ಟಾಪ್ ಸುದ್ದಿಗಳು

ಏಷ್ಯಾ ಕಪ್ ಪಂದ್ಯಾಟದ ವೇಳೆ ಘರ್ಷಣೆ: ಅಫ್ಘಾನ್ ಆಟಗಾರನ ಮೇಲೆ ಹಲ್ಲೆಗೆ ಮುಂದಾದ ಪಾಕ್ ಬ್ಯಾಟ್ಸ್’ಮ್ಯಾನ್

ದುಬೈ: ಏಷ್ಯಾ ಕಪ್ ಪಂದ್ಯಾಕೂಟದ ಪಾಕಿಸ್ತಾನ – ಅಫ್ಘಾನಿಸ್ತಾನ ತಂಡಗಳ ನಡುವಿನ ಪಂದ್ಯದ ವೇಳೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಘರ್ಷಣೆ ಏರ್ಪಟ್ಟಿದ್ದು, ಪಾಕ್ ಆಟಗಾರ ಆಸಿಫ್ ಅಲಿ ಅವರು ಅಫ್ಘಾನ್ ಬೌಲರ್ ಫರೀದ್...

ಗೋವಾದಲ್ಲಿ ಎರಡು ಕಾರುಗಳ ನಡುವೆ ಅಪಘಾತ: ಕಾರವಾರದ ಮೂವರು ಸಾವು

ಕಾರವಾರ: ಎರಡು ಕಾರುಗಳ ಮಧ್ಯೆ ಡಿಕ್ಕಿ ಹೊಡೆದ ಪರಿಣಾಮ ಉತ್ತರ ಕನ್ನಡ ಮೂಲದ ಮೂವರು ಸಾವನ್ನಪ್ಪಿ ಏಳು ಮಂದಿ ಗಾಯಗೊಂಡಿರುವ ದಾರುಣ ಘಟನೆ ಗೋವಾದ ಕಾಣಕೋಣದ ತಾರಿ ಬಳಿ ಅಪಘಾತ ನಡೆದಿದೆ. ಉತ್ತರ ಕನ್ನಡ...

ಮಂಗಳೂರು: ಶಿಕ್ಷಣ ಇಲಾಖೆಯ ಅಧಿಕಾರಿ ಮಡಿಕೇರಿಯಲ್ಲಿ ಆತ್ಮಹತ್ಯೆಗೆ ಶರಣು

ಕೊಡಗು: ಮಂಗಳೂರು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಆತ್ಮಹತ್ಯೆಗೈದಿರುವ ಘಟನೆ ಮಡಿಕೇರಿ ವಸತಿಗೃಹದಲ್ಲಿ ನಡೆದಿದೆ. ಶಿವಾನಂದ್ (45) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಬಜ್ಪೆ ನಿವಾಸಿಯಾಗಿರುವ ಶಿವಾನಂದ್ ಮಂಗಳೂರು ದಕ್ಷಿಣ ವಿಭಾಗದ ಬಿಇಓ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಆಗಿ...

ಉಡುಪಿ: ರಸ್ತೆ ದಾಟುವ ವೇಳೆ ಬಸ್‌ ಡಿಕ್ಕಿ; ಮಹಿಳೆ ಮೃತ್ಯು

ಉಡುಪಿ:ರಸ್ತೆ ದಾಟುವ ವೇಳೆ ಬಸ್‌ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ಅಂಬಾಗಿಲು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಹೆಬ್ರಿ ನಿವಾಸಿ ವಸಂತಿ ಶೆಟ್ಟಿ (65) ಎಂದು ಗುರುತಿಸಲಾಗಿದೆ. ವಸಂತಿ ಅವರು...

ನಿದ್ರೆ ಮಾಡಿ 6 ಲಕ್ಷ ರೂ. ಬಹುಮಾನ ಗೆದ್ದ ಪಶ್ಚಿಮ ಬಂಗಾಳದ ಯುವತಿ!

ನವದೆಹಲಿ: ನಿದ್ರೆ ಮಾಡಿಯೇ ಯುವತಿಯೋರ್ವಳು 6 ಲಕ್ಷ ರೂ. ಬಹುಮಾನ ಗೆದ್ದಿದ್ದಾಳೆ ಎಂದರೆ ನೀವು ನಂಬಲೇಬೇಕು.  ಪಶ್ಚಿಮ ಬಂಗಾಳದ ಹೂಗ್ಲಿಯ ಶ್ರೀರಾಂಪುರದ ತ್ರಿಪರ್ಣ ಚಕ್ರವರ್ತಿ ನಿದ್ರೆ ಮಾಡಿ ಬಹುಮಾನ ಗೆದ್ದ ಯುವತಿ. ಈಕೆ...

ಬಸ್ ಗೆ ಬೈಕ್ ಡಿಕ್ಕಿ; ಇಬ್ಬರು ಗಂಭೀರ

ಶಿವಮೊಗ್ಗ: ಬಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹೊಳೆಬಸ್ಸ್ಟಾಪ್ ಬಳಿ ಇರುವ ತುಂಗಾನದಿಯ ಹೊಸ ಸೇತುವೆ ಮೇಲೆ ನಡೆದಿದೆ.ತುಂಗಾ ನದಿಯ ಹೊಳೆ ಬಸ್ ಸ್ಟಾಪ್ ಕಡೆಯಿಂದ...

ಸ್ಕೂಟರ್ ಸ್ವಚ್ಛಗೊಳಿಸಲು ತ್ರಿವರ್ಣ ಧ್ವಜ ಬಳಕೆ: ವ್ಯಕ್ತಿಯ ಬಂಧನ

ನವದೆಹಲಿ: 52 ವರ್ಷದ ವ್ಯಕ್ತಿಯೊಬ್ಬ ತನ್ನ ಸ್ಕೂಟರ್ ಸ್ವಚ್ಛಗೊಳಿಸಲು ರಾಷ್ಟ್ರಧ್ವಜವನ್ನು ಬಳಸಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. https://twitter.com/anwar0262/status/1567639832800940038?s=20&t=VEZbnnBgsBi1Xkh_0tIT0w ವೀಡಿಯೊದಲ್ಲಿ ಆತ ತನ್ನ...

ಪುತ್ತೂರು | KSRTC ಬಸ್ ನಲ್ಲಿ ಪ್ರಯಾಣಿಕನಿಗೆ ತುಳಿದ ಪ್ರಕರಣ: ನಿರ್ವಾಹಕ ಅಮಾನತು

ಪುತ್ತೂರು: ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪಾನ ಮತ್ತ ಪ್ರಯಾಣಿಕೋರ್ವನಿಗೆ ಕಾಲಿನಿಂದ ತುಳಿದ ಪ್ರರಣಕ್ಕೆ ಸಂಬಂಧಿಸಿದಂತೆ ನಿರ್ವಾಹಕನನ್ನು ಅಮಾನತು ಮಾಡಲಾಗಿದೆ. ನಿನ್ನೆ ಸಂಜೆ ಈಶ್ವರಮಂಗಲದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪಡುವನ್ನೂರು ಗ್ರಾಮದ ನಿವಾಸಿ...
Join Whatsapp