ಟಾಪ್ ಸುದ್ದಿಗಳು
ಕರಾವಳಿ
ಕಲ್ಲಡ್ಕ: ಹೆದ್ದಾರಿಗೆ ಕುಸಿದ ನಿರ್ಮಾಣ ಹಂತದ ಪಿಲ್ಲರ್ !
ಬಂಟ್ವಾಳ: ನಿರ್ಮಾಣ ಹಂತದ ಪಿಲ್ಲರ್ ಹೆದ್ದಾರಿಗೆ ಕುಸಿದು ಬಿದ್ದ ಘಟನೆ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆದಿದೆ.
ಚತುಷ್ಪಥ ರಸ್ತೆ ಕಾಮಗಾರಿ ಕಲ್ಲಡ್ಕದಲ್ಲಿ ನಡೆಯುತ್ತಿದ್ದು, ಫ್ಲೈ ಓವರ್ ನ ಪಿಲ್ಲರ್ ಮಧ್ಯಾಹ್ನದ ವೇಳೆಗೆ ಹಠಾತ್ ಕುಸಿದು ಬಿದ್ದಿದೆ....
ಟಾಪ್ ಸುದ್ದಿಗಳು
ಹನುಮಾನ್ ದೇವಾಲಯ ಸ್ಥಳಾಂತರಿಸಲು ಮುಸ್ಲಿಂ ವ್ಯಕ್ತಿಯಿಂದ ಭೂಮಿ ದಾನ
ಲಕ್ನೋ: ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಗೆ ಅಡ್ಡಿಯಾಗುತ್ತಿರುವ ದೇವಾಲಯವನ್ನು ಸ್ಥಳಾಂತರಿಸಲು ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಜಮೀನಿನ ಒಂದು ಭಾಗವನ್ನು ಜಿಲ್ಲಾಡಳಿತಕ್ಕೆ ದಾನ ಮಾಡಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ನಡೆದಿದೆ.
ಶಹಜಹಾನ್ ಪುರದ ತಿಲ್ಹಾರ್...
ಟಾಪ್ ಸುದ್ದಿಗಳು
ದೆಹಲಿ ಪೊಲೀಸರಿಂದ ಗುಜರಾತ್ ಎಎಪಿ ಮುಖ್ಯಸ್ಥನ ಬಂಧನ
ನವದೆಹಲಿ: ದೆಹಲಿ ಪೊಲೀಸರು ಗುಜರಾತ್ ಎಎಪಿ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರನ್ನು ಎನ್.ಸಿ.ಡಬ್ಲ್ಯೂ. ಕಚೇರಿಯಿಂದ ಬಂಧಿಸಿದ್ದಾರೆ.
ಪ್ರಧಾನಿ ಮೋದಿ ಅವರ ವಿರುದ್ಧ ಅವಹೇಳನಕಾರಿ ಭಾಷೆ ಬಳಿಸಿದ ವೀಡಿಯೋಗೆ ಸಂಬಂಧಿಸಿದಂತೆ ಎಎಪಿ ಗುಜರಾತ್ ಮುಖ್ಯಸ್ಥ ಗೋಪಾಲ್...
ಟಾಪ್ ಸುದ್ದಿಗಳು
10 ದಿನದಲ್ಲಿ ಗುಡಿ ಬಿಡುವಂತೆ ಹನುಮಂತನಿಗೆ ರೈಲ್ವೆಯಿಂದ ಎತ್ತಂಗಡಿ ನೋಟಿಸ್
ಧನಬಾದ್: (ಜಾರ್ಖಂಡ್) ಖಾತಿಕ್ ಬಸ್ತಿಯಲ್ಲಿರುವ ಹನುಮಂತನ ಗುಡಿಯ ಸುತ್ತ ವಾಸವಾಗಿರುವ ಐದು ಡಜನ್ ಗೂ ಅಧಿಕ ಜನರಿಗೆ ಒತ್ತುವರಿ ತೆರವು ಮಾಡುವಂತೆ ರೈಲ್ವೆ ಇಲಾಖೆ ನೋಟಿಸ್ ನೀಡಿದೆ.
