ಟಾಪ್ ಸುದ್ದಿಗಳು
ಟಾಪ್ ಸುದ್ದಿಗಳು
ಗುಜರಾತ್ ಸೇತುವೆ ಕುಸಿತ: PIL ವಿಚಾರಣೆಗೆ ಸುಪ್ರೀಂ ಸಮ್ಮತಿ
ನವದೆಹಲಿ: ಗುಜರಾತ್ ನ ಮೊರ್ಬಿ ಸೇತುವೆ ಕುಸಿತದ ದುರಂತಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಯ ವಿಚಾರಣೆಯನ್ನು ನವೆಂಬರ್ 14ರಂದು ನಡೆಸಲು ಸುಪ್ರೀಂ ಕೋರ್ಟ್...
ಕರಾವಳಿ
ಬೆಂಗರೆ | ನದಿ ಮಧ್ಯದಲ್ಲಿ ಡ್ರಿಜ್ಜಿಂಗ್ ಕೆಲಸ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಿ: ಶಾಸಕ ವೇದವ್ಯಾಸ್ ಕಾಮತ್ ರನ್ನು ಭೇಟಿಯಾದ ನಿಯೋಗ
ಮಂಗಳೂರು: ಕಸಬ ಬೆಂಗರೆಯ ಬಿ.ಎಂ.ಡಿ ಫೇರಿ ಬೋಟ್ ಸಂಚರಿಸುವ ನದಿ ಮದ್ಯದಲ್ಲಿ ಡ್ರಿಜ್ಜಿಂಗ್ ಕೆಲಸ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸುವ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ರವರನ್ನು ನಿಯೋಗ ಭೇಟಿಯಾಗಿದೆ.
ಅಲ್ ಮದ್ರಸತುಲ್ ದೀನಿಯ್ಯ ಅಸೋಸಿಯೇಷನ್...
ಟಾಪ್ ಸುದ್ದಿಗಳು
ಹತ್ರಾಸ್ ಪ್ರಕರಣ: 757 ದಿನಗಳ ಬಳಿಕ ಮುಹಮ್ಮದ್ ಆಲಂ ಬಿಡುಗಡೆ
ಲಕ್ನೋ: ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧಿತರಾಗಿ ಸುಮಾರು 757 ದಿನಗಳನ್ನು ಜೈಲಿನಲ್ಲಿ ಕಳೆದಿರುವ ರಾಂಪುರ ನಿವಾಸಿ, ಕ್ಯಾಬ್ ಚಾಲಕ ಮುಹಮ್ಮದ್ ಆಲಂ ಅವರು ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳಲ್ಲಿ...
ಟಾಪ್ ಸುದ್ದಿಗಳು
ಎಲ್ಲಾ ಕ್ಷೇತ್ರಗಳಲ್ಲೂ ರಾಜ್ಯ ಮುಂದುವರಿಯಬೇಕು: ಸಿ ಎಂ ಬೊಮ್ಮಾಯಿ
ಬೆಂಗಳೂರು: ಹೃದಯ ವಿಶಾಲತೆ ಕನ್ನಡಿಗರ ಹುಟ್ಟುಗುಣ. ಕನ್ನಡ ನಾಡಿಗೆ ಭಾರತ ಭವಿಷ್ಯ ಬರೆಯುವ ಶಕ್ತಿ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ...
ಕರಾವಳಿ
ಎಸ್ ಡಿಪಿಐ ಅರ್ಕುಳ ಗ್ರಾಮ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ
ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅರ್ಕುಳ ಗ್ರಾಮ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಅರ್ಕುಳ ಗ್ರಾಮ ಸಮೀತಿ ಅಧ್ಯಕ್ಷ ರಾದ ರಶೀದ್ ಅರ್ಕುಳ ಅಧ್ಯಕ್ಷತೆ ಯಲ್ಲಿ ...
ಕರಾವಳಿ
ನಟಿ ರಂಭಾ ಕಾರು ಭೀಕರ ಅಪಘಾತ: ಪುತ್ರಿಗೆ ಗಂಭೀರ ಗಾಯ
ಬೆಂಗಳೂರು: 90ರ ದಶಕದ ಬಹು ಭಾಷ ನಟಿ ರಂಭಾ ಅವರ ಕಾರು ಅಪಘಾತವಾಗಿದ್ದು, ರಂಭಾ ಪುತ್ರಿ ಸಾಶಾ ಗಂಭೀರ ಗಾಯಗೊಂಡಿದ್ದಾರೆ.
ರಂಭಾಗೆ ಕೂಡ ಚಿಕ್ಕಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಯ ನಂತರ ಅವರು ಮನೆಗೆ ವಾಪಸ್ಸಾಗಿದ್ದಾರೆ. ಆದರೆ,...
ಕರಾವಳಿ
ಇನ್ನು ಮುಂದೆ ಸರ್ವರ್ ಡೌನ್ ಸಮಸ್ಯೆ ಇರಲ್ಲ: ಇನ್ ಸ್ಟಾಗ್ರಾಮ್ ಸ್ಪಷ್ಟನೆ
ನವದೆಹಲಿ: ಇನ್ನು ಮುಂದೆ ಇನ್ ಸ್ಟಾಗ್ರಾಮ್ ನಲ್ಲಿ ಸರ್ವರ್ ಡೌನ್ ಸಮಸ್ಯೆ ಇರಲ್ಲ. ದೋಷ ಸರಿಪಡಿಸಲಾಗಿದೆ ಎಂದು ಸಂಸ್ಥೆ ಟ್ವೀಟ್ ಮಾಡಿ ತಿಳಿಸಿದೆ.
ಕೆಲವು ಖಾತೆಗಳು ಅಮಾನತು ಆಗಿರುವುದಕ್ಕೆ ಕ್ಷಮೆ ಕೇಳಿದೆ. ಕೆಲ ದಿನಗಳ...
ಟಾಪ್ ಸುದ್ದಿಗಳು
ಗುಜರಾತ್ | ಮುಸ್ಲಿಮ್ ಕುಟುಂಬದ ವಿರುದ್ಧ ಮೊದಲ ಲವ್ ಜಿಹಾದ್ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್
ಅಹಮದಾಬಾದ್: ಮುಸ್ಲಿಮ್ ಯುವಕನ ವಿರುದ್ಧ ಲವ್ ಜಿಹಾದ್ ವಿರೋಧಿ ಕಾನೂನಿನಡಿಯಲ್ಲಿ ಗುಜರಾತ್ ಪೊಲೀಸರು ದಾಖಲಿಸಿದ್ದ ಮೊದಲ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ದಂಪತಿಯ ಘೋಷಕರು ಮತ್ತು ಧಾರ್ಮಿಕ ಮುಖಂಡರು ಸೇರಿಕೊಂಡಿ ಈ ವಿಚಾರವನ್ನು ತಮ್ಮಲ್ಲೇ...