ರಾಷ್ಟ್ರೀಯ

ಪಕ್ಷದ ಕಾರ್ಯಕರ್ತರಿಂದಲೇ ಹತ್ಯೆಯಾದರೇ ಶಾಜಹಾನ್ ?

►ಸಿಪಿಐ (ಎಂ) ಕಾರ್ಯಕರ್ತನ ಹತ್ಯೆಗೆ ಟ್ವಿಸ್ಟ್ ಪಾಲಕ್ಕಾಡ್: ನಿನ್ನೆ ರಾತ್ರಿ ಹತ್ಯೆಯಾದ ಸಿಪಿಐ (ಎಂ) ಮರುತ ರೋಡ್ ಮುಖಂಡ  ಶಾಜಹಾನ್ ತನ್ನದೇ ಪಕ್ಷದ ಕಾರ್ಯಕರ್ತರಿಂದಲೇ ಹತ್ಯೆಯಾಗಿದ್ದಾರೆ ಎಂದು ಘಟನೆ ವೇಳೆ  ಜೊತೆಯಲ್ಲಿದ್ದ ಮಿತ್ರ ಸುರೇಶ್...

ಸಿಪಿಐ(ಎಂ) ಕಾರ್ಯಕರ್ತನ ಮಾರಕಾಸ್ತ್ರಗಳಿಂದ ಕಡಿದು ಕೊಲೆ: ಆರೆಸ್ಸೆಸ್ ಕೃತ್ಯ ಎಂದ ಸಿಪಿಐ(ಎಂ)

ಪಾಲಕ್ಕಾಡ್: ಸಿಪಿಐ(ಎಂ) ಸ್ಥಳೀಯ ನಾಯಕನನ್ನು ಅಪರಿಚಿತರ ತಂಡವೊಂದು ಬೈಕ್‌ನಲ್ಲಿ ಆಗಮಿಸಿ ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಘಟನೆ ಇಲ್ಲಿನ ಕುನ್ನಂಗಾಡ್‌ನಲ್ಲಿ ನಡೆದಿದೆ. ಇಲ್ಲಿನ ಮರುತ ರೋಡ್ ಸಿಪಿಐ(ಎಂ) ಸ್ಥಳೀಯ ಸಮಿತಿ ಸದಸ್ಯ ಶಾಜಹಾನ್ ದುಷ್ಕರ್ಮಿಗಳಿಂದ ಕೊಲೆಯಾದ...

ಯುಪಿ ಮಾಡೆಲ್: ಅಯೋಧ್ಯೆಯಲ್ಲಿ ಕಸದ ಗಾಡಿಯಲ್ಲಿ ರಾಷ್ಟ್ರಧ್ವಜ ವಿತರಣೆ

ಲಕ್ನೋ: ಅಯೋಧ್ಯೆಯಲ್ಲಿ ರಾಷ್ಟ್ರಧ್ವಜವನ್ನು ಕಸದ ಗಾಡಿಯ ಮೂಲಕ ವಿತರಣೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಪ್ರಯುಕ್ತ ಮನೆ ಮನೆಯಲ್ಲೂ ಧ್ವಜವೂ ಹಾರಾಡುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ...

ತ್ರಿವರ್ಣ ಧ್ವಜ ಹಾರಿಸಿದ ಆರೆಸ್ಸೆಸ್‌ ಗೆ ಇತಿಹಾಸ ನೆನಪಿಸಿದ ನೆಟ್ಟಿಗರು

ನವ ದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 'ಹರ್ ಘರ್ ತಿರಂಗಾ' ಅಭಿಯಾನ ರಂಗೇರುತ್ತಿದೆ. ಪ್ರತೀ ಮನೆ ಮನೆಗಳಲ್ಲೂ ರಾಷ್ಟ್ರಧ್ವಜ ಹಾರಾಡತೊಡಗಿದೆ. ಹೆಚ್ಚೇಕೆ ಆರೆಸ್ಸೆಸ್ ತನ್ನ ನಾಗಪುರದ ಮುಖ್ಯ ಕಚೇರಿ ಸಹಿತ ಇತರ...

ಆಟೋ ರಿಕ್ಷಾಗೆ ಕಾರು ಡಿಕ್ಕಿ: 6 ಮಂದಿ ಸ್ಥಳದಲ್ಲೇ ಸಾವು !

ಬೀಡ್: ಕಾರು ಮತ್ತು ಆಟೋ ಮುಖಾಮುಖಿ ಡಿಕ್ಕಿಯಾಗಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಮಂಜರಸುಂಬ-ಪಟೋಡ ಹೆದ್ದಾರಿಯಲ್ಲಿ ನಡೆದಿದೆ. ಕೇಜ್ ತಹಸಿಲ್ ನ ಜಿವಾಚಿವಾಡಿ ಗ್ರಾಮದ ಕುಟುಂಬವೊಂದು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಪುಣೆಗೆ...

ನೀರಿನ ಪಾತ್ರೆ ಮುಟ್ಟಿದಕ್ಕೆ ಶಿಕ್ಷಕನಿಂದಲೇ ಥಳಿತಕ್ಕೊಳಗಾಗಿದ್ದ ದಲಿತ ಬಾಲಕ ಮೃತ್ಯು

ಜೋಧ್‌ಪುರ: ಮೇಲ್ಜಾತಿಯವರ ನೀರಿನ ಪಾತ್ರೆ ಮುಟ್ಟಿದ್ದಕ್ಕೆ ಅಧ್ಯಾಪಕನಿಂದ ಥಳಿಸ್ಪಟ್ಟಿದ್ದ ದಲಿತ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ರಾಜಸ್ಥಾನದ ಜಲೋರ್ ಜಿಲ್ಲೆಯ ಸುರಾನದ ಸರಸ್ವತಿ ವಿದ್ಯಾ ಮಂದಿರ ಶಾಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ 9 ವರ್ಷದ...

ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ ಮಹಿಳೆ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ನೋಯ್ಡಾ: ಮಹಿಳೆಯೊಬ್ಬಳು ಆಟೋ ಚಾಲಕನಿಗೆ ಹಲ್ಲೆ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯು ಶನಿವಾರ ಬೆಳಗ್ಗೆ ಉತ್ತರ ಪ್ರದೇಶದ ನೋಯ್ಡಾದ ಮಾರುಕಟ್ಟೆ ಒಂದರಲ್ಲಿ ನಡೆದಿದ್ದು, ಆಟೋದ...

‘ಮನಿ ಮ್ಯಾಗ್ನೆಟ್’ ರಾಕೇಶ್ ಜುಂಝನ್ ವಾಲಾ ನಿಧನ

ಮುಂಬೈ: ‘ಆಕಾಶ್ ಏರ್’ವಿಮಾನಯಾನ ಕಂಪನಿ ಸ್ಥಾಪಕ ರಾಕೇಶ್ ಜುಂಝನ್ ವಾಲಾ ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ.ಅವರಿಗೆ 62 ವರ್ಷ ವಯಸ್ಸಾಗಿತ್ತು. ಉದ್ಯಮಿ ರಾಕೇಶ್ ಜುಂಝನ್ ವಾಲಾ ಅವರು ಬಹುಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು. ಅವರು ಮುಂಬೈನ ಬ್ರೀಚ್...
Join Whatsapp