ಟಾಪ್ ಸುದ್ದಿಗಳು

ನೋಟುಗಳ ಮೇಲೆ ಗಣೇಶ, ಲಕ್ಷ್ಮಿ ಫೋಟೋಗಳನ್ನು ಮುದ್ರಿಸಿ ಎಂಬ ಹೇಳಿಕೆ ಅಸಂಬದ್ಧ: ನಟ ಚೇತನ್ ಅಹಿಂಸಾ

ಬೆಂಗಳೂರು: ಭಾರತೀಯ ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮೀ ಮತ್ತು ಗಣೇಶನ ಚಿತ್ರ ಮುದ್ರಿಸಬೇಕು ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಹೇಳಿಕೆಯನ್ನು ನಟ ಚೇತನ್ ಅಹಿಂಸಾ ಖಂಡಿಸಿದ್ದಾರೆ. https://twitter.com/ChetanAhimsa/status/1585248251217072128?s=20&t=V2UdqlP74GiLK1jEkcp1ew ಈ ಬಗ್ಗೆ ಟ್ವೀಟ್ ಮಾಡಿರುವ...

ಅತ್ಯಾಚಾರ ಪ್ರಕರಣದ ಆರೋಪಿ ಗುರ್ಮಿತ್ ರಾಮ್‌ ಬಿಡುಗಡೆಯಲ್ಲಿ ನನ್ನ ಪಾತ್ರವಿಲ್ಲ ಎಂದ ಹರಿಯಾಣ ಮುಖ್ಯಮಂತ್ರಿ

ನವದೆಹಲಿ: ಇತ್ತೀಚೆಗೆ ಪರೋಲ್‌ ನಲ್ಲಿ ಬಿಡುಗಡೆಯಾಗಿರುವ ಅತ್ಯಾಚಾರ ಪ್ರಕರಣದ ಆರೋಪಿ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್ ರಾಮ್‌ ರಹೀಮ್‌ ಸಿಂಗ್‌ ಬಿಡುಗಡೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌...

‘ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ’: ಡಾಲಿ ಧನಂಜಯ್ ಗೆ ಬೆಂಬಲದ ಮಹಾಪೂರ

ಬೆಂಗಳೂರು: ನಟ ಡಾಲಿ ಧನಂಜಯ್ ಅಭಿನಯ ಮತ್ತು ನಿರ್ಮಾಣದ 'ಹೆಡ್ ಬುಶ್' ಚಿತ್ರ ಈಗಾಗಲೇ ರಾಷ್ಟ್ರಾದ್ಯಂತ ಪ್ರದರ್ಶನಗೊಳ್ಳುತ್ತಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಈ ಚಿತ್ರದಲ್ಲಿ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎಂದು...

ಶಾರದೋತ್ಸವ ಮೆರವಣಿಗೆಯಲ್ಲಿ ಕೋಮು ಭಾವನೆಗೆ ಧಕ್ಕೆ ತಂದ ಟ್ಯಾಬ್ಲೋ, ದೇಶವಿರೋಧಿ ಫ್ಲೆಕ್ಸ್ ಪ್ರದರ್ಶನ: ಪೊಲೀಸ್ ಠಾಣೆಗೆ ದೂರು

ಬಜಪೆ: ಶಾರದೋತ್ಸವ ಮೆರವಣಿಗೆಯಲ್ಲಿ ಕೋಮು ಭಾವನೆಗೆ ಧಕ್ಕೆ ತರುವಂತಹ ಟ್ಯಾಬ್ಲೋ,  ದೇಶವಿರೋಧಿ ಫ್ಲೆಕ್ಸ್ ಅಳವಡಿಸಿದ ಬಜಪೆ ಶಾರದೋತ್ಸವ ಸಮಿತಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಬಜಪೆ ಎಂಜೆಎಂ ಆಡಳಿತ ಕಮಿಟಿ ಸದಸ್ಯರು ಪೊಲೀಸ್ ಠಾಣೆಗೆ ದೂರು...

ಬಂಡೇಮಠದ ಬಸವಲಿಂಗ ಶ್ರೀ ಆತ್ಮಹತ್ಯೆ: ಚುರುಕುಗೊಂಡ ತನಿಖೆ, ಹಲವರ ವಿಚಾರಣೆ

ಬೆಂಗಳೂರು: ನೆಲಮಂಗಲ ತಾಲ್ಲೂಕಿನ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕುದೂರು ಪೊಲೀಸರು, ಸ್ವಾಮೀಜಿಯ ಕಾರು ಚಾಲಕ ಜ್ಯೋತಿ ಹಾಗೂ ದೇವಸ್ಥಾನದ ಅರ್ಚಕ ಅಂಬರೀಷ್ ಅವರ ಮೊಬೈಲ್ ಫೋನ್ ಗಳನ್ನು...

ರೈಲಿನಲ್ಲಿ ಪ್ರಯಾಣಿಕರ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

ಕೋಲಾರ: ರೈಲುಗಳ ಕಿಟಕಿ ಪಕ್ಕ ನಿಂತು ಪ್ರಯಾಣಿಕರ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಕೋಲಾರದ ಬಂಗಾರಪೇಟೆ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಮನೋಜ್, ದರ್ಶನ್ ಬಂಧಿತ ಆರೋಪಿಗಳಾಗಿದ್ದು, ರೈಲು ನಿಲ್ದಾಣದಲ್ಲಿ ಕಿಟಕಿ ಒಳಗೆ ಕೈ ಹಾಕಿ ಪ್ರಯಾಣಿಕರ...

ಪರಸ್ತ್ರೀ ಜೊತೆ ಕಾರಿನಲ್ಲಿ ಸಿಕ್ಕಿಬಿದ್ದ ನಿರ್ಮಾಪಕ: ಪತ್ನಿಯ ಮೇಲೆ ಕಾರು ಹರಿಸಲು ಯತ್ನ

ಮುಂಬೈ: ಪತ್ನಿಯ ಮೇಲೆ ಕಾರು ಹರಿಸಿದ ಆರೋಪದ ಮೇಲೆ ಸಿನಿಮಾ  ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಕಮಲ್ ಮಿಶ್ರಾ ಬೇರೊಂದು ಮಹಿಳೆಯ ಜೊತೆ ಕಾರಿನಲ್ಲಿ ಇರುವುದನ್ನು ಪತ್ನಿ ಪತ್ತೆ...

ಶಾಸಕರನ್ನು ಖರೀದಿಸಲು ಪ್ರಯತ್ನ :ಮೂವರ ಬಂಧನ: 15 ಕೋಟಿ ರೂ. ವಶ

ಹೈದರಾಬಾದ್: ಆಡಳಿತಾರೂಢ ಟಿಆರ್ಎಸ್ ಪಕ್ಷದ ನಾಲ್ವರು ಶಾಸಕರಿಗೆ ಪಕ್ಷ ತೊರೆಯುವಂತೆ ಆಮಿಷವೊಡ್ಡಲು ಯತ್ನಿಸಿದ್ದ ಬಿಜೆಪಿಯ ಏಜೆಂಟುಗಳೆಂದು ಶಂಕಿಸುವ ಮೂವರು ವ್ಯಕ್ತಿಗಳನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ ಮತ್ತು ಅವರಿಂದ 15 ಕೋಟಿ ರೂ ಗಳನ್ನು...
Join Whatsapp