ಟಾಪ್ ಸುದ್ದಿಗಳು

ತರಬೇತಿ ನಿರತ IAS ಅಧಿಕಾರಿಗಳಿಗೆ ಗ್ರಾ.ಪಂ ಅಧ್ಯಕ್ಷರಿಂದ ಪಾಠ!

ವಿಜಯನಗರ: ತರಬೇತಿ ಪಡೆಯುತ್ತಿರುವ ಐಎಎಸ್ ಅಧಿಕಾರಿಗಳಿಗೆ ಪಾಠ ಮಾಡುವ ಅವಕಾಶವೊಂದು ವಿಜಯನಗರ ಜಿಲ್ಲೆಯ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಒಲಿದು ಬಂದಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ದೇವಗೊಂಡನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಂದ್ರ ಅವರು...

ಜಾರ್ಖಂಡ್ ರಾಜಕೀಯ ಬಿಕ್ಕಟ್ಟು: ಶಾಸಕರು ಸಿಎಂ ಜೊತೆ ಬೋಟ್ ನಲ್ಲಿ ಮೋಜು

ರಾಂಚಿ: ಜಾರ್ಖಂಡ್ ನಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಸದಸ್ಯತ್ವ ರದ್ದತಿ ಕುರಿತು ತೀವ್ರವಾದ ರಾಜಕೀಯ ಬೆಳವಣಿಗೆ ನಡೆಯುತ್ತಿದೆ. ಈ ಬೆನ್ನಲ್ಲೇ ಸೊರೆನ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ ಶಾಸಕರು ಶನಿವಾರ ರೆಸಾರ್ಟ್ಗಳಿಗೆ...

ಶ್ವಾಸನಾಳದಲ್ಲಿ ಹಲ್ವಾ ಸಿಲುಕಿ ವ್ಯಕ್ತಿ ಮೃತ್ಯು

ಚೆರುಪುಲ್ಲಿ (ಕೇರಳ): ಶ್ವಾಸನಾಳದಲ್ಲಿ ಹಲ್ವಾ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಕೇರಳದ ಚೆರುಪುಲ್ಲಿ ಎಂಬಲ್ಲಿ ನಡೆದಿದೆ. ಕೇರಳದ ಥಾಮರಾ ಮುಕ್ಕುವಿನ ಚೆರುಪುಲ್ಲಿ ಪರಂಬುವಿನ ನಿವಾಸಿ 49 ವರ್ಷದ ನಿಜಾರ್ ಮೃತಪಟ್ಟವರು. ನಿಜಾರ್ ಗೆ ಕೇರಳ ಹಲ್ವಾ...

ದೇಶದ ಅತಿ ಎತ್ತರದ ವಸತಿ ಕಟ್ಟಡ ಇಂದು ಮಧ್ಯಾಹ್ನ ನೆಲಸಮ !

ಲಕ್ನೋ: ದೇಶದ ಅತಿ ಎತ್ತರದ ಅವಳಿ ಕಟ್ಟಡ ಭಾನುವಾರ ಮಧ್ಯಾಹ್ನ 2:30ಕ್ಕೆ ನೋಯ್ಡಾ ಪ್ರಾಧಿಕಾರ ಈ ಬೃಹತ್ ಕಟ್ಟಡವನ್ನು ಉರುಳಿಸಲಿದೆ. ಕೇವಲ 9 ನಿಮಿಷಕ್ಕೆ 900ಕ್ಕೂ ಅಧಿಕ ಮನೆಗಳ ಈ ಅಪಾರ್ಟ್ಮೆಂಟ್ ನೆಲಸಮ ಆಗಲಿದೆ....

ವಿರೋಧ ಪಕ್ಷಗಳನ್ನು ಕೆಡವಲು ಬಿಜೆಪಿ 6,300 ಕೋಟಿ ವ್ಯಯಿಸಿದೆ: ಅರವಿಂದ್ ಕೇಜ್ರಿವಾಲ್

ಆಪ್ ಶಾಸಕರು ಪಕ್ಷ ತೊರೆಯಲು ಬಿಜೆಪಿಯಿಂದ 20 ಕೋಟಿ ಆಫರ್ ನವದೆಹಲಿ: ವಿವಿಧ ರಾಜ್ಯಗಳಲ್ಲಿನ‌ ಬಿಜೆಪಿಯೇತರ ಪಕ್ಷಗಳನ್ನು ಉರುಳಿಸಲು ಬೇಕಾಗಿ ಬಿಜೆಪಿ ಸರ್ಕಾರವು ಈವರೆಗೆ ಬರೋಬ್ಬರಿ 6,300 ಕೋಟಿಯಷ್ಟು ಹಣ ಖರ್ಚು ಮಾಡಿದೆ ಎಂದು...

ಗಣೇಶೋತ್ಸವ ಡಿಜೆ: ಹೈಕೋರ್ಟ್ ಆದೇಶ ಮೀರಿ ಧ್ವನಿ ವರ್ಧಕ ಬಳಸಿದರೆ ಕಠಿಣ ಕ್ರಮ

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಿಸುವವರು ಡಿಜೆಗಾಗಿ ಧ್ವನಿವರ್ಧಕ ಬಳಸುವಾಗ ಹೈಕೋರ್ಟ್ ಮತ್ತು ರಾಜ್ಯ ಸರ್ಕಾರದ ಆದೇಶ ಮೀರಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ...

ರೋಹಿತ್ ಚಕ್ರತೀರ್ಥನ ಪಠ್ಯದಲ್ಲಿ ಸಾವರ್ಕರ್ ಪವಾಡ: ನೆಟ್ಟಿಗರಿಂದ ಭಾರೀ ಟ್ರೋಲ್

ಹಕ್ಕಿಯ ರೆಕ್ಕೆಯ ಮೇಲೆ‌ ಕೂತು ತಾಯ್ನಾಡು ಸಂದರ್ಶಿಸುತ್ತಿದ್ದನಂತೆ ಸಾವರ್ಕರ್ ಬೆಂಗಳೂರು: ಸರ್ಕಾರ ವಿಸರ್ಜಿಸಿರುವ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಪರಿಷ್ಕರಿಸಿದ್ದ 8ನೇ ತರಗತಿ ಪಠ್ಯದಲ್ಲಿನ ಒಂದು ಭಾಗವು ಈಗ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರಿಂದ...

ಚೀನಾ ಬೆಂಬಲಿತ ಕಾರ್ಯಾಗಾರಕ್ಕೆ ಸಿದ್ದರಾಮಯ್ಯ ಮುಖ್ಯ ಅತಿಥಿ: ತೀವ್ರ ವಿರೋಧದ ಬಳಿಕ ನಿರ್ಧಾರ ಬದಲಿಸಿದರೇ ಮಾಜಿ ಸಿಎಂ?

ಬೆಂಗಳೂರು: ಇಲ್ಲಿನ‌ ಚಿತ್ರಕಲಾ ಸಭಾಂಗಣದಲ್ಲಿ ಆ. 28ರಂದು ಹಮ್ಮಿಕೊಳ್ಳಲಾಗಿದ್ದ ಚೀನಾ ಬೆಂಬಲಿತ ಕಾರ್ಯಾಗಾರದ ಆಮಂತ್ರಣ ಪತ್ರಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಸರಿರುವುದು ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದ್ದು, ತೀವ್ರ ವಿರೋಧದ ಬಳಿಕ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ‌...
Join Whatsapp