ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ಐಎಎಸ್ ಅಧಿಕಾರಿಯ ಅನೈತಿಕ ಸಂಬಂಧದ ದಾಖಲೆ ನಾಶಮಾಡಲು ಪತ್ರಕರ್ತನ ಕೊಲೆ: ಹೈಕೋರ್ಟ್ ಗೆ ಮಾಹಿತಿ ನೀಡಿದ ಕುಟುಂಬ
ಕೇರಳ: ಕಾರು ಢಿಕ್ಕಿ ಹೊಡೆದು ಪತ್ರಕರ್ತನ ಸಾವಿಗೆ ಕಾರಣನಾದ ಐಎಎಸ್ ಅಧಿಕಾರಿ ಶ್ರೀರಾಂ ವೆಂಕಿಟರಾಮನ್ ವಿರುದ್ಧ ರಾಜ್ಯ ಪೊಲೀಸರು ನಡೆಸುತ್ತಿರುವ ತನಿಖೆ ತೃಪ್ತಿಕರವಲ್ಲ. ಪ್ರಾಸಿಕ್ಯೂಶನ್ ಆರೋಪಿಯ ಪರವಾಗಿದೆ. ಈ ನಿಟ್ಟಿನಲ್ಲಿ ಪ್ರಕರಣದ ತನಿಖೆಯನ್ನು...
ಟಾಪ್ ಸುದ್ದಿಗಳು
ಕಮಿಷನ್ ಸರಕಾರದ ವಿರುದ್ದ ಒಂದು ವರ್ಷ ಕಾಮಗಾರಿ ನಿಲ್ಲಿಸಿ ಪ್ರತಿಭಟಿಸಿ: ಹೆಚ್.ಡಿ. ಕುಮಾರ ಸ್ವಾಮಿ
ಬೆಂಗಳೂರು: ಪರ್ಸೆಂಟೇಜ್ ಯಾಕೆ ಕೊಡುತ್ತೀರಿ? ಕಮಿಷನ್ ಕೇಳಿದರೆ ಕಾಮಗಾರಿ ಮಾಡುವುದಿಲ್ಲವೆಂದು ಒಂದು ವರ್ಷ ಕೆಲಸ ನಿಲ್ಲಿಸಿ, ಆಗ ತಂತಾನೆ ಎಲ್ಲವೂ ಸರಿ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುತ್ತಿಗೆದಾರರಿಗೆ ಕಿವಿಮಾತು...
ಟಾಪ್ ಸುದ್ದಿಗಳು
ಭಾರತದಲ್ಲಿ ಅಕ್ಚೋಬರ್ 12ಕ್ಕೆ 5G ಸೇವೆ ಆರಂಭ!
ನವದೆಹಲಿ : ಅಕ್ಚೋಬರ್ 12ಕ್ಕೆ ಭಾರತದಲ್ಲಿ 5G ಸೇವೆ ಆರಂಭವಾಗಲಿದೆ ಎಂದು ಟೆಲಿಕಾಂ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ. ಟೆಲಿಕಾಂ ಸರ್ವೀಸ್ ಕಂಪನಿಗಳು ಈಗಾಗಲೇ 5ಜಿ ಸೇವೆಯನ್ನು ಗ್ರಾಹಕರಿಗೆ ನೀಡಲು ಸಜ್ಜಾಗಿದೆ. ಬಹುತೇಕ...
ಕ್ರೀಡೆ
ವಿಶ್ವ ಬ್ಯಾಡ್ಮಿಂಟನ್ | ಕ್ವಾರ್ಟರ್‌ಫೈನಲ್‌ಗೆ ಪ್ರಣಯ್, ಸೈನಾ ನೆಹ್ವಾಲ್ ನಿರ್ಗಮನ
ಟೋಕಿಯೋದಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಎಚ್‌ಎಸ್. ಪ್ರಣಯ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ನ
ಮೂರನೇ ಸುತ್ತಿನ ʻಭಾರತೀಯರ ನಡುವಿನ ಕದನʼದಲ್ಲಿ ಪ್ರಣಯ್, ಒಂಬತ್ತನೇ ಶ್ರೇಯಾಂಕದ ಲಕ್ಷ್ಯ ಸೇನ್ ವಿರುದ್ಧ...
