ಟಾಪ್ ಸುದ್ದಿಗಳು

ಜಿಲ್ಲೆಯ ಪಿ. ಎಫ್. ಐ  ಸಂಘಟನೆಗಳ ವಿರುದ್ಧ ತನಿಖಾ ಸಂಸ್ಥೆಗಳ ಧಾಳಿ : ಮುಸ್ಲಿಮ್ ಒಕ್ಕೂಟ ಖಂಡನೆ: ಕೆ.ಅಶ್ರಫ್

ಮಂಗಳೂರು: ರಾಷ್ಟ್ರ ಮಟ್ಟದ ಸಂಘಟನೆಗಳ  ಕಚೇರಿಗಳ ಮೇಲೆ ಧಾಳಿ ನಡೆಸಿ ಪದಾಧಿಕಾರಿಗಳನ್ನು ವಶಪಡಿಸಿದ, ಕೇಂದ್ರ ಸರಕಾರ ಪ್ರೇರಿತ ಎನ್.ಐ. ಎ ದಾಳಿಯು ತೀವ್ರ ಖಂಡನೀಯ. ಇದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂಘಟನೆಗಳ ಅಸ್ತಿತ್ವವನ್ನು ಇಲ್ಲದಾಗಿಸುವ...

ಪಾಪ್ಯುಲರ್ ಫ್ರಂಟ್ ಮೇಲೆ ವ್ಯಾಪಕ ದಬ್ಬಾಳಿಕೆ| ಇಡಿ, ಎನ್ಐಎಯಿಂದ PFI ನಾಯಕರ ಬಂಧನ ಖಂಡಿಸಿದ ಮುಸ್ಲಿಂ ಸಂಘಟನೆಗಳು

ನವದೆಹಲಿ: ದೇಶಾದ್ಯಂತ 11 ರಾಜ್ಯಗಳಲ್ಲಿ ಪಿಎಫ್ಐ ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರ ಕಚೇರಿಗಳು ಮತ್ತು ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ವ್ಯಾಪಕ...

ಚೆನ್ನೈ: ಯುವಕರೊಂದಿಗೆ ಗಲ್ಲಿ ಕ್ರಿಕೆಟ್‌ ಆಡಿದ ಆರ್‌ ಅಶ್ವಿನ್‌ !

ಚೆನ್ನೈ : ಟೀಮ್‌ ಇಂಡಿಯಾ-ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಶುಕ್ರವಾರ ನಾಗ್ಪುರದಲ್ಲಿ ನಡೆಯಲಿದೆ. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸೀಸ್‌ಗೆ ಶರಣಾಗಿರುವ ರೋಹಿತ್‌ ಬಳಗ, ನಾಳೆಯ ಪಂದ್ಯವನ್ನು...

ಇಂಟರ್ನೆಟ್ ಕಾಲಿಂಗ್ ಆಪ್ ಗಳಿಗೆ ಟೆಲಿಕಾಂ ಲೈಸೆನ್ಸ್

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಇಂಟರ್ನೆಟ್ ಕಲೆಗಳಾದ ವಾಟ್ಸಾಪ್, ಝೂಮ್, ಸ್ಕೈಪ್,ಗೂಗಲ್ ಡ್ಯೂ ಮುಂತಾದ ಸಂದೇಶ ಕಳುಹಿಸುವ ಹಾಗೂ ಕರೆಮಾಡಲೂ ಸಾಧ್ಯವಿರುವ ಆಪ್ ಗಳು ಇನ್ನು ಮುಂದೆ ಟೆಲಿಕಾಂ ಲೈಸೆನ್ಸ್ ಪಡೆಯಬೇಕೆಂಬ...

