ಟಾಪ್ ಸುದ್ದಿಗಳು

ಒಡಿಶಾ: ಪೋಕ್ಸೋ ಕೋರ್ಟ್ ನ್ಯಾಯಾಧೀಶರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆ

ಕಟಕ್ :  ಲೈಂಗಿಕ ಅಪರಾಧಗಳಿಂದ ಮಕ್ಕಳ ವಿಶೇಷ ಸಂರಕ್ಷಣಾ ಕಾಯ್ದೆ (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶರೊಬ್ಬರು ತಮ್ಮ ಅಧಿಕೃತ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಒಡಿಶಾದ ಕಟಕ್ ನಲ್ಲಿ ನಡೆದಿದೆ.  ನ್ಯಾಯಾಧೀಶ ಸುಭಾಷ್...

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ; ಪ್ರಯಾಣಿಕರು ಪಾರು

ಮೂಡಿಗೆರೆ: ಬಣಕಲ್ ನಿಂದ ಮೂಡಿಗೆರೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ ಹೊಡೆದ ಘಟನೆ ತಾಲೂಕಿನ ಚಕ್ ಮಕ್ಕಿ ಯಲ್ಲಿ ನಡೆದಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ...

ಮಂಗಳೂರು ಕಲ್ಲಾಪು ಮಾರುಕಟ್ಟೆ ಬಳಿ ವಾಹನ‌ ಅಪಘಾತ: ಯುವಕ ಮೃತ್ಯು

ಮಂಗಳೂರು: ಇಲ್ಲಿನ ಕಲ್ಲಾಪು ಮಾರುಕಟ್ಟೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ. ಮೃತರನ್ನು ಬೆಂಗರೆ ನಿವಾಸಿ, ಪ್ರಸ್ತುತ ಕಲ್ಲಾಪುನಲ್ಲಿ ನೆಲೆಸಿರುವ...

ಸುಪ್ರೀಂ ಆದೇಶವಿದ್ದರೂ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ತಡೆ ಹೇರಿರುವ ವಿವಿಧ ಇಲಾಖೆಗಳು

ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ಮಸೀದಿಯೊಂದನ್ನು ನಿರ್ಮಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿ ಸುಮಾರು ಮೂರು ವರ್ಷಗಳು ಕಳೆದಿವೆ. ಆದರೆ ಅಗ್ನಿಶಾಮಕ ಸೇವೆಗಳು, ಮಾಲಿನ್ಯ ಮಂಡಳಿ ಮತ್ತು ನಾಗರಿಕ ಪ್ರಾಧಿಕಾರಗಳು ನಿರಾಕ್ಷೇಪಣಾ ಪತ್ರಗಳು (NOC) ನೀಡದೆ...

ಮತ್ತೆ ಆಪರೇಷನ್ ಕಮಲ: ನಿತೀಶ್ ಬಣದ ಏಳು ಶಾಸಕರಲ್ಲಿ ಐದು ಮಂದಿ ಬಿಜೆಪಿಗೆ!

ಗುವಾಹಟಿ: ಮಣಿಪುರದ ಸಂಯುಕ್ತ ಜನತಾದಳದ (ಯುನೈಟೆಡ್) ಏಳು ಶಾಸಕರಲ್ಲಿ ಐವರು ಶುಕ್ರವಾರ ಆಡಳಿತಾರೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದೀಗ ಐವರು ಜೆಡಿಯು ಶಾಸಕರು ಬಿಜೆಪಿಯೊಂದಿಗೆ ವಿಲೀನವಾಗಿದ್ದು, ಪಕ್ಷವು ತನ್ನ ಒಟ್ಟು ಮೊತ್ತದ ಮೂರನೇ ಎರಡು ಭಾಗಕ್ಕಿಂತ...

ಮೋದಿ‌ ಕಾರ್ಯಕ್ರಮಕ್ಕೆ ಜನಸೇರಿಸಲು ಪಂಚಾಯತ್ ಗೆ ಸುತ್ತೋಲೆ ಹೊರಡಿಸಿದ್ದ ಬಿಜೆಪಿ ಸರಕಾರ

ಬಹಿಷ್ಕಾರ ಭೀತಿಯಿಂದ ಬಿಜೆಪಿಗರು ಏನೆಲ್ಲಾ ಮಾಡಿದ್ದರು ಗೊತ್ತಾ ಮಂಗಳೂರು: ಸಪ್ಟೆಂಬರ್ 2 ರಂದು ಮಂಗಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಆಯೋಜಿಸಿದ್ದ ಮೋದಿ ಕಾರ್ಯಕ್ರಮವನ್ನು ಸಾರ್ವಜನಿಕರು ಬಹಿಷ್ಕರಿಸುವ ಭೀತಿಯಿಂದ ಸರಕಾರ ಹಲವು ಕಸರತ್ತು ಮಾಡಿದ್ದು ಕಾರ್ಯಕ್ರಮಕ್ಕೆ...

ಏಷ್ಯಾ ಕಪ್‌: 38 ರನ್‌ಗಳಿಗೆ ಹಾಂಕಾಂಗ್‌ ಸರ್ವಪತನ ! 155 ರನ್‌ಗಳ ಅಂತರದಲ್ಲಿ ಗೆದ್ದ ಪಾಕಿಸ್ತಾನ

ಶಾರ್ಜಾ: ಏಷ್ಯಾ ಕಪ್‌ ಟಿ20 ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ದುರ್ಬಲ ಹಾಂಕಾಂಗ್‌ ವಿರುದ್ಧ 155 ರನ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ ಪಾಕಿಸ್ತಾನ, ಸೂಪರ್‌-4  ಹಂತಕ್ಕೆ ತೇರ್ಗಡೆಯಾಗಿದೆ. ಈಗಾಗಲೇ ಅಪ್ಘಾನಿಸ್ತಾನ, ಭಾರತ ಹಾಗೂ...

ಯುಎಸ್‌ ಓಪನ್‌| ಮೊದಲ ಸೆಟ್‌ ಸೋತರೂ,  ಗಾಯಗೊಂಡರೂ ಛಲ ಬಿಡದೆ ಗೆದ್ದ ನಡಾಲ್‌

​​​​​​​ನ್ಯೂಯಾರ್ಕ್:‌ 22 ಗ್ರ್ಯಾನ್‌ ಸ್ಲ್ಯಾಮ್‌ಗಳ ಒಡೆಯ ಸ್ಪೇನ್‌ನ ರಫೆಲ್‌ ನಡಾಲ್‌ , ಅವರು ಅಮೆರಿಕ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ...
Join Whatsapp