ಟಾಪ್ ಸುದ್ದಿಗಳು

ಉದ್ಯಾವರ ದಮ್ಮಾಮ್ ಕಮಿಟಿಯಿಂದ ಸಮಾಜ ಸೇವಕಿ ಝರೀನ ಉಸ್ಮಾನ್ ರಿಗೆ UIEO ಪುರಸ್ಕಾರ

ಕಾಸರಗೋಡ್: ಈದ್ ಮೀಲಾದ್ ಪ್ರಯುಕ್ತ ಸಮಾಜ ಸೇವಕಿ ಝರೀನ ಉಸ್ಮಾನ್ ರವರಿಗೆ ಉದ್ಯಾವರ ದಮ್ಮಾಮ್ ಕಮಿಟಿಯಿಂದ 2022-UIEO (ಉತ್ತಮ ಸಾಮಾಜಿಕ ಕಾರ್ಯಕರ್ತೆ) ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಾಂಸ್ಕೃತಿಕ ಶೈಕ್ಷಣಿಕ ಸಮಾಜದ ಉನ್ನತಿಗಾಗಿ ಸಮುದಾಯದ...

ಸ್ಕೂಟರ್‌ ಗೆ ಡಿಕ್ಕಿ ಹೊಡೆದು ದೇವಸ್ಥಾನದ ಕಾಂಪೌಂಡ್ ಮೇಲೆ ಹತ್ತಿದ ಕಾರು: ಓರ್ವ ಸಾವು

ಮಂಡ್ಯ: ಅತಿ ವೇಗವಾಗಿ ಹೋಗುತ್ತಿದ್ದ ಕಾರೊಂದು ಸ್ಕೂಟರ್‌ ಗೆ ಡಿಕ್ಕಿ ಹೊಡೆದು ದೇವಸ್ಥಾನದ ಕಾಂಪೌಂಡ್ ಮೇಲೆ ಹತ್ತಿ ನಿಂತು ಓರ್ವ ‌ಸಾವನ್ನಪ್ಪಿದ ಘಟನೆ ಕಲ್ಲಹಳ್ಳಿ ಬಳಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬಳಿ ನಡೆದಿದೆ. ಸಿದ್ದಯ್ಯನಕೊಪ್ಪಲು...

ಕುಂಬಳೆ: ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮೊಸಳೆ ʼಬಬಿಯಾʼ ಇನ್ನಿಲ್ಲ

ಕಾಸರಗೋಡು: ರಾಜ್ಯದ ಗಡಿಭಾಗದ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತ ಪದ್ಮನಾಭ ದೇವಸ್ಥಾನದ‘ಬಬಿಯಾ’ ಹೆಸರಿನ ಮೊಸಳೆ ಇಹಲೋಕ ತ್ಯಜಿಸಿದೆ. ತಿರುವನಂತಪುರಂನಲ್ಲಿರುವ ಅನಂತಪದ್ಮನಾಭ ಸ್ವಾಮಿಯ ಮೂಲ ಕ್ಷೇತ್ರ ಎನ್ನಲಾದ ಕುಂಬಳೆ ಅನಂತ ಪದ್ಮನಾಭ ದೇವಸ್ಥಾನದಲ್ಲಿರುವ...

ಸರಣಿ ಅಪಘಾತ;  ತಾಯಿ-ಮಗ ಸ್ಥಳದಲ್ಲೇ ಸಾವು

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಬೈಕ್ ಹಾಗೂ ಮೂರು ಕಾರುಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ತಾಯಿ-ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಕ್ಕೇರಿಯ ರಕ್ಷಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಬೈಲಹೊಂಗಲದ ಭಾರತಿ ಪೂಜೇರಿ (28),...

ಸರ್ಕಾರಿ ವಸತಿ ಶಾಲೆಯಲ್ಲಿ RSS ಶಿಬಿರ: ಕೋಟಾ ಶ್ರೀನಿವಾಸ್ ಶಿಫಾರಸ್ಸು

ಹಿಂದುತ್ವ ಕಾರ್ಯಗಳಿಗೆ ಶಾಲೆ ಬಳಸಿದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ SFI ಬೆಂಗಳೂರು: ರಾಜ್ಯದ ಕೆಲವು ವಸತಿ ಶಾಲೆಗಳಲ್ಲಿ ಆರ್ರೆಸ್ಸೆಸ್ ಶಿಬಿರಕ್ಕೆ ಸಚಿವಾಲಯ ಅನುಮತಿ ನೀಡಿದ್ದು ತರಬೇತಿ ನಡೆಯುತ್ತಿದೆ. ಇದಕ್ಕೆ ಸ್ಟೂಡೆಂಟ್ಸ್ ಫೆಡರೇಶನ್ ಆಫ್...

ರಾಹುಲ್ ಪೋಸ್ಟರ್ ಗೆ ಶೂ ಎಸೆದು, ಮಸಿ ಬಳಿದ ಬಿಜೆಪಿ ಕಾರ್ಯಕರ್ತರು

ಮುಂಬೈ: ವಿಡಿ ಸಾವರ್ಕರ್ ಬ್ರಿಟಿಷರಿಗೆ ನೆರವಾಗಿದ್ದು, ಅದಕ್ಕಾಗಿ ಹಣ ಪಡೆಯುತ್ತಿದ್ದರು ಎಂಬ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಆಕ್ರೋಶಗೊಂಡ ಬಿಜೆಪಿಯ ಕಾರ್ಯಕರ್ತರು ರಾಗಾ ಪೋಸ್ಟರ್ ಗೆ ಮಸಿಬಳಿದು, ಶೂಗಳನ್ನೆಸೆದು ಪ್ರತಿಭಟನೆ ನಡೆಸಿದ್ದಾರೆ. ಸಾವರ್ಕರ್ ನನ್ನು...

ತೊಕ್ಕೋಟು: ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ!

ಉಳ್ಳಾಲ: ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ತೊಕ್ಕೋಟು ಸಮೀಪ ಚೆಂಬುಗುಡ್ಡೆ ನಿವಾಸಿ ಝಾಕಿರ್ ಎಂಬಾತನ ಮೃತದೇಹ ಮಂಜೇಶ್ವರ ಸಮುದ್ರದಲ್ಲಿ ಪತ್ತೆಯಾಗಿದೆ. ಸಪ್ಟೆಂಬರ್ 24 ರಂದು ಮನೆಯಿಂದ ತೊಕ್ಕೊಟಿಗೆ ಹೊರಟವರು ಆ ನಂತರ ಕಾಣೆಯಾಗಿದ್ದರು ಮತ್ತು...

2020ರ ದೆಹಲಿ ಗಲಭೆ ತಡೆಯುವಲ್ಲಿ ಕೇಂದ್ರ ಗೃಹ ಸಚಿವಾಲಯ, ಪೊಲೀಸ್ ಇಲಾಖೆ ಸಂಪೂರ್ಣ ವಿಫಲಗೊಂಡಿದೆ: ವರದಿ

ನವದೆಹಲಿ: 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯನ್ನು ತಡೆಯುವಲ್ಲಿ ಕೇಂದ್ರ ಗೃಹ ಸಚಿವಾಲಯ, ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದು ಮಾಜಿ ನ್ಯಾಯಾಧೀಶರು, ಮಾಜಿ ಸರ್ಕಾರಿ ಅಧಿಕಾರಿಗಳು ನಡೆಸಿದ ಅಧ್ಯಯನದ ವರದಿಯಲ್ಲಿ ಬಹಿರಂಗವಾಗಿದೆ. ಈಶಾನ್ಯ...
Join Whatsapp