ರಾಷ್ಟ್ರೀಯ

ಜುನೈದ್, ನಾಸಿರ್ ಅಪಹರಣ, ಹತ್ಯೆ ಪ್ರಕರಣ: ಮೂವರು ಪೊಲೀಸ್ ಇನ್ಫಾರ್ಮರ್ ಕೊಲೆ ಆರೋಪಿಗಳು: ರಾಜಸ್ತಾನದ ಪೊಲೀಸರ ಹೇಳಿಕೆ

ಚಂಡೀಗಡ: ರಾಜಸ್ತಾನದ ಜುನೈದ್ ಮತ್ತು ನಾಸಿರ್ ಅಪಹರಣ, ಹತ್ಯೆ ಪ್ರಕರಣದ ಸಂಬಂಧ ರಾಜಸ್ತಾನದ ಪೊಲೀಸರು ಹರಿಯಾಣದ ನುಹ್ ಜಿಲ್ಲೆಯ ಮೂವರು ಪೊಲೀಸ್ ಮಾಹಿತಿದಾರರ ಮೇಲೆ ಪ್ರಕರಣ ದಾಖಲಿಸಿದ್ದು, ಆ ಮೂವರು ಪೊಲೀಸ್ ದಾಳಿಯಲ್ಲೂ...

ಹಳೆಯ ಪೀಠೋಪಕರಣ ಕೊಟ್ಟರು ಎಂದು ಮದುವೆ ಮುರಿದ ಮದುಮಗ !

ಹೈದರಾಬಾದ್: ಕೊಟ್ಟ ಪೀಠೋಪಕರಣ ಹಳೆಯದಿರುವುದನ್ನು ಕಂಡು ಮದುವೆ ನಿಲ್ಲಿಸಿದ ಘಟನೆಯ ಸೋಮವಾರ ಹೈದರಾಬಾದಿನಲ್ಲಿ ವರದಿಯಾಗಿದೆ. ಬಸ್ ಚಾಲಕನಾಗಿ ಕೆಲಸ ಮಾಡುತ್ತಿರುವ ಮದುವೆ ಗಂಡು ಭಾನುವಾರ ಮದುವೆ ಆಗಬೇಕಿದ್ದ ಸ್ಥಳಕ್ಕೆ ಬರಲೇ ಇಲ್ಲ. ಈ ಸಂಬಂಧ...

ಗೋಡ್ಸೆ ಪರವಾಗಿ ಘೋಷಣೆ ಕೂಗಿದ ಹಿಂದೂ ಮಹಾಸಭಾ

ಭೋಪಾಲ್: ಹಿಂದೂ ಮಹಾ ಸಭಾ ಏರ್ಪಡಿಸಿದ್ದ ಸಮಾವೇಶದಲ್ಲಿ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಪರವಾಗಿ ಘೋಷಣೆ ಕೂಗಿದ ಆಘಾತಕಾರಿ ಘಟನೆ ನಡೆದಿದೆ. ಮಧ್ಯಪ್ರದೇಶದ ಇಟರ್ಸಿ ಎಂಬಲ್ಲಿ ಈ ಘಟನೆ ನಡೆದಿದೆ. ದೇಶಕ್ಕೆ ಗೋಡ್ಸೆ ಆದರ್ಶಪ್ರಾಯ ಎಂದು...

ಹಾಸನ ಜಿಲ್ಲೆಯ ವಕ್ಫ್ ಆಸ್ತಿ ಸರ್ವೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ವಕ್ಫ್ ಮಂಡಳಿ ಅಧ್ಯಕ್ಷರಿಗೆ SDPI ಮನವಿ

ಹಾಸನ: ಹಾಸನ ಜಿಲ್ಲಾ ವಕ್ಫ್ ವತಿಯಿಂದ ಹಮ್ಮಿಕೊಂಡಿದ್ದ ಮುತವಲ್ಲಿ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಅವರಿಗೆ ಹಾಸನ ಜಿಲ್ಲೆಯ ವಕ್ಫ್ ಆಸ್ತಿ ಸರ್ವೆ ಸೇರಿದಂತೆ ವಿವಿಧ ಬೇಡಿಕೆಗಳ...

