ಟಾಪ್ ಸುದ್ದಿಗಳು

ಗ್ರಾಮ ಪಂಚಾಯತ್ ಅಧ್ಯಕ್ಷರ ಅಧಿಕಾರಕ್ಕೆ ಕತ್ತರಿ: ರಾಜ್ಯ ಸರ್ಕಾರದ ನಡೆಗೆ ಎಸ್ ಡಿಪಿಐ ವಿರೋಧ

ಬೆಂಗಳೂರು: ಗ್ರಾಮ ಪಂಚಾಯತ್ ಅಧ್ಯಕ್ಷರ ಅಧಿಕಾರಕ್ಕೆ ಕತ್ತರಿ ಹಾಕುವ ರಾಜ್ಯ ಸರ್ಕಾರದ ಕ್ರಮಕ್ಕೆ ಎಸ್ ಡಿಪಿಐ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್...

ರಾವಣ ದಹನದ ವೇಳೆ ನೆರೆದಿದ್ದವರ ಮೇಲೆ ಬಿದ್ದ ಪ್ರತಿಕೃತಿ; ಏಳು ಮಂದಿಗೆ ಗಾಯ

ಚಂಢೀಗಡ: ದಸರಾ ಕಾರ್ಯಕ್ರಮವೊಂದರಲ್ಲಿ ರಾವಣ ದಹನದ ವೇಳೆ ರಾವಣನ ಪ್ರತಿಕೃತಿ ಪ್ರೇಕ್ಷಕರ ಮೇಲೆ ಬಿದ್ದ ಪರಿಣಾಮ ಏಳು ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ಯಮುನಾನಗರದಲ್ಲಿ ನಡೆದಿದೆ. ಯಮುನಾ ನಗರದ ದಸರಾ ಮೈದಾನದಲ್ಲಿ ರಾವಣ ದಹನದ...

ಹೃದಯಾಘಾತಕ್ಕೊಳಗಾಗಿದ್ದ ನಾಲ್ವರು ವೃದ್ಧರಿಗೆ ಯಶಸ್ವಿ ರೋಬೋಟಿಕ್‌ ಶಸ್ತ್ರಚಿಕಿತ್ಸೆ

ಬೆಂಗಳೂರು: ಇತ್ತೀಚೆಗಷ್ಟೇ ವೈದ್ಯಕೀಯ ಲೋಕಕ್ಕೆ ಪರಿಚಯವಾದ ರೋಬೋಟ್‌ ಅಸಿಸ್ಟೆಡ್‌ ಕರೋನರಿ ಆರ್ಟರಿ ಬೈಪಾಸ್‌ ಸರ್ಜರಿ (ಸಿಎಬಿಜಿ)ಯ ಮೂಲಕ ಹೃದಯಾಘಾತಕ್ಕೆ ಒಳಗಾಗಿದ್ದ ನಾಲ್ವರು ರೋಗಿಗಳಿಗೆ ಫೊರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದು,...

‘ಭಾರತ್ ಜೋಡೋ’: ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿ

ಮಂಡ್ಯ: ಎರಡು ದಿನದ ವಿಶ್ರಾಂತಿ ಬಳಿಕ ಇಂದಿನಿಂದ ಭಾರತ್ ಜೋಡೋ ಯಾತ್ರೆ ಮತ್ತೆ ಆರಂಭವಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜೊತೆ ಸೋನಿಯಾ ಗಾಂಧಿ ಕೆಲಹೊತ್ತು ಹೆಜ್ಜೆ ಹಾಕಿದರು. ಇದೇ ಮೊದಲ ಬಾರಿಗೆ ಸೋನಿಯಾ...

ಅಮೆರಿಕದಲ್ಲಿ ಅಪಹರಣಗೊಂಡಿದ್ದ ಭಾರತೀಯ ಕುಟುಂಬದ ನಾಲ್ವರ ಶವ ಪತ್ತೆ

ವಾಷಿಂಗ್ಟನ್: ಎಂಟು ತಿಂಗಳ ಹೆಣ್ಣು ಮಗುವಿನ ಸಹಿತ ಅಪಹರಣಗೊಂಡಿದ್ದ ಭಾರತ ಮೂಲದ ಕುಟುಂಬದ ನಾಲ್ವರ ಮೃತದೇಹ ಅಮೆರಿಕ ಸಂಯುಕ್ತ ಸಂಸ್ಥಾನದ ತೋಟವೊಂದರಲ್ಲಿ ಶವವಾಗಿ ಪತ್ತೆಯಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 8 ತಿಂಗಳ ಹೆಣ್ಣು ಮಗು...

ಕೇರಳದಲ್ಲಿ ಭೀಕರ ಅಪಘಾತ: ಬಸ್ ಗಳ ಮಧ್ಯೆ ಡಿಕ್ಕಿ, 9 ಮಂದಿ ಸಾವು

ಪಾಲಕ್ಕಾಡ್(ಕೇರಳ):  ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ಸೊಂದು ಹಿಂದಿನಿಂದ ಕೆಎಸ್ ಆರ್ ಟಿಸಿ ಬಸ್ (ಕೇರಳ ರಸ್ತೆ ಸಾರಿಗೆ ಸಂಸ್ಥೆ) ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ...

ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು: ಭಾರತೀಯ ಔಷಧಿಗಳ ತನಿಖೆಗೆ ಮುಂದಾದ ವಿಶ್ವ ಆರೋಗ್ಯ ಸಂಸ್ಥೆ

ನ್ಯೂಯಾರ್ಕ್ :  ಭಾರತ ನಿರ್ಮಿತ ಕಫ್ ಸಿರಪ್ ಸೇವಿಸಿ ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಲ್ಲಿ 60 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರಬಹುದು ಎಂದು ಅಂದಾಜಿಸಿರುವ ವಿಶ್ವ ಆರೋಗ್ಯ ಸಂಸ್ಥೆ  ಅವುಗಳ ತನಿಖೆಗೆ ಮುಂದಾಗಿದೆ. ಮೂತ್ರಪಿಂಡಕ್ಕೆ ತೀವ್ರವಾದ...

ದುಷ್ಟಶಕ್ತಿಯ ನಾಶದ ಸೂಚಕವಾಗಿ ರಾವಣನ ಬದಲಾಗಿ ಇಡಿ, ಸಿಬಿಐ, ಐಟಿ ಪ್ರತಿಕೃತಿ ದಹಿಸಿದ ಕಾಂಗ್ರೆಸ್

ಗುಜರಾತ್: ದಸರಾ ಪ್ರಯುಕ್ತ ದುಷ್ಟಶಕ್ತಿಯ ನಾಶದ ಸೂಚಕವಾಗಿ ಗುಜರಾತ್ ನ ಭುಜ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಹಣದುಬ್ಬರದ ಪ್ರತಿಕೃತಿಯನ್ನು ಸುಟ್ಟು ಹಾಕಿ...
Join Whatsapp