ಟಾಪ್ ಸುದ್ದಿಗಳು

ಸಿದ್ದೀಕ್ ಕಾಪ್ಪನ್ ಅರ್ಜಿ ವಿಚಾರಣೆ : ಉತ್ತರ ಪ್ರದೇಶ ಸರ್ಕಾರಕ್ಕೆ ನೋಟೀಸು ಜಾರಿ ಮಾಡಿದ ಸುಪ್ರೀಂ ಕೋರ್ಟ್

ನವದೆಹಲಿ: ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಉತ್ತರ ಪ್ರದೇಶದ ಪೊಲೀಸರಿಂದ ಬಂಧಿಸಲ್ಪಟ್ಟ ಕೇರಳ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ...

ದುಬೈಯಲ್ಲಿ ಅತಿ ದುಬಾರಿ ಮನೆ ಖರೀದಿಸಿದ ಅಂಬಾನಿ ಮಗ ಅನಂತ ಅಂಬಾನಿ

ದುಬೈ: ಖ್ಯಾತ ಉದ್ಯಮ ಮುಕೇಶ್ ಅಂಬಾನಿಯವರ ಕೊನೆಯ ಮಗ ಅನಂತ ಅಂಬಾನಿ ದುಬೈಯಲ್ಲಿ 8 ಕೋಟಿ ಡಾಲರ್ ಬೆಲೆಗೆ ಬೀಚ್ ಬದಿಯ ಮನೆಯೊಂದನ್ನು ಖರೀದಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಭಾರತೀಯರೊಬ್ಬರು ಖರೀದಿಸಿದ ಅತಿ...

ಮಂಗಳೂರು: ಪ್ರಧಾನಿ ಆಗಮನದ ನೆಪದಲ್ಲಿ ಅಲೆಮಾರಿಗಳ ಸ್ಥಳಾಂತರ, ವ್ಯಾಪಕ ಆಕ್ರೋಶ

 ಮಂಗಳೂರು: ಸೆಪ್ಟೆಂಬರ್ 2 ರಂದು ಪ್ರಧಾನಿ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ  ಕಾರ್ಯಕ್ರಮ  ನಡೆಯಲಿರುವ ಸ್ಥಳದ  ಸಮೀಪದಲ್ಲಿ ಟೆಂಟ್ ಗಳಲ್ಲಿ ವಾಸವಗಿದ್ದ ಅಲೆಮಾರಿಗಳನ್ನು ಬೇರೆಡೆಗೆ ಕಳುಹಿಸಲಾಗಿದೆ  ಎಂದು ತಿಳಿದು ಬಂದಿದೆ. ಎಂಟು ವರ್ಷಗಳಿಂದ ಇಲ್ಲಿ ವಾಸಿಸುತ್ತ ...

ಜಾಮೀನು ದೊರೆಯದಿರಲೆಂದೇ ಯುಎಪಿಎ ಅಡಿ ಪ್ರಕರಣ ದಾಖಲು: ಮುಸ್ಲಿಂ ಯುವಕನಿಗೆ ಜಾಮೀನು ನೀಡಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ತನ್ನ ಮಗ ಇಸ್ಲಾಂಗೆ ಮತಾಂತರವಾಗುವುದನ್ನು ವಿರೋಧಿಸಿದ್ದಕ್ಕಾಗಿ ಹಿಂದೂ ವ್ಯಕ್ತಿಯನ್ನು ಕೊಲ್ಲಲು ಸಂಚು ರೂಪಿಸಿದ ಶಂಕೆ ಮೇಲೆ ಯುಎಪಿಎ ಅಡಿಯಲ್ಲಿ ಪ್ರಕರಣ ಎದುರಿಸುತ್ತಿದ್ದ ಮುಸ್ಲಿಂ ಯುವಕನಿಗೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿದೆ.  ಮೇಲ್ಮನವಿದಾರ...

ಯುಪಿ: ತಮ್ಮನ ಶವವನ್ನು ತೋಳಲ್ಲಿ ಹೊತ್ತೊಯ್ದ 10 ವರ್ಷದ ಬಾಲಕ: ವೀಡಿಯೋ ವೈರಲ್

ಮೀರತ್ : ಮೃತಪಟ್ಟ ತನ್ನ ಎರಡು ವರ್ಷ ಪ್ರಾಯದ ತಮ್ಮನ ಮೃತದೇಹವನ್ನು 10 ವರ್ಷದ ಬಾಲಕನೊಬ್ಬ ತೋಳುಗಳಲ್ಲಿ ಹೊತ್ತುಕೊಂಡು ಹೋಗುತ್ತಿರುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ...

ಜಾರ್ಖಂಡ್ ನಲ್ಲಿ ಮಹಿಳೆಗೆ ಬೆಂಕಿ ಹಚ್ಚಿ ಕೊಲೆ: ದುಮ್ಕಾದಲ್ಲಿ ನಿಷೇಧಾಜ್ಞೆ

ರಾಂಚಿ: ಜಾರ್ಖಂಡಿನ ದುಮ್ಕಾ ಜಿಲ್ಲೆಯಲ್ಲಿ 19ರ ಹರೆಯದ ತರುಣಿಯೊಬ್ಬಳನ್ನು ಯುವಕನೋರ್ವ ಮಂಗಳವಾರ ಬೆಂಕಿ ಹಚ್ಚಿದ್ದು, ಆಕೆ ಭಾನುವಾರ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾಳೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದವರು ಘಟನೆಯನ್ನು ಖಂಡಿಸಿ ಬೀದಿಗಳಿದಿದ್ದಾರೆ....

ಮುಂದುವರೆದ ಚಿರತೆಯ ಕಣ್ಣಾ ಮುಚ್ಚಾಲೆ ಆಟ: ಬೆಳಗಾವಿ ಜನ ಹೈರಾಣ

ಬೆಳಗಾವಿ: ಕಳೆದ 25 ದಿನಗಳಿಂದ ನಗರದ ಜನತೆಯ ನಿದ್ದೆಗೆಡಿಸುತ್ತಿರುವ ಚಾಲಾಕಿ ಚಿರತೆಯನ್ನು ಸೆರೆ ಹಿಡಿಯಲು ಹಲವು ರೀತಿಯ ಸರ್ಕಸ್ ಮಾಡಿದರೂ  ಅದು ಸಾಧ್ಯವಾಗುತ್ತಿಲ್ಲ.  ಚಿರತೆ ಕಣ್ಣಾಮುಚ್ಚಾಲೇ ಆಟದಿಂದ 20ಕ್ಕೂ ಹೆಚ್ಚು ದಿನಗಳಿಂದ ಶಾಲೆಗಳಿಗೆ ರಜೆಯನ್ನೂ...

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಮುರುಘಾ ಮಠದ ಡಾ.ಶಿವಮೂರ್ತಿ ಸ್ವಾಮೀಜಿ ವಶಕ್ಕೆ ?

ಬೆಂಗಳೂರು: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಶ್ರೀಗಳು ತನ್ನನ್ನು ಯಾರು ಕೂಡ ವಶಕ್ಕೆ ಪಡೆದಿಲ್ಲ....
Join Whatsapp