ಹೇಳುವುದೆಲ್ಲವೂ ದ್ವೇಷದ ಮಾತಲ್ಲ: ಸಮಸ್ಯೆ ಎಂದರೆ ಕಾನೂನಿನಲ್ಲಿ ದ್ವೇಷಭಾಷಣದ ವ್ಯಾಖ್ಯಾನವಿಲ್ಲ ಎಂದ ಸುಪ್ರೀಂ ಕೋರ್ಟ್

ನವದೆಹಲಿ: ದೇಶದ ಕಾನೂನಿನಡಿ ದ್ವೇಷಭಾಷಣಕ್ಕೆ ಯಾವುದೇ ನಿರ್ದಿಷ್ಟ ವ್ಯಾಖ್ಯಾನವಿಲ್ಲ. ಇದಕ್ಕೆ ಅಪರಾಧ ನ್ಯಾಯ ವ್ಯವಸ್ಥೆಯು ಐಪಿಸಿ ಸೆಕ್ಷನ್ 153ಎಯನ್ನೇ ಅವಲಂಬಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಐಪಿಸಿ ಸೆಕ್ಷನ್ 153ಎ ಧರ್ಮ, ಜನಾಂಗ,...

ಉತ್ತರ ಭಾರತದ 8 ರಾಜ್ಯಗಳ 70ಕ್ಕೂ ಹೆಚ್ಚು ಕಡೆ NIA ದಾಳಿ

ನವದೆಹಲಿ: ಭಯೋತ್ಪಾದನೆ ಚಟುವಟಿಕೆ ಹಾಗೂ ಗೂಂಡಾಗಿರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತರ ಭಾರತದ 8 ರಾಜ್ಯಗಳ 70ಕ್ಕೂ ಹೆಚ್ಚು ಕಡೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.ಪಂಜಾಬ್,...

ಫೋಟೋಗೆ ಅನುಮತಿ ನಿರಾಕರಣೆ: ಗಾಯಕ ಸೋನು ನಿಗಮ್ ಮೇಲೆ ಹಲ್ಲೆ

ಮುಂಬೈ: ಫೋಟೋಗೆ ಅನುಮತಿ ನೀಡಿಲ್ಲ ಎಂಬ ಕಾರಣಕ್ಕೆ ಗಾಯಕ ಸೋನು ನಿಗಮ್ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆ ಮುಂಬೈನ ಸಂಗೀತ ಕಾರ್ಯಕ್ರಮವೊಂದರಲ್ಲಿ ನಡೆದಿದೆ.ಈ ಬಗ್ಗೆ ಸೋನು ನಿಗಮ್ ದೂರು ದಾಖಲಿಸಿದ್ದಾರೆ. ಕಾರ್ಯಕ್ರಮದ ವೇದಿಕೆಯಿಂದ...

ಭಾರತದ ಮಂಗನನ್ನು ಬಂಧಿಸಿದ ಪಾಕಿಸ್ತಾನ ಸೈನಿಕರು!

ಭಾರತದ ಮಂಗವೊಂದು ಭಾರತದ ಗಡಿ ದಾಟಿ ಹೋಗಿ ಪಾಕಿಸ್ತಾನದ ಸೈನಿಕರ ಕೈಗೆ ಸಿಕ್ಕಿಬಿದ್ದಿದೆ. ಮಂಗನನ್ನು ಬಹಾವಲ್‌ಪುರ ಮೃಗಾಲಯಕ್ಕೆ ಒಯ್ದಾಗ ಬೇರೆ ದೇಶದ ಮಂಗಕ್ಕೆ ಕೆಲವು ನಿಯಮಗಳನ್ನು ಅನುಸರಿಸಬೇಕಾಗಿರುವುದರಿಂದ ಅವರು ಸ್ವೀಕರಿಸಲಿಲ್ಲ. ಏನು ಮಾಡುವುದು ಎಂದು ತಲೆ...
Join Whatsapp