ಟಾಪ್ ಸುದ್ದಿಗಳು

ಅನ್ವರ್ ಮಾಣಿಪ್ಪಾಡಿ ವರದಿ ಮಂಡಿಸಲು ಒತ್ತಾಯಿಸಿ ಮೇಲ್ಮನೆಯಲ್ಲಿ ಆಡಳಿತ ಪಕ್ಷದವರಿಂದಲೇ ಗದ್ದಲ, ಕೋಲಾಹಲ

ಬೆಂಗಳೂರು: ಕಳೆದ ಏಳು ದಿನಗಳಿಂದ ಸುಲಲಿತವಾಗಿ ನಡೆಯುತ್ತಾ ಬಂದಿದ್ದ ವಿಧಾನಪರಿಷತ್ ಕಲಾಪದಲ್ಲಿ ಬುಧವಾರ ಇದ್ದಕ್ಕಿದ್ದಂತೆ ಗದ್ದಲ ಉಂಟಾಗಿ ಕೋಲಾಹಲ ಸೃಷ್ಟಿಯಾಯಿತು. ಅಧಿವೇಶನ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ರವಿಕುಮಾರ್, ಪ್ರಾಣೇಶ್, ತೇಜಸ್ವಿನಿ...

ಶಿಕ್ಷಕನಿಗೆ ತನ್ನ ವಿದ್ಯಾರ್ಥಿನಿಯೊಂದಿಗೇ ಅಕ್ರಮ ಸಂಬಂಧ; ಬಯಲಾದಾಗ ಇಬ್ಬರೂ ಆತ್ಮಹತ್ಯೆ

ಸಹರಾನ್ಪುರ: ತಮ್ಮ‌ ಅಕ್ರಮ ಸಂಬಂಧ ವಿವಾದವಾದಾಗ ಶಿಕ್ಷಕ ಮತ್ತು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಂಗಳವಾರ ಕಾಡಿನಲ್ಲಿ 40 ವರ್ಷದ ಶಿಕ್ಷಕ ಹಾಗೂ 17 ವರ್ಷದ ಬಾಲಕಿ...

ಪೇಸಿಎಂ ವ್ಯಂಗ್ಯಚಿತ್ರಕ್ಕೆ ಬೊಮ್ಮಾಯಿ ದೂರು ನೀಡೋದಾದರೆ ನೀಡಲಿ: ಡಿಕೆಶಿ

ಬೆಂಗಳೂರು: ಯುವ ಕಾಂಗ್ರೆಸ್ ಪ್ರಾರಂಭಿಸಿದ ಪೇಸಿಎಂ‌ ಅಭಿಯಾನ ವಿರುದ್ಧ ದೂರು ನೀಡಿ ಕ್ರಮ ಕೈಗೊಳ್ಳುತ್ತೇವೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅವರು ದೂರು ನೀಡಲಿ. ಅವರ ಬಗ್ಗೆ...

ಮಹಿಳಾ ಟಿ20 ಏಷ್ಯಾಕಪ್‌ | ಹರ್ಮನ್‌ ಪ್ರೀತ್‌ ಕೌರ್‌ ಸಾರಥ್ಯದ ಭಾರತ ತಂಡ ಪ್ರಕಟ

ನವದೆಹಲಿ: ಅಕ್ಟೋಬರ್‌ 1ರಿಂದ ಬಾಂಗ್ಲಾದೇಶದಲ್ಲಿ ಆರಂಭವಾಗಲಿರುವ ಮಹಿಳಾ ಟಿ20 ಏಷ್ಯಾ ಕಪ್‌ ಟೂರ್ನಿಗೆ, 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಕಳೆದ ವಾರ ಇಂಗ್ಲೆಂಡ್‌ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ...

