ಆಸ್ಪೆಕ್ಟ್, ಜೆಲಿಂಗರ್, ಕ್ಲಾಸರ್ ರಿಗೆ ಭೌತ ಶಾಸ್ತ್ರದ ನೋಬೆಲ್ ಪ್ರಶಸ್ತಿ

Prasthutha|

ವಾಷಿಂಗ್ಟನ್: ಸ್ಟಾಕ್ ಹೋಮ್ಸ್ ನ ಸ್ವಿಡಿಶ್ ಅಕಾಡೆಮಿಯಲ್ಲಿ ಮಂಗಳವಾರ 2022ನೇ ಸಾಲಿನ ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿಯನ್ನು ಘೋಷಣೆ ಮಾಡಲಾಯಿತು.

- Advertisement -

ವಿಜ್ಞಾನಿಗಳಾದ ಆಲೈನ್ ಆಸ್ಟೆಕ್, ಆಂಟನ್ ಜೆಲಿಂಗರ್, ಜಾನ್ ಕ್ಲಾಸರ್ ಅವರು ಈ ಬಾರಿಯ ಭೌತಶಾಸ್ತ್ರದ ನೋಬೆಲ್ ವಿಜೇತರು. ಕ್ವಾಂಟಮ್ ಮೆಕ್ಯಾನಿಕ್ಸ್ನಲ್ಲಿ ಮಾಡಿದ ಸಂಶೋಧನೆಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ.

ಈ ಮೂವರೂ ಕ್ರಮವಾಗಿ ಫ್ರಾನ್ಸ್, ಆಸ್ಟ್ರಿಯಾ, ಯುಎಸ್ ಎಗೆ ಸೇರಿದ್ದು ಸಂಶೋಧನಾ ಸಂಗಾತಿಗಳಾಗಿದ್ದಾರೆ.

Join Whatsapp