಾರ್ಟಿನ್ ಕಾನೂನು ನೆರವು ತಿರಸ್ಕರಿಸಿದ್ದಾನೆ. ನ್ಯಾಯಾಲಯದಲ್ಲಿ ತನ್ನ...

ಸಚಿವರು, ಕಾಂಗ್ರೆಸ್ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ ಸುರ್ಜೇವಾಲ

ಬೆಂಗಳೂರು: ಸಿಎಂ ವಿಚಾರವಾಗಿ ಕೈ ಶಾಸಕ, ಸಚಿವರ ವಿಭಿನ್ನ ಹೇಳಿಕೆಗಳಿಗೆ ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜಿವಾಲ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಒಂದು ಚೌಕಟ್ಟು ಅಂತ ಇದೆ. ಅದನ್ನು ಮೀರಿ...

ಇಸ್ರೇಲ್ ಮತ್ತು ಗಾಝಾದಲ್ಲಿ ಲೈವ್ ನಿಷ್ಕ್ರಿಯಗೊಳಿಸಿದ ಗೂಗಲ್

ಟೆಲ್‍ಆವಿವ್: ಇಸ್ರೇಲ್ ಮತ್ತು ಗಾಝಾದಲ್ಲಿರುವ ಲೈವ್ ಟ್ರಾಫಿಕ್ ಮತ್ತು ನಕ್ಷೆ ಪರಿಸ್ಥಿತಿಗಳನ್ನು ಗೂಗಲ್ ನಿಷ್ಕ್ರಿಯಗೊಳಿಸಿದೆ. ಇಸ್ರೇಲ್ ಮಿಲಿಟರಿಯ ಕೋರಿಕೆಯ ಮೇರೆಗೆ ಈ ಕ್ರಮ ಎನ್ನಲಾಗಿದೆ. ನಾವು ಈ ಹಿಂದೆ ಸಂಘರ್ಷದ ಸಂದರ್ಭಗಳಲ್ಲಿ ಮಾಡಿದಂತೆ...

ಜೈಲರ್ ವಿಲನ್ ವಿನಾಯಕನ್ ಬಂಧನ

ಕೊಚ್ಚಿ: ಕಂಠಪೂರ್ತಿ ಕುಡಿದು ಸಾರ್ವಜನಿಕವಾಗಿ ಅಡಚಣೆ ಉಂಟುಮಾಡಿದ ಜೈಲರ್ ವಿಲನ್ ಖ್ಯಾತಿಯು ನಟ ವಿನಾಯಕನ್ ರವರನ್ನು ಕೇರಳದ ಎರ್ನಾಕುಲಂ ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ವಿನಾಯಕನ್ ಠಾಣೆಯ ಕಾರ್ಯಾಚರಣೆಗೂ ಅಡ್ಡಿಪಡಿಸಿದ್ದಾರೆ,...

ಪ್ಯಾರಾ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ

ಹಾಂಗ್‌ಝೌ : ಪ್ಯಾರಾ ಏಷ್ಯನ್‌ ಕ್ರೀಡಾಕೂಟದ ಕೆನೊಯಿಂಗ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಗೌರವಕ್ಕೆ ಪ್ರಾಚಿ ಯಾದವ್ ಪಾತ್ರರಾಗಿದ್ದಾರೆ. ಮಂಗಳವಾರ ನಡೆದ ಮಹಿಳೆಯರ ಕೆಎಲ್‌2 ವಿಭಾಗದಲ್ಲಿ ಅವರು ಅಗ್ರಸ್ಥಾನ...
Join Whatsapp