ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ಬಿಜೆಪಿಯವರು ರಾಜಕೀಯ ಪ್ರಚಾರಕ್ಕೆ ಮಾತ್ರ ನಮ್ಮನ್ನು ಬಳಸಿಕೊಂಡಿದ್ದಾರೆ: ಪರೇಶ್ ಮೇಸ್ತಾ ತಂದೆ ಅಸಮಾಧಾನ
ಸರಕಾರದಿಂದ ಯಾವುದೇ ಆರ್ಥಿಕ ಸಹಕಾರ ದೊರಕಿಲ್ಲ..
ಕಾರವಾರ: ಬಿಜೆಪಿಯು ರಾಜಕೀಯ ಪ್ರಚಾರಕ್ಕೆ ಮಾತ್ರ ನಮ್ಮನ್ನು ಬಳಸಿಕೊಂಡಿದೆ. ಬಿಜೆಪಿ ಸರ್ಕಾರದಿಂದ ಯಾವುದೇ ಆರ್ಥಿಕ ಸಹಕಾರ ದೊರಕಿಲ್ಲ ಎಂದು ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ ಅಸಮಾಧಾನ...
ಟಾಪ್ ಸುದ್ದಿಗಳು
ಪರೇಶ್ ಮೇಸ್ತಾ ಆಕಸ್ಮಿಕ ಸಾವು ಎಂದ ಸಿಬಿಐ: ಅಂದು ಶವ ರಾಜಕೀಯ ಮಾಡಿದ್ದ ಬಿಜೆಪಿ, ಸಂಘಪರಿವಾರಕ್ಕೆ ಮುಖಭಂಗ
ಬೆಂಗಳೂರು: ಪರೇಶ್ ಮೇಸ್ತಾ ಎಂಬ ಮೀನುಗಾರ ಯುವಕ 2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ಕಾಣೆಯಾಗಿದ್ದ. ನಗರದ ಶನಿದೇವಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಮೇಸ್ತಾ ಶವವಾಗಿ ಪತ್ತೆಯಾಗಿದ್ದನ್ನೇ ಸಂಘಪರಿವಾರ ಹಾಗೂ ಬಿಜೆಪಿ, ಯುವಕನನ್ನು ಮುಸ್ಲಿಮರು...
ಟಾಪ್ ಸುದ್ದಿಗಳು
ಆಸ್ಪೆಕ್ಟ್, ಜೆಲಿಂಗರ್, ಕ್ಲಾಸರ್ ರಿಗೆ ಭೌತ ಶಾಸ್ತ್ರದ ನೋಬೆಲ್ ಪ್ರಶಸ್ತಿ
ವಾಷಿಂಗ್ಟನ್: ಸ್ಟಾಕ್ ಹೋಮ್ಸ್ ನ ಸ್ವಿಡಿಶ್ ಅಕಾಡೆಮಿಯಲ್ಲಿ ಮಂಗಳವಾರ 2022ನೇ ಸಾಲಿನ ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿಯನ್ನು ಘೋಷಣೆ ಮಾಡಲಾಯಿತು.
ವಿಜ್ಞಾನಿಗಳಾದ ಆಲೈನ್ ಆಸ್ಟೆಕ್, ಆಂಟನ್ ಜೆಲಿಂಗರ್, ಜಾನ್ ಕ್ಲಾಸರ್ ಅವರು ಈ ಬಾರಿಯ ಭೌತಶಾಸ್ತ್ರದ...
ಟಾಪ್ ಸುದ್ದಿಗಳು
ಉತ್ತರ ಪ್ರದೇಶ: ತರಗತಿಯಲ್ಲಿ ವಿದ್ಯಾರ್ಥಿಗಳ ಎದುರೇ ಮದ್ಯ ಕುಡಿದ ಶಿಕ್ಷಕ ಅಮಾನತು
ಲಖನೌ: ಉತ್ತರ ಪ್ರದೇಶದ ಹಾಥರ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರ ಶಿಕ್ಷಕ ಶೈಲೆಂದರ್ ಸಿಂಗ್ ಗೌತಮ್ ತರಗತಿಯಲ್ಲಿ ವಿದ್ಯಾರ್ಥಿಗಳ ಎದುರೇ ಮದ್ಯ ಕುಡಿದ ವಿಡಿಯೊವೊಂದು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು...
