ಮರಾಠಿಗೆ ಅವಮಾನ | ಕುಮಾರ್ ಸಾನು ಮಗ, ಬಿಗ್ ಬಾಸ್ ಸ್ಪರ್ಧಿ ಜಾನ್ ವಿರುದ್ಧ ಶಿವಸೇನೆ, ಎಂಎನ್ ಎಸ್ ಗರಂ

ಮುಂಬೈ : ಬಿಗ್ ಬಾಸ್ 14ರಲ್ಲಿ ಖ್ಯಾತ ಗಾಯಕ ಕುಮಾರ್ ಸಾನು ಅವರ ಮಗ ಜಾನ್ ಕುಮಾರ್ ಸಾನು ಮರಾಠಿ ಭಾಷೆಯ ವಿಷಯದಲ್ಲಿ ವಿವಾದವೊಂದನ್ನು ಮೈಗೆಳೆದುಕೊಂಡಿದ್ದಾರೆ. ಜಾನ್

Read more

ಆರೋಗ್ಯ ಸೇತು ಆ್ಯಪ್ ಅನ್ನು ರಚಿಸಿದವರು ಯಾರು? ಆರ್.ಟಿ.ಐ ಪ್ರಶ್ನೆಗೆ ಕೇಂದ್ರ ಸರಕಾರ ಮೌನ

ಹೊಸದಿಲ್ಲಿ : ಕೋವಿಡ್ ಸಮಯದಲ್ಲಿ ಲಕ್ಷಾಂತರ ಭಾರತೀಯರು ತಮ್ಮ ಮೊಬೈಲ್ ನಲ್ಲಿಉಪಯೋಗಿಸುತ್ತಿದ್ದ ಆರೋಗ್ಯ ಸೇತು ಆ್ಯಪನ್ನು ಯಾರು ರಚಿಸಿದ್ದಾರೆ ಎಂಬ ಪ್ರಶ್ನೆಗೆಕೇಂದ್ರ ಸರಕಾರದ ಬಳಿ ಯಾವುದೇ ಉತ್ತರವಿಲ್ಲ.

Read more

ಉಡುಪಿ ಶಿರೂರಿನ ಮಣೆಗಾರ್ ಮಿರಾನ್ ಸಾಹೇಬ್ ಗೆ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ : ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡ 65 ಮಂದಿಯ ಪಟ್ಟಿಯಲ್ಲಿ ಸಮಾಜ ಸೇವಾ ವಿಭಾಗದಲ್ಲಿ ಶಿರೂರು ಗ್ರೀನ್ ವ್ಯಾಲಿ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ಮಣೆಗಾರ್ ಮಿರಾನ್

Read more

ಲೇವಡಿಗೆ ಕಾರಣವಾಯಿತು ಪ್ರಧಾನಿ ಮೋದಿ ‘ಅಯೋಧ್ಯೆ ರಾಮಂದಿರ’ ಹೇಳಿಕೆ

ದರ್ಬಾಂಗ : ಬಿಹಾರ ಚುನಾವಣಾ ಭಾಷಣದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ರಾಮ ಮಂದಿರ ವಿಚಾರವಾಗಿ ಮಾತನಾಡಿದ ವಿಚಾರ ಲೇವಡಿಗೆ ಕಾರಣವಾಗಿದೆ. ಪ್ರಧಾನಿ ಮೋದಿಯವರು ಮಾತನಾಡುತ್ತಾ,

Read more

ಟರ್ಕಿ ಅಧ್ಯಕ್ಷರ ಅವಮಾನಕಾರಿ ವ್ಯಂಗ್ಯ ಚಿತ್ರ ಪ್ರಕಟಿಸಿದ ಚಾರ್ಲಿ ಹೆಬ್ಡೊ

ಇಸ್ಲಾಮೋಫೋಬಿಕ್ ವ್ಯಂಗ್ಯ ಚಿತ್ರಗಳನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಇಸ್ಲಾಮ್ ವಿರೋಧಿ ನೀತಿಗಳಿಗಾಗಿ ಟರ್ಕಿ ಅಧ್ಯಕ್ಷ ರಸೆಪ್ ತಯ್ಯಿಪ್ ಉರ್ದುಗನ್ ಇತ್ತೀಚೆಗೆ  ಫ್ರೆಂಚ್ ಅಧ್ಯಕ್ಷರನ್ನು ತೀವ್ರವಾಗಿ ಟೀಕಿಸಿದ್ದರು. ಇದೀಗ ಚಾರ್ಲಿ

