ರಾಷ್ಟ್ರೀಯ

ಬಿಜೆಪಿ ಅಧಿಕಾರಕ್ಕೆ ಬಂದರೆ ನಿಜಾಮರ ಸಂಸ್ಕೃತಿ, ಗುಮ್ಮಟಗಳನ್ನು ನಾಶಪಡಿಸುತ್ತೇವೆ: ಬಿಜೆಪಿ ರಾಜ್ಯಾಧ್ಯಕ್ಷ

ಹೈದರಾಬಾದ್: ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ನಿಜಾಮರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿಹ್ನೆ, ಗುಮ್ಮಟಗಳನ್ನು ಧ್ವಂಸಗೊಳಿಸಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಶುಕ್ರವಾರ ಹೇಳಿದ್ದಾರೆ. ರಾಜ್ಯದಲ್ಲಿ ಹೊಸದಾಗಿ ನಿರ್ಮಿಸಲಾದ ರಾಜ್ಯ ಸಚಿವಾಲಯದ...

ವ್ಯಾಲೆಂಟೈನ್ ಡೇ| ‘ಹಸುವನ್ನು ತಬ್ಬುವ ದಿನ’ ಆಚರಣೆಗೆ ಕರೆ ಹಿಂಪಡೆದ ಪ್ರಾಣಿ ಕಲ್ಯಾಣ ಮಂಡಳಿ

ಹೊಸದಿಲ್ಲಿ: ಪ್ರಾಣಿ ಕಲ್ಯಾಣ ಮಂಡಳಿ( Animal Welfare Board) ಫೆ.14ರಂದು ಹಸುವನ್ನು ತಬ್ಬುವ ದಿನ ಆಚರಿಸಲು ಜನರಿಗೆ ಕರೆ ನೀಡಿದ್ದು, ಈ ಕರೆಯನ್ನು ಇದೀಗ ಹಿಂಪಡೆದಿದೆ ಪ್ರೇಮಿಗಳ ದಿನದಂದು ಹಸುಗಳನ್ನು ಅಪ್ಪುವ ದಿನವನ್ನಾಗಿ ಆಚರಿಸುವಂತೆ  ಪ್ರಾಣಿ...

ಹಿಂದಿನ ವರ್ಷದ ಬಜೆಟ್ ಪ್ರತಿ ಓದಿ ಮುಜುಗರಕ್ಕೊಳಗಾದ ರಾಜಸ್ತಾನ ಸಿಎಂ ಅಶೋಕ್ ಗೆಹಲೋತ್

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಈ ಸಾಲಿನ ಬಜೆಟ್ ಪ್ರತಿ ಓದುವ ಬದಲು ಕಳೆದ ವರ್ಷದ ಬಜೆಟ್ ಪ್ರತಿ ಓದಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಸಿಎಂ ಅವರು ಬಜೆಟ್‌’ನ ಮೊದಲ ಎರಡು...

ತುರಿಕೆ ಪುಡಿ ಎರಚಿದ ಅಪರಿಚಿತ: ಸಾರ್ವಜನಿಕ ಸಭೆಯಲ್ಲೇ ಬಟ್ಟೆ ಬಿಚ್ಚಿದ ಬಿಜೆಪಿ ಸಚಿವ

ನವದೆಹಲಿ: ಮಧ್ಯಪ್ರದೇಶದ ಬಿಜೆಪಿ ಸಚಿವ ಬ್ರಜೇಂದ್ರ ಸಿಂಗ್ ಯಾದವ್ ಅವರಿಗೆ ಸಾರ್ವಜನಿಕ ಸಭೆಯೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ತುರಿಕೆ ಪುಡಿ ಎರಚಿದ ಕಾರಣ ಅವರು ಉರಿ ತಡೆಯಲಾರದೆ ಸಭೆಯಲ್ಲೇ ಬಟ್ಟೆ ತೆಗೆದು ಮೈ ತೊಳೆದ...

ಪ್ರಧಾನಿ ಭೇಟಿ ಹಿನ್ನೆಲೆ: ಮುಂಬೈ ಸ್ಲಂಗಳು ಕಾಣದಂತೆ ಬಟ್ಟೆ ಅಡ್ಡಗಟ್ಟಿದ ಅಧಿಕಾರಿಗಳು!

ಮುಂಬೈ: ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಮುಂಬೈ ಕೊಳಚೆ ಪ್ರದೇಶ ಕಾಣದಂತೆ ಬಿಳಿ ಬಟ್ಟೆ ಹಾಗೂ ಶೀಟ್’ಗಳನ್ನು ಕಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬಿಳಿ ಬಟ್ಟೆ ಕಟ್ಟೆ ಅದರ ಮೇಲೆ ಬಿಜೆಪಿ ಬಾವುಟವನ್ನು ಅಳವಡಿಸಿರುವುದು ವೀಡಿಯೋದಲ್ಲಿ...

ಬಿಬಿಸಿಯನ್ನು ಭಾರತದಲ್ಲಿ ನಿಷೇಧಿಸಬೇಕೆಂದು ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ: 'ಇಂಡಿಯಾ: ದ ಮೋದಿ ಕ್ವೆಶ್ಚೆನ್‌', ಸಾಕ್ಷ್ಯ ಚಿತ್ರ ಪ್ರದರ್ಶಿಸಿದ್ದ ಕಾರಣಕ್ಕೆ ಬಿಬಿಸಿ ವಾಹಿನಿಯನ್ನು ಭಾರತದಲ್ಲಿ ನಿಷೇಧಿಸಲು ಕೋರಿದ್ದ  ಹಿಂದೂ ಸೇನಾ ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌. ತಾನು ಸೆನ್ಸಾರ್‌ ಶಿಪ್‌  ಹೇರಲು...

1,000 ಮಂದಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆದ ಯಾಹೂ  

ವಾಷಿಂಗ್ಟನ್: ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಕೆಲಸದ ಹಿನ್ನಡೆ ಪರಿಣಾಮವಾಗಿ ತನ್ನ ಸಿಬ್ಬಂದಿಯ 12%ರಷ್ಟು ಎಂದರೆ 1,000 ಸಿಬ್ಬಂದಿಯನ್ನು ಈ ಒಂದು ವಾರಾವಧಿಯಲ್ಲಿ ತೆಗೆದು ಹಾಕಲು ಯಾಹೂ ಇನ್ಕ್.ಕಾಮ್ ತೀರ್ಮಾನಿಸಿದೆ ಎಂದು ಆ ಸಂಸ್ಥೆಯ...

ಮತ್ತೊಂದು ಮಸೀದಿಯ ಮೇಲೆ ಕೆಂಗಣ್ಣು ಬೀರಿದ ಸಂಘಪರಿವಾರ: ಲಕ್ನೋದ ತೀಲೆ ವಾಲಿ ಮಸೀದಿಯ ಸಮೀಕ್ಷೆಗಾಗಿ ಅರ್ಜಿ

ಲಕ್ನೋ: ಲಕ್ನೋದ ತೀಲೆ ವಾಲಿ ಮಸೀದಿಯ ಸಮೀಕ್ಷೆಗಾಗಿ ಕೆಳ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಹಿಂದೂ ಕಕ್ಷಿದಾರರಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ -1 ಪ್ರಫುಲ್ ಕಮಲ್ ಅವರು...
Join Whatsapp