ಟಾಪ್ ಸುದ್ದಿಗಳು
ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಹಿರಿಯ ನಾಯಕರು ರಾಹುಲ್ ಗಾಂಧಿಗೆ ಒತ್ತಡ ಹೇರಿದ್ದರು: ಶಶಿ ತರೂರ್ ಆರೋಪ
ಕೊಚ್ಚಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಆಂತರಿಕ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಪಕ್ಷದ ಹಿರಿಯ ಮುಖಂಡ ರಾಹುಲ್ ಗಾಂಧಿ ಅವರಿಗೆ ಕೆಲವು ಹಿರಿಯ ನಾಯಕರು ಒತ್ತಡ ಹೇರಿದ್ದರು ಎಂದು ತಿರುವನಂತಪುರಂ ಸಂಸದ...
ಟಾಪ್ ಸುದ್ದಿಗಳು
ದೇಶದ ಆರ್ಥಿಕತೆಯ ಬಗ್ಗೆ ಆರೆಸ್ಸೆಸ್ ಹೇಳಿಕೆ: ‘ಮೋದಿ ಹಠಾವೂ’ ಯೋಜನೆಯ ಮುನ್ನುಡಿಯೇ? ಎಂದ ಕಾಂಗ್ರೆಸ್
ಬೆಂಗಳೂರು: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಶುರು ಮಾಡಿದ ಮೇಲೆ ದೇಶದ ಆರ್ಥಿಕತೆಯ ದುಸ್ಥಿತಿ, ಬಡತನ ನಿರುದ್ಯೋಗದ ಬಗ್ಗೆ RSSಗೆ ಕಾಳಜಿ ಬಂದಿರುವುದು ಆಶ್ಚರ್ಯಕರ! "ಸಬ್ ಚೆಂಗಾಸಿ" ಎನ್ನುತ್ತಿದ್ದ ಬಿಜೆಪಿ ನಾಯಕರು RSS...
ಕರಾವಳಿ
ಸುಳ್ಯ | ಸ್ಕೂಟಿ-ಕಾರು ಪರಸ್ಪರ ಡಿಕ್ಕಿ: ಅಣ್ಣ – ತಂಗಿ ಮೃತ್ಯು
ಸುಳ್ಯ: ಸ್ಕೂಟಿ ಮತ್ತು ಕಾರು ಪರಸ್ಪರ ಡಿಕ್ಕಿಯಾಗಿ ದ್ವಿಚಕ್ರದಲ್ಲಿದ್ದ ಅಣ್ಣ ಮತ್ತು ತಂಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಸುಳ್ಯ ತಾಲೂಕಿನ ಎಲಿಮಲೆ ಸಮೀಪದ ಸುಬ್ರಹ್ಮಣ್ಯ - ಜಾಲ್ಸೂರು ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.
ನಿಶಾಂತ್ ಹಾಗೂ...
ಟಾಪ್ ಸುದ್ದಿಗಳು
ವಡೋದರಾ | ಆಟೋರಿಕ್ಷಾ – ಟ್ರಕ್ ಮುಖಾಮುಖಿ ಡಿಕ್ಕಿ: 7 ಸಾವು, 7 ಮಂದಿಗೆ ಗಾಯ
ವಡೋದರಾ: ಆಟೋರಿಕ್ಷಾ ಮತ್ತು ಟ್ರೈಲರ್ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, ಇತರ ಏಳು ಜನರು ಗಾಯಗೊಂಡಿರುವ ಘಟನೆ ವಡೋದರಾದ ದರ್ಜಿಪುರ ವಾಯುನೆಲೆಯ ಬಳಿ ನಡೆದಿದೆ.
ಇಂದು ಮಧ್ಯಾಹ್ನ ವಡೋದರಾದ...