ಟಾಪ್ ಸುದ್ದಿಗಳು
ನಿಮಗೂ ಮೀರಿ ಆಳುತ್ತಿರುವ ‘ಅಜ್ಞಾತ ಸಿಎಂ’ ಯಾರು?: ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ತಾವು ಕೇವಲ ಭ್ರಷ್ಟರ ಹಾಗೂ ಸಂಘಪರಿವಾರದ ಕೈಲಾಡುವ #ಪೊಪೆಟ್ ಸಿಂ ಮಾತ್ರವೇ? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಅಧಿಕಾರಿಗಳು ನಿಮ್ಮ...
ಟಾಪ್ ಸುದ್ದಿಗಳು
ತಲಾಖ್ ಅಮಾನ್ಯಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪು ರದ್ದು ಮಾಡಿದ ಹೈಕೋರ್ಟ್
ಎರ್ನಾಕುಳಂ/ ಕೇರಳ: ತಲಾಖ್ ಹೇಳಿ ವೈವಾಹಿಕ ಸಂಬಂಧ ಮುರಿದ ವಿಚಾರವಾಗಿ ಕೌಟುಂಬಿಕ ನ್ಯಾಯಾಲಯ ನೀಡಿದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ.
ಕೊಟ್ಟಾರಕ್ಕರದ ಯುವಕನೊಬ್ಬನ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಯುವಕ ತಲಾಕ್ ಹೇಳಿ ಮದುವೆ...
ಕ್ರೀಡೆ
ಸುಪ್ರೀಂಕೋರ್ಟ್| ಬಿಸಿಸಿಐ ಅರ್ಜಿ ವಿಚಾರಣೆಗೆ ತ್ರಿಸದಸ್ಯ ಪೀಠ ರಚನೆ
ನವದೆಹಲಿ: ʻಸಂವಿಧಾನದಲ್ಲಿ ಕೆಲ ತಿದ್ದುಪಡಿ ಮತ್ತು ಅಧ್ಯಕ್ಷರು ಸೇರಿದಂತೆ ಎಲ್ಲಾ ಪದಾಧಿಕಾರಿಗಳ ಕೂಲಿಂಗ್ ಆಫ್ ಅವಧಿಯನ್ನು ಹೆಚ್ಚಿಸಬೇಕುʼ ಎಂದು ಬಿಸಿಸಿಐ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ರಚನೆ ಮಾಡಿದೆ.
2019ರಲ್ಲಿ ಬಿಸಿಸಿಐ...
ಟಾಪ್ ಸುದ್ದಿಗಳು
ಮೋಹಿನಿ ಬಲೆಗೆ ಬಿದ್ದ ಮದಗಜ; ನಿಟ್ಟುಸಿರು ಬಿಟ್ಟ ಮಲೆನಾಡಿಗರು
ಚಿಕ್ಕಮಗಳೂರು: ನಾಲ್ಕೈದು ತಿಂಗಳಿಂದ ಮಲೆನಾಡಿಗರ ನಿದ್ದೆಗೆಡಿಸಿದ್ದ ಒಂಟಿ ಸಲಗವನ್ನು ಅರಣ್ಯಾಧಿಕಾರಿಗಳು ಸೆರೆಹಿಡಿದಿದ್ದಾರೆ.
ಒಂಟಿ ಸಲಗಕ್ಕಾಗಿ 6 ದಿನದಿಂದ ಕಾರ್ಯಾಚರಣೆ ನಡೆಸುತ್ತಿದ್ದ 40ಕ್ಕೂ ಹೆಚ್ಚು ಸಿಬ್ಬಂದಿ ಐದು ಸಾಕಾನೆಗಳನ್ನು ತಂದು ಕಾರ್ಯಚರಣೆ ತಮ್ಮ ಖೆಡ್ಡಾಕೆ ಬೀಳಿಸಿದ್ದಾರೆ.
ಹಗಲಲ್ಲಿ...