ಕಾಫಿ ಮಂಡಳಿ ರದ್ದುಪಡಿಸುವಂತೆ ಮಲೆನಾಡು ಶಾಸಕ ಎಂ.ಪಿ.ಕುಮಾರ ಸ್ವಾಮಿ ಆಗ್ರಹ

ಮೂಡಿಗೆರೆ: ಕಾಫಿನಾಡಿನ ರೈತರಿಗೆ ಉಪಯೋಗವಿಲ್ಲದ ಈಗಾಗಲೇ ಅಸ್ತಿತ್ವದಲ್ಲಿರುವ ಕಾಫಿ ಅಭಿವೃದ್ಧಿ ಮಂಡಳಿಯನ್ನು ರದ್ದುಗೊಳಿಸಬೇಕು ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ವಿಧಾನ ಸಭೆಯಲ್ಲಿಂದು ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು,ಕಾಫಿ ಅಭಿವೃದ್ಧಿ ಮಂಡಳಿಯಿಂದ2018ರಿಂದ...

ಬ್ಯಾಂಕ್ ವಂಚನೆ ಪ್ರಕರಣ: ಎಬಿಜಿ ಶಿಪ್’ಯಾರ್ಡ್ ಮುಖ್ಯಸ್ಥ ಕಮಲೇಶ್ ಅಗರ್ವಾಲ್ ಬಂಧನ

ನವದೆಹಲಿ: 22,842 ಕೋಟಿ ರೂ. ಗೂ ಅಧಿಕ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿಜಿ ಶಿಪ್’ಯಾರ್ಡ್ ಲಿಮಿಟೆಡ್’ನ ಸಂಸ್ಥಾಪಕ, ಮಾಜಿ ಅಧ್ಯಕ್ಷ ಕಮಲೇಶ್ ಅಗರ್ವಾಲ್ ಅವರನ್ನು ಸಿಬಿಐ ಬುಧವಾರ ಬಂಧಿಸಿದೆ ಎಂದು...

ಗುಜರಾತ್ ಗಲಭೆ: ತೀಸ್ತಾ,ಶ್ರೀಕುಮಾರ್, ಸಂಜೀವ್ ಭಟ್ ಮೇಲೆ ಚಾರ್ಜ್ ಶೀಟ್

ಅಹಮದಾಬಾದ್: ಗುಜರಾತ್ ವಿಶೇಷ ತನಿಖಾ ದಳವು ಮುಂಬೈ ಮೂಲದ ಸಾಮಾಜಿಕ ಹೋರಾಟಗಾರರಾದ ತೀಸ್ತಾ ಸೆಟಲ್ವಾಡ್, ನಿವೃತ್ತ ಡಿಜಿಪಿ ಆರ್. ಬಿ. ಶ್ರೀಕುಮಾರ್, ಹಾಗೂ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಇವರ ವಿರುದ್ಧ...

ಇಥಿಯೋಪಿಯನ್ ಏರ್ ಲೈನ್ಸ್ ನಿಂದ ಅಡ್ಡಿಸ್ ಅಬಾಬ ನಡುವೆ ಆರು ದಿನ ವಿಮಾನ ಸಂಚಾರ ವಿಸ್ತರಣೆ

ಬೆಂಗಳೂರಿನಿಂದ ಐದು ರಾಷ್ಟ್ರಗಳಿಗೆ ವಿಮಾನಸೇವೆ ಬೆಂಗಳೂರು: ಇಥಿಯೋಪಿಯನ್ ಏರ್ ಲೈನ್ಸ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಬೆಂಗಳೂರಿನಿಂದ ಆಫ್ರಿಕಾ, ಅಮೆರಿಕ, ಕೆನಡಾ, ಐರೋಪ್ಯ ರಾಷ್ಟ್ರಗಳು ಒಳಗೊಂಡಂತೆ ಐದು ದೇಶಗಳ ನಡುವೆ ವಿಮಾನ ಸಂಚಾರ ನಡೆಸುತ್ತಿದೆ. ಈ ಯಶಸ್ಸಿನ...
Join Whatsapp