ಉತ್ತರ ಪ್ರದೇಶದಲ್ಲಿ ಗರ್ಭಿಣಿಯ ಮೇಲೆ ಅತ್ಯಾಚಾರ: ಯುವತಿ ಸ್ಥಿತಿ ಗಂಭೀರ

ಬರೇಲಿ : ಗರ್ಭಿಣಿಯ ಮೇಲೆ ಮೂವರು ಪುರುಷರು ಅತ್ಯಾಚಾರವೆಸಗಿದ ಧಾರುಣ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಸಂತ್ರಸ್ತೆಯ ಪತಿಯ ದೂರಿನ ಪ್ರಕಾರ, ಮಹಿಳೆ ಬಿಶಾರತ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮೂವರು...

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ‘ರಾಷ್ಟ್ರ ಪಿತ’ ಎಂದ ಅಖಿಲ ಭಾರತ ಇಮಾಮ್ಸ್ ಸಂಘಟನೆಯ ಮುಖ್ಯ ಇಮಾಂ

►ಮಸೀದಿ, ಮದ್ರಸಾಕೆ ಭೇಟಿ ನೀಡಿ ಸಂವಾದ ನಡೆಸಿದ ಮೋಹನ್ ಭಾಗವತ್ ನವದೆಹಲಿ: ಆರೆಸ್ಸೆಸ್ ಮುಖ್ಯಸ್ಥ‌ ಮೋಹನ್ ಭಾಗವತ್ ಇಂದು ಕಸ್ತೂರ್ಬಾ ಗಾಂಧಿ ರಸ್ತೆಯಲ್ಲಿನ‌ ಮಸೀದಿಗೆ ಭೇಟಿ ನಿಡಿದ್ದು, ಅಲ್ಲಿನ ಇಮಾಮರೊಂದಿಗೆ ಸಭೆ ನಡೆಸಿದ್ದಾರೆ. ಈ...

ಲೇವರ್ ಕಪ್‌| ವೃತ್ತಿಜೀವನದ ಅಂತಿಮ ಪಂದ್ಯದಲ್ಲಿ ನಡಾಲ್‌ ಜೊತೆಗೂಡಿ ಆಡಲಿರುವ ರೋಜರ್‌ ಫೆಡರರ್

ತಮ್ಮ ವೃತ್ತಿಜೀವನದ ಕೊನೆಯ ಟೂರ್ನಿ ಲೇವರ್ ಕಪ್‌ನಲ್ಲಿ ರೋಜರ್‌ ಫೆಡರರ್, ಸ್ಪೇನ್‌ನ ರಫೆಲ್‌ ನಡಾಲ್‌ ಅವರ ಜೊತೆಗೂಡಿ ಕಣಕ್ಕಿಳಿಯಲಿದ್ದಾರೆ. ಯುರೋಪ್ ತಂಡದ ಪುರುಷರ ಡಬಲ್ಸ್‌ ವಿಭಾಗದಲ್ಲಿ ಇಬ್ಬರು ದಿಗ್ಗಜರು  ಜೊತೆಯಾಗಲಿದ್ದಾರೆ. ಸೆಪ್ಟಂಬರ್‌ 23, ಶುಕ್ರವಾರದಂದು...

PFI ಕಚೇರಿಗಳ ಮೇಲೆ NIA, ED ದಾಳಿ: ಜಮಾಅತೇ ಇಸ್ಲಾಮಿ ಹಿಂದ್ ತೀವ್ರ ಕಳವಳ

ನವದೆಹಲಿ: ದೇಶದೆಲ್ಲೆಡೆ PFI ಯನ್ನು ಗುರಿಯಾಗಿಸಿ NIA, ED ನಡೆಸಿದ ದಾಳಿಯ ಕುರಿತು ತೀವ್ರ ಕಳವಳ ವ್ಯಕ್ಯಪಡಿಸಿರುವ ಜಮಾಅತೆ ಇಸ್ಲಾಮ್ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೇನಿ, ಈ ದಾಳಿಯು ಸಾಕಷ್ಟು ಅನುಮಾನಗಳಿಗೆ...
Join Whatsapp