ಟಾಪ್ ಸುದ್ದಿಗಳು

ಭಯವಿಲ್ಲದೆ, ಶಾಂತಿಯಿಂದ ಬದುಕುವ ನನ್ನ ಹಕ್ಕನ್ನು ಹಿಂದಿರುಗಿಸಿ: ಬಿಲ್ಕಿಸ್ ಬಾನು

ನವದೆಹಲಿ: 2002 ರ ಗುಜರಾತ್ ದಂಗೆಯ ಅತ್ಯಂತ ಭಯಾನಕ ಅತ್ಯಾಚಾರ ಪ್ರಕರಣಗಳಲ್ಲಿ ಒಂದರಲ್ಲಿ ಬದುಕುಳಿದಿರುವ ಬಿಲ್ಕಿಸ್ ಬಾನು, 11 ಅತ್ಯಾಚಾರಿಗಳ ಬಿಡುಗಡೆಯು ನ್ಯಾಯದ ಮೇಲಿನ ನಂಬಿಕೆಯನ್ನು "ಅಲುಗಾಡಿಸಿದೆ" . ತನಗೆ ಏನು ಹೇಳಬೇಕೆಂದು...

ಮಂಗಳೂರು | ಅಪರಾಧ ಪ್ರಕರಣ ಹೆಚ್ಚಳ: ವಾಹನಗಳ ಟಿಂಟ್ ತೆರವುಗೊಳಿಸುತ್ತಿರುವ ಪೊಲೀಸರು

ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳ ಗಾಜಿನ ಮೇಲೆ ಅಳವಡಿಸಿಕೊಂಡ ಟಿಂಟ್ ಅನ್ನು ತೆರವುಗೊಳಿಸುತ್ತಿದ್ದಾರೆ. ಸುರತ್ಕಲ್, ಕಾಟಿಪಳ್ಳ, ಕೋಡಿಕೆರೆ ಸೇರಿದಂತೆ ಹಲವೆಡೆ ವಾಹನಗಳಿಗೆ ಟಿಂಟ್ ಗಳನ್ನು...

ಕರ್ನಾಟಕದ ರಾಯಚೂರನ್ನು ತೆಲಂಗಾಣಕ್ಕೆ ವಿಲೀನಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ: ಕೆಸಿಆರ್ ರಿಂದ ಹೊಸ ವಿವಾದ

ಅಮರಾವತಿ: ನಮ್ಮ ರಾಜ್ಯದ ಅಭಿವೃದ್ಧಿಗೆ ಜನರು ಆಕರ್ಷಿತರಾಗಿ ಕರ್ನಾಟಕದ ರಾಯಚೂರು ಜಿಲ್ಲೆಯನ್ನು ತೆಲಂಗಾಣಕ್ಕೆ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕರ್ನಾಟಕದೊಂದಿಗೆ ಉತ್ತಮ ಸಂಪರ್ಕ...

ಬೇಜವಾಬ್ದಾರಿ ಹೇಳಿಕೆ ನೀಡಿ, ವಿದೇಶಿ ಸಂಬಂಧ ಹಾಳು ಮಾಡಬೇಡಿ: ಬಾಬಾ ರಾಮದೇವ್ ಗೆ ಹೈಕೋರ್ಟ್ ಎಚ್ಚರಿಕೆ

ನವದೆಹಲಿ: ಯುಎಸ್ ಅಧ್ಯಕ್ಷ ಜೋ ಬೈಡನ್ ಪಡೆದುಕೊಂಡ ಕೋವಿಡ್ -19 ಲಸಿಕೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದ ಬಾಬಾ ರಾಮದೇವ್ ವಿರುದ್ಧ ದೆಹಲಿ ಹೈಕೋರ್ಟ್ ಆಕ್ರೋಶಗೊಂಡಿದೆ. ನಿಮ್ಮ ಬೇಜವಾಬ್ದಾರಿ ಹೇಳಿಕೆಗಳು ವಿದೇಶಿ ಸಂಬಂಧಗಳನ್ನು ಹಾಳು ಮಾಡುವ...

ಸಿಎಎ ವಿರೋಧಿ ಆಂದೋಲನ ಪುನರಾರಂಭ: ಈಶಾನ್ಯ ಭಾರತದ ಹಲವೆಡೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಈಶಾನ್ಯ ವಲಯದಿಂದ ರದ್ದುಗೊಳಿಸಬೇಕೆಂದು ಆಗ್ರಹಿಸಿ ಈಶಾನ್ಯ ವಿದ್ಯಾರ್ಥಿ ಸಂಘಟನೆಯು (ಎನ್ಇಎಸ್ಒ) ಮತ್ತೆ ಬೀದಿಗಿಳಿದಿದ್ದು, ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ವಿವಿದೆಡೆ ಪ್ರತಿಭಟನೆಗಳು ನಡೆಸಿವೆ. 2019 ರಲ್ಲಿ ಅಸ್ಸಾಂ ನಲ್ಲಿ...

ಯುವಕರಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡುವುದು ಸರಕಾರದ ಹೊಣೆ: ಬೊಮ್ಮಾಯಿಗೆ ಬಿಕೆ ಹರಿಪ್ರಸಾದ್ ಕ್ಲಾಸ್

ಬೆಂಗಳೂರು: ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ, ಪದಕ ವಿಜೇತರಿಗೆ ಸರ್ಕಾರಿ ಉದ್ಯೋಗ ಕೊಡಿ ಎಂದು ಕೇಳಿದ ಕನ್ನಡಿಗ ಕ್ರೀಡಾಪಟು ಗುರುರಾಜ್ ಪೂಜಾರಿಯವರನ್ನು ವೇದಿಕೆಯಲ್ಲೇ ಅವಮಾನಿಸಿದ ಮುಖ್ಯಮಂತ್ರಿ ಬೊಮ್ಮಾಯಿಗೆ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ...

ಶಾಜಹಾನ್ ಕೊಲೆಯಲ್ಲಿ ಬಿಜೆಪಿ, ಸಿಪಿಐಎಂ ಸಮಾನ ಪಾತ್ರ ವಹಿಸಿದೆ: ಎಸ್‌ಡಿಪಿಐ

ಪಾಲಕ್ಕಾಡ್: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಸಿಪಿಐಎಂ ಕಾರ್ಯಕರ್ತ ಶಾಜಹಾನ್ ಕೊಲೆಯಲ್ಲಿ ಬಿಜೆಪಿ ಮತ್ತು ಸಿಪಿಐಎಂ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದೆ. ಆದರೆ ಈ ಕೊಲೆಯಲ್ಲಿ ಈ ಎರಡೂ ಪಕ್ಷಕ್ಕೆ ಸಮಾನ ಪಾತ್ರವಿದೆ ಎಂದು...

ಐಪಿಎಲ್‌| ಕೆಕೆಆರ್‌ ಮುಖ್ಯ ಕೋಚ್‌ ಆಗಿ ಚಂದ್ರಕಾಂತ್​ ಪಂಡಿತ್ ನೇಮಕ

ಐಪಿಎಲ್‌ನ ಎರಡು ಬಾರಿಯ ಚಾಂಪಿಯನ್‌ ತಂಡ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ನೂತನ ಕೋಚ್‌ ಆಗಿ ಚಂದ್ರಕಾಂತ್​ ಪಂಡಿತ್​ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಕೆಕೆಆರ್‌ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​​ನಲ್ಲಿ...
Join Whatsapp