ಟಾಪ್ ಸುದ್ದಿಗಳು

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ; ಸ್ತ್ರೀ ಶಕ್ತಿ ಸದಸ್ಯೆಯರು ಭಾಗವಹಿಸಬೇಕೆಂಬ ಜಿಲ್ಲಾಧಿಕಾರಿ ಆದೇಶ ಅಸಾಂವಿಧಾನಿಕ: WIM

ಮಂಗಳೂರು: ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಭೇಟಿ ನೀಡುವ ಕಾರಣದಿಂದ ಸ್ತ್ರೀ ಶಕ್ತಿ ಸದಸ್ಯೆಯರು ಕಡ್ಡಾಯವಾಗಿ ಭಾಗವಹಿಸಬೇಕೆಂಬ ದ.ಕ  ಜಿಲ್ಲಾಧಿಕಾರಿ ಆದೇಶ ಅಸಾಂವಿಧಾನಿಕ ಮತ್ತು ಖಂಡನಾರ್ಹ ,ಈ ಕೂಡಲೇ ಆದೇಶ ಹಿಂಪಡೆಯಲು...

‘ಕಾನೂನು ಎಲ್ಲರಿಗೂ ಒಂದೇ’: ಮುರುಘಾ ಶರಣರ ಬಂಧನಕ್ಕೆ ಎಚ್. ವಿಶ್ವನಾಥ್ ಆಗ್ರಹ

ಮೈಸೂರು: ಪೊಕ್ಸೊ ಪ್ರಕರಣ ದಾಖಲಾಗಿರುವ ಶಿವಮೂರ್ತಿ ಮುರುಘಾ ಶರಣರನ್ನು ಶೀಘ್ರದಲ್ಲೇ ಬಂಧಿಸಬೇಕು ಎಂದು ವಿಧಾನ‌ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ದಾಖಲಾಗಿ ಎರಡು ದಿನವಾದರೂ ಬಂಧನವಾಗಿಲ್ಲ. ಜನ ಪ್ರತಿನಿಧಿಗಳು...

ಹುಬ್ಬಳ್ಳಿ ಈದ್ಗಾದಲ್ಲಿ‌ ಗಣೇಶೋತ್ಸವ: ಅನುಮತಿ ತಿರಸ್ಕರಿಸಲು ಹೈ ಕೋರ್ಟ್ ಮೊರೆ ಹೋದ ಅಂಜುಮನ್ ಇ ಇಸ್ಲಾಂ ಟ್ರಸ್ಟ್

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿದ ಧಾರವಾಡ ಜಿಲ್ಲಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಅಂಜುಮನ್ ಇ ಇಸ್ಲಾಂ ಟ್ರಸ್ಟ್ ಹೈ ಕೋರ್ಟ್ ಮೊರೆ ಹೋಗಿದೆ. ಧಾರವಾಡ ಜಿಲ್ಲಾ ನ್ಯಾಯಾಲಯವು ವಕ್ಫ್ ಮಂಡಳಿಯ...

ಈದ್ಗಾದಲ್ಲಿ ಗಣೇಶೋತ್ಸವಕ್ಕೆ ನಿರ್ಬಂಧ: ಮೈದಾನದಲ್ಲಿ ಪೊಲೀಸ್ ಭದ್ರತೆ ಹೆಚ್ಚಳ

ಬೆಂಗಳೂರು: ಹಿಂದುತ್ವಪರ ಸಂಘಟನೆಗಳ ಮುಖಂಡರು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಜ್ಜಾಗಿದ್ದು,ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿಯಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಇದೀಗ ಮೈದಾನದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಸಂಜೆ ಕೋರ್ಟ್‌ ಆದೇಶ...

ಏಷ್ಯಾ ಕಪ್‌| ಅಫ್ಘಾನಿಸ್ತಾನ ಗೆಲುವಿಗೆ 128 ರನ್ ಗುರಿ

‌ಶಾರ್ಜಾ: ಏಷ್ಯಾ ಕಪ್‌ ಟೂರ್ನಿಯ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ತಂಡವನ್ನು 127 ರನ್‌ಗಳಿಗೆ ನಿಯಂತ್ರಿಸಿದೆ. ಶಾರ್ಜಾ ಮೈದಾನದಲ್ಲಿ ಟಾಸ್‌ ಗೆದ್ದ ಬಾಂಗ್ಲಾದೇಶ ತಂಡ, ಅಫ್ಘಾನ್‌ನ ಮುಜೀಬ್‌ ರಹ್ಮಾನ್‌ ಮತ್ತು ಅನುಭವಿ...

ಏಷ್ಯಾ ಕಪ್‌| ಅಫ್ಘಾನಿಸ್ತಾನ ಗೆಲುವಿಗೆ 128 ರನ್ ಗುರಿ

‌ಶಾರ್ಜಾ: ಏಷ್ಯಾ ಕಪ್‌ ಟೂರ್ನಿಯ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ತಂಡವನ್ನು 127 ರನ್‌ಗಳಿಗೆ ನಿಯಂತ್ರಿಸಿದೆ. ಶಾರ್ಜಾ ಮೈದಾನದಲ್ಲಿ ಟಾಸ್‌ ಗೆದ್ದ ಬಾಂಗ್ಲಾದೇಶ ತಂಡ, ಅಫ್ಘಾನ್‌ನ ಮುಜೀಬ್‌ ರಹ್ಮಾನ್‌ ಮತ್ತು ಅನುಭವಿ...

ಮುರುಘಾ ಮಠದ ಸ್ವಾಮಿಯನ್ನು ಬಂಧಿಸಲು ದಲಿತ ಸಂಘಟನೆಗಳಿಂದ ಆಗ್ರಹ

ಚಿತ್ರದುರ್ಗ: ಪ್ರೌಢಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ದಲಿತ...

ನಿವೃತ್ತ ನ್ಯಾಯಮೂರ್ತಿ ಮಲ್ಹೋತ್ರಾ ಹೇಳಿಕೆ ತಪ್ಪುದಾರಿಗೆಳೆಯುವಂತದ್ದು: ಕೇರಳ ಸಚಿವರ ಸ್ಪಷ್ಟನೆ

ಕೊಚ್ಚಿ: ಕಮ್ಯುನಿಸ್ಟ್ ಸರ್ಕಾರಗಳು ಹಿಂದೂ ದೇವಾಲಯಗಳನ್ನು ವಶಪಡಿಸಿಕೊಂಡಿವೆ ಮತ್ತು ಆದಾಯಕ್ಕಾಗಿ ಅದನ್ನು ಮಾಡುತ್ತಿವೆ ಎಂಬ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರ ಪ್ರತಿಪಾದನೆಯು ಆಧಾರರಹಿತವಾಗಿದೆ ಮತ್ತು ಸಂಪೂರ್ಣ ತಪ್ಪು ತಿಳುವಳಿಕೆಯನ್ನು...
Join Whatsapp