ರಾಷ್ಟ್ರೀಯ

ಗುಜರಾತ್ ನಲ್ಲಿ ರೋಡ್ ಶೋ: ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಅಹಮದಾಬಾದ್: ಗುಜರಾತ್ ಚುನಾವಣೆಗೆ ಮತದಾನ ಮಾಡಲು ಹೋದ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದೇವೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ. ಒಂದು ವೋಟ್...

ಐಫೋನ್ ಉತ್ಪಾದನೆಯನ್ನು ಚೀನಾದಿಂದ ಸ್ಥಳಾಂತರಿಸಲು ಆ್ಯಪಲ್ ನಿರ್ಧಾರ

ನವದೆಹಲಿ: ಟೆಕ್ ಲೋಕದ ಪ್ರಮುಖ ಕಂಪನಿ ಆ್ಯಪಲ್, ಚೀನಾದಲ್ಲಿನ ಬಹುಪಾಲು ಉತ್ಪಾದನಾ ಘಟಕಗಳನ್ನು ಇತರ ದೇಶಗಳಿಗೆ ಸ್ಥಳಾಂತರಿಸಲು ಮುಂದಾಗಿದೆ. ಚೀನಾದಲ್ಲಿ ಕೋವಿಡ್ ಲಾಕ್ ಡೌನ್ ಮತ್ತು ಸರ್ಕಾರದ ವಿವಿಧ ನಿರ್ಬಂಧಗಳು ಹಾಗೂ, ಝೆಂಗ್ ಹೌ...

ಲಾಲು ಪ್ರಸಾದ್ ಯಾದವ್  ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿ: ತೇಜಸ್ವಿ ಯಾದವ್

ಪಾಟ್ನಾ: ಬಿಹಾರದ ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ  ಎಂದು ಪುತ್ರ ತೇಜಸ್ವಿ ಯಾದವ್ ತಿಳಿಸಿದ್ದಾರೆ. ಕಿಡ್ನಿ ವೈಫಲ್ಯ...

ತಾಜ್ ಮಹಲ್ ಕುರಿತ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ತಾಜ್ ಮಹಲ್ ನ ಸರಿಯಾದ ವಯಸ್ಸನ್ನು ನಿರ್ಧರಿಸಲು ಮತ್ತು ಸ್ಮಾರಕಕ್ಕೆ ಸಂಬಂಧಿಸಿದ ಇತಿಹಾಸ ಪುಸ್ತಕಗಳಿಂದ "ತಪ್ಪು ಮಾಹಿತಿಗಳನ್ನು" ತೆಗೆದುಹಾಕಲು ಎಎಸ್ ಐಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ...

ಛತ್ತೀಸ್ ಗಢ | ನವಜಾತ ಶಿಶುಗಳ ವಾರ್ಡ್ ನಲ್ಲಿ ವಿದ್ಯುತ್ ಕಡಿತ, 4 ಶಿಶುಗಳ ಸಾವು

ರಾಯ್ಪುರ: ನವಜಾತ ಶಿಶುಗಳ ವಾರ್ಡ್ ನಲ್ಲಿ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡ ಪರಿಣಾಮ ನಾಲ್ಕು ಶಿಶುಗಳು ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದ ಅಂಬಿಕಾಪುರ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಭಾನುವಾರ ರಾತ್ರಿ ನಾಲ್ಕು ಶಿಶುಗಳು ವೈದ್ಯಕೀಯ...

ನಲ್ವತ್ತೆಂಟು ಪ್ರಕರಣಗಳ ನಟೋರಿಯಸ್ ಕ್ರಿಮಿನಲ್ ಬಿಜೆಪಿಗೆ ಸೇರ್ಪಡೆ

ಚೆನ್ನೈ: 8 ಕೊಲೆ ಪ್ರಕರಣಗಳು ಮತ್ತು 11 ಕೊಲೆಯತ್ನ ಪ್ರಕರಣಗಳ ಸಹಿತ 48 ಪ್ರಕರಣಗಳ ಪ್ರಮುಖ ಆರೋಪಿ ಪಡಪ್ಪಾಯಿ ಗುಣ ಅಲಿಯಾಸ್ ಎನ್. ಗುಣಶೇಖರನ್ ಬಿಜೆಪಿಗೆ ಸೇರ್ಪಡೆಯಾಗಿದ್ದಾನೆ. ಕಾಂಚೀಪುರಂ ಜಿಲ್ಲೆಯ ಮಧುರಮಂಗಲಂ ಮೂಲದವನಾದ ಕುಖ್ಯಾತ...

ಅಂತಾರಾಷ್ಟ್ರೀಯ ವಾಯುಯಾನ ಸುರಕ್ಷತಾ ರ್‍ಯಾಂಕಿಂಗ್: ಭಾರತಕ್ಕೆ  48ನೇ ಸ್ಥಾನ

ನವದೆಹಲಿ: ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ)ಯ  ಜಾಗತಿಕ ವಿಮಾನಯಾನ ಸುರಕ್ಷತಾ ಶ್ರೇಯಾಂಕದಲ್ಲಿ ಭಾರತವು 48 ನೇ ಸ್ಥಾನಕ್ಕೆ ಜಿಗಿದಿದ್ದು, ಇದು ದೇಶಕ್ಕೆ ಈವರೆಗೆ ದೊರೆತ ಗರಿಷ್ಠ ಶ್ರೇಣಿಯಾಗಿದೆ ಎಂದು ನಾಗರಿಕ ವಾಯುಯಾನ...

ಜಾತಿ ಆಧಾರಿತ ರ್‍ಯಾಲಿ ಪ್ರಶ್ನಿಸಿ ಮುಖ್ಯ ಚುನಾವಣಾ ಆಯುಕ್ತ, ಪ್ರಮುಖ ಪಕ್ಷಗಳಿಗೆ ಅಲಹಾಬಾದ್ ಹೈಕೋರ್ಟ್ ನೋಟಿಸ್

ಲಕ್ನೋ: ಪ್ರಮುಖ ರಾಜ್ಯದಲ್ಲಿ ಜಾತಿ ಆಧಾರಿತ ರ್ಯಾಲಿಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ಲಕ್ನೋ ಹೈಕೋರ್ಟ್’ನ ಅಲಹಾಬಾದ್ ಪೀಠವು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಪ್ರಮುಖ...
Join Whatsapp