ಆ ಹನುಮಂತನ ಗುಡಿಯೂ ಸಹ ರೈಲ್ವೆ...
ಟಾಪ್ ಸುದ್ದಿಗಳು
ಹಿಜಾಬ್ ಪ್ರಕರಣ: ಹೆಣ್ಣು ಮಕ್ಕಳಿಗೆ ಬುದ್ದಿ ಹೇಳಿದಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ: ಕೆ.ಎಸ್ ಈಶ್ವರಪ್ಪ
ಬೆಂಗಳೂರು: ಹಿಜಾಬ್ ಪ್ರಕರಣವನ್ನು ಇಡೀ ಪ್ರಪಂಚವೇ ಗಮನಿಸುತ್ತಿದೆ, ಹೆಣ್ಣು ಮಕ್ಕಳಿಗೆ ಬುದ್ಧಿ ಹೇಳಿದಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ
ಹಿಜಾಬ್ ತೀರ್ಪು CJI ಕೋರ್ಟ್ ಗೆ...
ಟಾಪ್ ಸುದ್ದಿಗಳು
ಜನರ ಸಮಸ್ಯೆಗಳನ್ನು ಆಲಿಸದ ಜನಸಂಕಲ್ಪ ಯಾತ್ರೆ ನಿಜವಾದ ಯಾತ್ರೆಯಲ್ಲ : ಚಾಮರಸ ಮಾಲಿಪಾಟೀಲ
ರಾಯಚೂರು: ಇತ್ತೀಚೆಗೆ ರಾಯಚೂರಿನಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರ ಸಮಸ್ಯೆಗಳನ್ನು ಆಲಿಸಲಿಲ್ಲ. ಇದು ನಿಜವಾದ ಯಾತ್ರೆಯಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ...
ಟಾಪ್ ಸುದ್ದಿಗಳು
ಭಾರತ್ ಜೋಡೋ ಯಾತ್ರೆ ಬಗ್ಗೆ ಅವಹೇಳನಾಕಾರಿ ಹೇಳಿಕೆ; ಶ್ರೀರಾಮುಲುಗೆ ಟಾಂಗ್ ಕೊಟ್ಟ ಬಿ.ಕೆ ಹರಿಪ್ರಸಾದ್
ಚಿತ್ರದುರ್ಗ: ರಾಹುಲ್ ಗಾಂಧಿ ಪಾದಯಾತ್ರೆ ಸ್ಥಳಗಳಲ್ಲಿ ಕಾಂಗ್ರೆಸ್ ಮಟಾಶ್ ಎಂಬ ಶ್ರೀರಾಮುಲು ಹೇಳಿಕೆಗೆ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಕೋನಸಾಗರ ಗ್ರಾಮದಲ್ಲಿ ಟಾಂಗ್ ನೀಡಿದ್ದಾರೆ.
ಶ್ರೀರಾಮುಲು ಜೊತೆ ಇದ್ದವರು ನಾಲ್ಕೈದು ವರ್ಷ ಜೈಲಿಗೆ...
ಟಾಪ್ ಸುದ್ದಿಗಳು
ಪ್ರಧಾನಿ ಮೋದಿಯ ಭಾಷಣದ ಮಿಮಿಕ್ರಿ ಮಾಡಿದ ಶಿವಸೇನೆ ನಾಯಕರ ವಿರುದ್ಧ ಪ್ರಕರಣ ದಾಖಲು
ಮುಂಬೈ: ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಕೇಂದ್ರ ಸಚಿವ ನಾರಾಯಣ್ ರಾಣೆ ಅವರ ಭಾಷಣದ ಮಿಮಿಕ್ರಿ ಮಾಡಿದ್ದಕ್ಕಾಗಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಏಳು ನಾಯಕರ ವಿರುದ್ಧ...