ರಾಷ್ಟ್ರೀಯ

ಧರ್ಮದ ಬಗ್ಗೆ ಮಾತನಾಡಲು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ: ಕೋರ್ಟಿಗೆ ತಿಳಿಸಿದ ಎ. ರಾಜಾ

ಚೆನ್ನೈ: ಸನಾತನ ಧರ್ಮದ ಹೆಸರಲ್ಲಿ 'ಅನಪೇಕ್ಷಿತ ಅಂಶಗಳ' ಬಗ್ಗೆ ಮಾತನಾಡಲು ತನಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ ಎಂದು ಮದ್ರಾಸ್ ಹೈಕೋರ್ಟ್‌ಗೆ ಡಿಎಂಕೆ ನಾಯಕ ಮತ್ತು ಲೋಕಸಭಾ ಸದಸ್ಯ ಎ ರಾಜಾ ತಿಳಿಸಿದದ್ದಾರೆ. ರಾಜಾ ಪರವಾಗಿ...

ಕರ್ನಾಟಕ ಸಿಎಂ ಸಿದ್ದರಾಮಯ್ಯಗೆ ಕೆ ಚಂದ್ರಶೇಖರ್ ರಾವ್ ಟೀಕಿಸುವ ಹಕ್ಕಿಲ್ಲ: ಕೆ ಕವಿತಾ

ನಿಜಾಮಾಬಾದ್: ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಟೀಕಿಸುವ ಹಕ್ಕಿಲ್ಲ. ಕಾಂಗ್ರೆಸ್ ಪಕ್ಷವು ತನ್ನ ರಾಜ್ಯದಲ್ಲಿ 'ವಿಫಲವಾಗುತ್ತಿದೆ' ಎಂದು ಬಿಆರ್‌ಎಸ್ ಎಂಎಲ್ಸಿ ಕೆ ಕವಿತಾ ಹೇಳಿದ್ದಾರೆ. ರಾವ್...

ತೆಲುಗಿನ ಹಿರಿಯ ನಟ ಚಂದ್ರಮೋಹನ್ ನಿಧನ

ಬೆಂಗಳೂರು: ತೆಲುಗಿನ ಹಿರಿಯ ನಟ ಚಂದ್ರಮೋಹನ್ (82) ಅವರು ಶನಿವಾರ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದರು. ಅವರು ಪತ್ನಿ ಜಲಂಧರಾ ಹಾಗೂ ಇಬ್ಬರು ಪುತ್ರಿಯನ್ನು...

ರಾಜಕೀಯ ನಿವೃತ್ತಿ ಘೋಷಿಸಿದ ಮತ್ತೊಬ್ಬ ಬಿಜೆಪಿ ಸಂಸದ

ಮೈಸೂರು: ಲೋಕಸಭಾ ಚುನಾವಣೆಗೆ ತಿಂಗಳುಗಳು ಬಾಕಿ ಉಳಿದಿದ್ದು, ಮೊನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಡಿ ವಿ ಸದಾನಂದಗೌಡ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಅವರ...

ರಾಮಮಂದಿರ ಉದ್ಘಾಟನೆಯ ಹಿಂದಿದೆ ದೊಡ್ಡ ಪ್ಲ್ಯಾನ್: ಮಹುವಾ ಮೊಯಿತ್ರಾ

ನವದೆಹಲಿ: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಿಲುಕಿ ಎಂಪಿ ಸ್ಥಾನದಿಂದ ವಜಾಕ್ಕೆ ಶಿಫಾರಸು ಕೂಡ ಮಾಡಲ್ಪಟ್ಟ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಬಿಜೆಪಿ ವಿರುದ್ಧ ಟೀಕಾಪ್ರಹಾರವನ್ನೇ...

ಗಾಝಾ ಮಕ್ಕಳ ಬಗ್ಗೆ ತಪ್ಪಾದ ಮಾಹಿತಿ ವೀಡಿಯೋ ಹಂಚಿ ಸಿಕ್ಕಿಬಿದ್ದ ಇಸ್ರೇಲ್ ರಾಯಭಾರಿ!

ನವದೆಹಲಿ: ಫೆಲೆಸ್ತೀನ್ ಮಕ್ಕಳು ನಕಲಿ ಗಾಯಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಮಧ್ಯಪಶ್ಚಿಮ ಭಾರತಕ್ಕೆ ಇಸ್ರೇಲ್‌ನ ಪ್ರಧಾನ ರಾಯಭಾರಿಯಾಗಿರುವ ಕೊಬ್ಬಿ ಶೋಶನಿ ವೀಡಿಯೋ ಹಂಚಿದ್ದಾರೆ. ಪ್ಯಾಲೆಸ್ತೀನ್ ಮಕ್ಕಳ ಬಗ್ಗೆ ತಪ್ಪಾಗಿ ಆರೋಪಿಸಿರುವ ಈ ವೀಡಿಯೊವನ್ನು x...

ಮಲಯಾಳಂ ನಟ-ಬಿಜೆಪಿ ನಾಯಕ ಸುರೇಶ್ ಗೋಪಿಗೆ ಸಮನ್ಸ್

ತಿರುವನಂತಪುರಂ: ಪತ್ರಕರ್ತೆಯ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪ ಎದುರಿಸುತ್ತಿರುವ ಮಲಯಾಳಂ ನಟ ಹಾಗೂ ಬಿಜೆಪಿ ನಾಯಕ ಸುರೇಶ್ ಗೋಪಿಗೆ‌ ಪೊಲೀಸರು ಸಮನ್ಸ್ ನೀಡಿದ್ದಾರೆ. ಪತ್ರಕರ್ತೆ ನೀಡಿದ ದೂರಿನ‌ ಮೇರೆಗೆ ಈ ಸಮನ್ಸ್ ನೀಡಲಾಗಿದೆ....

ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಪತ್ನಿಯನ್ನು ಭೇಟಿ ಮಾಡಲು ಆರು ಗಂಟೆಗಳ ಕಾಲಾವಕಾಶ!

ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿಯ ಮಾಜಿ ಡಿಸಿಎಂ ಮತ್ತು ಆಮ್ ಆದ್ಮಿ ನಾಯಕ ಮನೀಶ್ ಸಿಸೋಡಿಯಾ ಜೈಲು ಸೇರಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿ ಸೀಮಾ ಸಿಸೋಡಿಯಾರನ್ನು ಭೇಟಿಯಾಗಲು ಅವರಿಗೆ ಬರೀ ಆರು...
Join Whatsapp