ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ಬಿಸಿಸಿಐ ನೂತನ ಅಧ್ಯಕ್ಷರಾಗಿ ರೋಜರ್ ಬಿನ್ನಿ ನೇಮಕ
ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಅವರು ಮಂಗಳವಾರ ಬಿಸಿಸಿಐ'ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅವರು ಸೌರವ್ ಗಂಗೂಲಿ ಅವರಿಂದ ಅಧಿಕಾರ ವಹಿಸಿಕೊಂಡರು.
ಭಾರತೀಯ ಕ್ರಿಕೆಟ್ ತಂಡದ ಮಾಜಿ ತಾರೆ, 1983 ವಿಶ್ವಕಪ್...
ಟಾಪ್ ಸುದ್ದಿಗಳು
ರಾಜ್ಯ ಸರಕಾರದಿಂದ ಹಬ್ಬದ ಕೊಡುಗೆ: ದೀಪಾವಳಿಗೆ KSRTC 1500 ವಿಶೇಷ ಬಸ್
ಬೆಂಗಳೂರು: ರಾಜ್ಯ ಸರಕಾರವು ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಯಿಂದ 1,500 ವಿಶೇಷ ಬಸ್‌ಗಳ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಿದೆ.
ಇದೇ 21ರಿಂದ 23ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ...
ಟಾಪ್ ಸುದ್ದಿಗಳು
527 ಕೆ.ಜಿ. ರಕ್ತಚಂದನ ವಶ: ನಾಲ್ವರು ಬಂಧನ
ಬೆಂಗಳೂರು: ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮದ ಸಮೀಪ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ರಕ್ತಚಂದನ ಮರದ ತುಂಡುಗಳನ್ನು ಬೆಂಗಳೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿ ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.
ರಕ್ತಚಂದನದ ತುಂಡುಗಳನ್ನು ತುಂಬಿಕೊಂಡು ಸಾಗಣಿಕೆ ಮಾಡುತ್ತಿದ್ದ...
ಟಾಪ್ ಸುದ್ದಿಗಳು
ಪರೇಶ್ ಮೆಸ್ತಾ ಪ್ರಕರಣದಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿದವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಲು ಸರ್ಕಾರಕ್ಕೆ 15 ದಿನ ಕಾಲಾವಕಾಶ: ಪ್ರಿಯಾಂಕ್ ಖರ್ಗೆ
►ಪೇಸಿಎಂ ಬಳಿಕ SayCM ಆಂದೋಲನಕ್ಕೆ ಸಜ್ಜಾದ ಕಾಂಗ್ರೆಸ್
ಬೆಂಗಳೂರು: ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ 600ಕ್ಕೂ ಹೆಚ್ಚು ಭರವಸೆ ನೀಡಿದ್ದು, ಶೇ.10ರಷ್ಟು ಭರವಸೆ ಈಡೇರಿಸಿಲ್ಲ. ಕಾಂಗ್ರೆಸ್ ಪಕ್ಷ ಅಭಿಯಾನದ ಮೂಲಕ ಇಂದು 50ನೇ ಪ್ರಶ್ನೆ ಕೇಳುತ್ತಿದ್ದು,...
ಟಾಪ್ ಸುದ್ದಿಗಳು
ಕೇದಾರನಾಥ ಯಾತ್ರಿಕರಿದ್ದ ಹೆಲಿಕಾಪ್ಟರ್ ಪತನ: ಆರು ಮಂದಿ ಸಾವು
ಉತ್ತರಾಖಂಡ: ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಉತ್ತರಾಖಂಡದ ಕೇದಾರನಾಥ ಬಳಿ ಇಂದು ಪತನಗೊಂಡ ಪರಿಣಾಮ ಪೈಲಟ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾರು ಚಟ್ಟಿ ಬಳಿ ಹೆಲಿಕಾಪ್ಟರ್ ಪತನಗೊಂಡಿದ್ದು, ಈವರೆಗೆ ಆರು...
ಟಾಪ್ ಸುದ್ದಿಗಳು
ಭಾರತದಲ್ಲಿ ಮೊದಲನೇ ಅಪಾಯಕಾರಿ Omicron ಸಬ್‌ವೇರಿಯಂಟ್ ಪ್ರಕರಣ ಪತ್ತೆ!
ಪುಣೆ: ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಹೆಚ್ಚಳ ವರದಿಯಾಗುತ್ತಿರುವ ಬೆನ್ನಲ್ಲೇ ಭಾರತದ ಮೊದಲ Omicron ಸಬ್‌ವೇರಿಯಂಟ್ BQ.1 ಪ್ರಕರಣವು ಪುಣೆಯಲ್ಲಿ ಪತ್ತೆಯಾಗಿದೆ.
ಪುಣೆ ನಿವಾಸಿಗಳ ಮಾದರಿಯ ಜಿನೋಮ್ ಸೀಕ್ವೆನ್ಸಿಂಗ್ ಸಮಯದಲ್ಲಿ Omicron ಸಬ್‌ವೇರಿಯಂಟ್...
ಟಾಪ್ ಸುದ್ದಿಗಳು
ತಮಿಳುನಾಡು ವಿಧಾನಸಭೆ ಗದ್ದಲ: ಇಪಿಎಸ್, ಎಐಎಡಿಎಂಕೆ ಶಾಸಕರನ್ನು ಹೊರಹಾಕಲು ಸ್ಪೀಕರ್ ಆದೇಶ
ಚೆನ್ನೈ: ತಮಿಳುನಾಡು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ.ಪಳನಿಸ್ವಾಮಿ ಮತ್ತು ಇತರ ಎಐಎಡಿಎಂಕೆ ಶಾಸಕರನ್ನು ಉಚ್ಚಾಟನೆ ಮಾಡುವಂತೆ ಸ್ಪೀಕರ್ ಅಪ್ಪಾವು ಮಂಗಳವಾರ ಆದೇಶಿಸಿದ್ದಾರೆ.
ವಿಧಾನಸಭಾ ಅಧಿವೇಶನ ವೇಳೆ ಆಸನ ವ್ಯವಸ್ಥೆಯ ಕುರಿತು ಗದ್ದಲ ಸೃಷ್ಟಿಯಾಗಿದೆ. ...
ಟಾಪ್ ಸುದ್ದಿಗಳು
ಬೀದಿ ನಾಯಿಗಳ ದಾಳಿ: ಏಳು ತಿಂಗಳ ಶಿಶು ಮೃತ್ಯು- ಆಕ್ರೋಶಿತರಿಂದ ಪ್ರತಿಭಟನೆ
ನವದೆಹಲಿ: ಬೀದಿ ನಾಯಿಗಳ ದಾಳಿಯಿಂದ ಏಳು ತಿಂಗಳ ಮಗುವೊಂದು ಸಾವನ್ನಪ್ಪಿರುವ ಘಟನೆ ಸೋಮವಾರ ದೆಹಲಿ ಸಮೀಪದ ನೋಯ್ಡಾ ಅಪಾರ್ಟ್'ಮೆಂಟ್ ನಲ್ಲಿ ನಡೆದಿದೆ.
ಇದರಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಬೀದಿ ನಾಯಿಗಳ ಕುರಿತು ಸಾಕಷ್ಟು ಬಾರಿ...