ಟಾಪ್ ಸುದ್ದಿಗಳು

ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಶಾಸಕ ಅರವಿಂದ ಲಿಂಬಾವಳಿ ರಾಜೀನಾಮೆ ನೀಡಲಿ: WIM

ಬೆಂಗಳೂರು: ಮಳೆ ಅನಾಹುತ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ರಾಜ ಕಾಲುವೆ  ಒತ್ತುವರಿ ಸಂಬಂಧಿಸಿದ ದೂರು ನೀಡಲು ಆಗಮಿಸಿದ ಮಹಿಳೆಯೋರ್ವ ಳೊಂದಿಗೆ ಶಾಸಕ ಅರವಿಂದ ನಿಂಬಾವಳಿ ದರ್ಪದಿಂದ ವರ್ತಿಸಿದ ಘಟನೆಯನ್ನು ವಿಮೆನ್ ಇಂಡಿಯ...

ಮುರುಘಾ ಸ್ವಾಮಿಯ ವಿರುದ್ಧ ಪೋಕ್ಸೋ ಪ್ರಕರಣ ಹಿನ್ನೆಲೆ; ಒಡನಾಡಿ ಸಂಸ್ಥೆ ಸಿಬ್ಬಂದಿಗೆ ಕೊಲೆ ಬೆದರಿಕೆ

ಮೈಸೂರು: ಮುರುಘಾ ಮಠದ ಶಿವಮೂರ್ತಿ ಸ್ವಾಮಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲು ಕಾರಣವಾಗಿರುವ ಮೈಸೂರಿನ ಸ್ವಯಂಸೇವಾ ಸಂಸ್ಥೆ ಒಡನಾಡಿ ಸಿಬ್ಬಂದಿಗೆ ಕೊಲೆ ಬೆದರಿಕೆ ಕರೆ ಬಂದಿದ್ದು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.‌ ಪ್ರಕರಣದಿಂದ ಹಿಂದೆ ಸರಿಯಬೇಕು,...

ಮತ್ತೊಂದು ಮಸೀದಿಯ ವಿರುದ್ಧ ಹೈಕೋರ್ಟ್ ಮೊರೆ ಹೋದ ಹಿಂದೂ ಮಹಾಸಭಾ; ಸೆಪ್ಟೆಂಬರ್‌ 15ರಂದು ವಿಚಾರಣೆ

ಲಕ್ನೋ: ಉತ್ತರ ಪ್ರದೇಶದ ಮತ್ತೊಂದು ಐತಿಹಾಸಿಕ ಮತ್ತು ಹಳೆಯ ಮಸೀದಿ ಕುರಿತು ವಿವಾದ ಶುರುವಾಗಿದ್ದು, ಬದೌನ್ ಜಾಮಾ ಮಸೀದಿ ಶಿವನ ದೇಗುಲವೆಂದು ಹಿಂದೂ ಮಹಾಸಭಾ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಬದೌನ್ ಮಸೀದಿ ಭಾರತದ...

ಬಿಪಿಎಲ್ ಕಾರ್ಡ್ ಹೊಂದಿರುವ ದಲಿತರಿಗೆ ಉಚಿತ ವಿದ್ಯುತ್ ಯೋಜನೆ: ಅದ್ದೂರಿ ಘೋಷಣೆಯನ್ನು ಸದ್ದಿಲ್ಲದೆ ವಾಪಾಸು ಪಡೆದ ಬಿಜೆಪಿ ಸರಕಾರ

ಬೆಂಗಳೂರು: ಸರಕಾರದ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಗೃಹ ಬಳಕೆದಾರರಿಗೆ 75 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂಬ ಆದೇಶವನ್ನು ಹೊರಡಿಸಿಲಾಗಿತ್ತು. ಆದರೆ ಯೋಜನೆಯನ್ನು ಘೋಷಿಸಿದ...

ಟಾಟಾ ಗ್ರೂಪ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ಮೃತ್ಯು

ಮುಂಬೈ: ಟಾಟಾ ಗ್ರೂಪ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಭಾನುವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರಿಗೆ 54...

ಮಹಿಳೆ ಜೊತೆ ಲಿಂಬಾವಳಿ ಅಸಭ್ಯ ವರ್ತನೆ : ವೆಲ್ಫೇರ್ ಪಾರ್ಟಿ ಮಹಿಳಾ ವಿಭಾಗ ಆಕ್ರೋಶ

ಬೆಂಗಳೂರು: ತಮ್ಮ ನೋವು ಹೇಳಲು ಬಂದ ಮಹಿಳೆ ಮೇಲೆ ದರ್ಪ ತೋರಿ ಮಹಿಳೆಗೆ ಅವಮಾನ ಮಾಡಿದ ಘಟನೆ ಅತ್ಯಂತ ಖಂಡನೀಯ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಮಹಿಳಾ ಘಟಕ ಅಧ್ಯಕ್ಷೆ...

ಮುಧೋಳ: ಮುಸ್ಲಿಂ ಯುವಕನ ಹತ್ಯೆ ಪ್ರಕರಣ; ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಬಾಗಲಕೋಟೆ: ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನಿಂದ ಕೊಲೆಯಾದ ಮಹಿಬೂಬ್ ಅವರ ಮೃತದೇಹವನ್ನು ನಗರದ ಮುಖ್ಯ  ವೃತ್ತದಲ್ಲಿಟ್ಟು  ಮುಸ್ಲಿಂ ಸಮುದಾಯದ ಪ್ರಮುಖರು ಪ್ರತಿಭಟನೆ ನಡೆಸಿದ್ದಾರೆ. ಹತ್ಯೆಯ ಪ್ರಮುಖ ಆರೋಪಿಯ ಬಂಧನವಾಗಿದ್ದು, ಇತರ  ಆರೋಪಿಗಳನ್ನು ಬಂಧಿಸಿ  ಅವರ...

ಬೆಲೆ ಏರಿಕೆ ವಿರುದ್ಧ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಬೆಂಗಳೂರು:  ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ  ವಿರುದ್ಧ ಹಾಗೂ ಶಾಸಕ ಅರವಿಂದ ಲಿಂಬಾವಳಿ  ಮಹಿಳೆ ಮೇಲಿನ ದೌರ್ಜನ್ಯ ಖಂಡಿಸಿ ಮಹಿಳಾ ಕಾಂಗ್ರೆಸ್ ವತಿಯಿಂದ  ರೇಸ್ ಕೋರ್ಸ್ ರಸ್ತೆಯ...
Join Whatsapp