Read more

ಭಾರತೀಯ ವಲಸಿಗರಿಗೆ ಪಾಸ್ ಪೋರ್ಟ್ ನಲ್ಲಿ ಯುಎಇಯ ಸ್ಥಳೀಯ ವಿಳಾಸ ನಮೂದಿಸುವ ಅವಕಾಶ

ದುಬೈ : ಯುಎಇ ಅಥವಾ ಇತರ ದೇಶಗಳಲ್ಲಿ ನೆಲೆಸಿರುವ ಭಾರತೀಯ ವಲಸಿಗರಿಗೆ ಇನ್ನು ತಾವು ನೆಲೆಸಿರುವ ದೇಶದಲ್ಲಿನ ವಿಳಾಸವನ್ನು ತಮ್ಮ ಪಾಸ್ ಪೋರ್ಟ್ ನಲ್ಲಿ ನಮೂದಿಸಲು ಅವಕಾಶವಿದೆ

Read more

65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ ಕರ್ನಾಟಕ ಸರಕಾರ: ದಕ್ಷಿಣ ಕನ್ನಡದ ಕೆ.ಲಿಂಗಪ್ಪ ಕೇರಿಗಾರ್ ಗೆ ಸಂಗೀತದಲ್ಲಿ ರಾಜ್ಯೋತ್ಸವ

ಬೆಂಗಳೂರು: ರಾಜ್ಯ ಸರಕಾರವು ಈ ಬಾರಿ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ. ಸಾಹಿತ್ಯದಲ್ಲಿ ಪ್ರೊ.ಸಿ.ಪಿ ಸಿದ್ಧಾಶ್ರಮ, ಸಂಗೀತದಲ್ಲಿ ಅಂಬಯ್ಯ ನುಲಿ ಹಾಗೂ ಪತ್ರಕರ್ತ ಟಿ.ವೆಂಕಟೇಶ್  ಈ

Read more

ಹಸುಗಳನ್ನು ಕೊಲ್ಲುವವರನ್ನು ಜೈಲಿಗೆ ಹಾಕಲಾಗುವುದು : ಯೋಗಿ ಆದಿತ್ಯನಾಥ್

ಹಸುಗಳನ್ನು ಕೊಲ್ಲುವವರನ್ನು ಜೈಲಿಗೆ ಹಾಕಲಾಗುವುದು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುನರುಚ್ಚರಿಸಿದ್ದಾರೆ. ಉತ್ತರಪ್ರದೇಶದಲ್ಲಿ ಗೋಹತ್ಯೆ ನಿಷೇಧವನ್ನು ದುರುಪಯೋಗಪಡಿಸಲಾಗುತ್ತಿದೆ ಎಂದು ಅಲಹಾಬಾದ್ ಹೈಕೋರ್ಟಿನ ಹೇಳಿಕೆಯ ನಂತರ ಯೋಗಿ

Read more

ಕೃಷಿ ಮಸೂದೆ ವಿರೋಧಿಸಿ ನ.5ರಂದು ದೇಶಾದ್ಯಂತ ರಸ್ತೆ ತಡೆ ನಡೆಸಲು ರೈತ ಸಂಘಟನೆಗಳಿಂದ ನಿರ್ಧಾರ

ಹೊಸದಿಲ್ಲಿ: ಕೇಂದ್ರದ ಹೊಸ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ಹಲವು ರೈತ ಸಂಘಟನೆಗಳು ನವೆಂಬರ್ 5ರಂದು ರಾಷ್ಟ್ರವ್ಯಾಪಿ ರಸ್ತೆ ತಡೆಗಳನ್ನು ನಡೆಸುವುದಾಗಿ ಪ್ರಕಟಿಸಿವೆ. ರೈತ ವಿರೋಧಿ ಮತ್ತು

Read more

ಬೆಂಗಳೂರು, ಕಾಶ್ಮೀರದಲ್ಲಿ NIA ದಾಳಿ | ಎನ್ ಜಿಒ, ಸಾಮಾಜಿಕ ಕಾರ್ಯಕರ್ತರು, ‘ಗ್ರೇಟ್ ಕಾಶ್ಮೀರ್’ ಪತ್ರಿಕೆ ಕಚೇರಿಗಳಲ್ಲಿ ತನಿಖೆ

ಶ್ರೀನಗರ : ಭಯೋತ್ಪಾದನಾ ಚಟುವಟಿಕೆಗೆ ಹಣಕಾಸು ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುವ ನೆಪದಲ್ಲಿ ಜಮ್ಮು-ಕಾಶ್ಮೀರದ ಹಲವು ಸಾಮಾಜಿಕ ಕಾರ್ಯಕರ್ತರು, ಎನ್ ಜಿಒಗಳು ಮತ್ತು ಬೆಂಗಳೂರಿನಲ್ಲಿ ರಾಷ್ಟ್ರೀಯ

Read more