ಗಲ್ಫ್

ತ್ರಿಪುರಾ ಗಲಭೆ : ಕತಾರ್ ಇಂಡಿಯನ್ ಸೋಷಿಯಲ್ ಫೋರಂ (QISF) ಖಂಡನೆ

ದೋಹಾ: ತ್ರಿಪುರಾದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿರುದ್ಧ ನಡೆದ ಹಿಂಸಾಚಾರ ಮತ್ತು ಕ್ರೂರ ದೌರ್ಜನ್ಯವನ್ನು ಕತಾರ್ ಇಂಡಿಯನ್ ಸೋಷಿಯಲ್ ಫೋರಮ್ ಖಂಡನೆ ವ್ಯಕ್ತಪಡಿಸಿದೆ. ಸಂಘ ಪರಿವಾರ ಎಂಬ ಮನಸ್ಥಿತಿ ಯ ತತ್ವಗಳು ನಿರಂತರವಾಗಿ ಕೋಮು...

ಸೌದಿ ಅರೇಬಿಯಾದಲ್ಲಿ ಮಲಯಾಳಿ ಯುವಕನ ಹತ್ಯೆ| ಇಬ್ಬರು ಕೇರಳಿಗರು ಸೇರಿದಂತೆ ಆರು ಮಂದಿಗೆ ಮರಣದಂಡನೆ

ರಿಯಾದ್: ಸೌದಿ ಅರೇಬಿಯಾದಲ್ಲಿ ಮಲಯಾಳಿ ಯುವಕನ ಹತ್ಯೆ ಪ್ರಕರಣದಲ್ಲಿ ಇಬ್ಬರು ಮಲಯಾಳಿಗಳು ಸೇರಿದಂತೆ ಆರು ಮಂದಿಗೆ ಸೌದಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.ಇಬ್ಬರು ಕೇರಳೀಯರು ಮತ್ತು ನಾಲ್ವರು ಸೌದಿ ಪ್ರಜೆಗಳಿಗೆ ಜುಬೈಲ್ ನ್ಯಾಯಾಲಯ...

ಶಮಿಗೆ ದೇಶದ್ರೋಹಿ ಎಂದ ಕಿಡಿಗೇಡಿ ನೆಟ್ಟಿಗರು| ಬೆಂಬಲಕ್ಕೆ ನಿಂತ ಕ್ರಿಕೆಟ್ ದಿಗ್ಗಜರು!

ದುಬೈ: ಪಾಕಿಸ್ತಾನ ವಿರುದ್ಧದ ಟ್ವೆಂಟಿ -20 ವಿಶ್ವಕಪ್ ಪಂದ್ಯದಲ್ಲಿ ನಿರಾಶಾದಾಯಕ ಸೋಲಿನ ನಂತರ ಕಿಡಿಗೇಡಿ ನೆಟ್ಟಿಗರಿಂದ ಅವಮಾನಕ್ಕೊಳಗಾದ ಭಾರತೀಯ ವೇಗಿ ಮೊಹಮ್ಮದ್ ಶಮಿಗೆ ಅನೇಕ ಕ್ರಿಕೆಟ್ ದಿಗ್ಗಜರು ಬೆಂಬಲಕ್ಕೆ ನಿಂತಿದ್ದಾರೆ. ಶಮಿ ಅವರ ದೇಶಭಕ್ತಿಯನ್ನೇ...

ಕೊಹ್ಲಿ ಅರ್ಧಶತಕ, ಪಾಕಿಸ್ತಾನ ಗೆಲುವಿಗೆ 152 ರನ್’ಗಳ ಗುರಿ

ದುಬೈ; ಐಸಿಸಿ T-20 ವಿಶ್ವಕಪ್‌ನ ಸಾಂಪ್ರದಾಯಿಕ ಎದುರಾಳಿಗಳ ಕದನದಲ್ಲಿ ಪಾಕಿಸ್ತಾನ ಗೆಲುವಿಗೆ ಟೀಮ್ ಇಂಡಿಯಾ 152 ರನ್'ಗಳ ಸವಾಲಿನ ಗುರಿ ನಿಗದಿಪಡಿಸಿದೆ.ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ,...

ಪತಿ ಜೊತೆ ನಡೆಸಿದ ಚಾಟ್ ಇನ್ಸ್ಟಾಗ್ರಾಂಗೆ ಹಾಕಿದ ಮಹಿಳೆಗೆ ಭಾರೀ ದಂಡ!

ದುಬೈ: ಪತಿ ಜೊತೆ ನಡೆಸಿದ ಚಾಟ್ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ ಮಹಿಳೆಗೆ ದುಬೈ ನ್ಯಾಯಾಲಯ 41 ಸಾವಿರ ರೂಪಾಯಿ ದಂಡ ವಿಧಿಸಿದೆ. ಪತಿ ಜೊತೆ ಚಾಟಿಂಗ್ ಮಾಡಿದ ಸ್ಕ್ರೀನ್ ಶಾಟ್ ಹಾಗೂ ಪತಿಯ...

ಪ್ರವಾದಿ ಜನ್ಮದಿನ ಪ್ರಯುಕ್ತ 328 ಕೈದಿಗಳಿಗೆ ಕ್ಷಮಾದಾನ ನೀಡಿದ ಒಮಾನ್ ದೊರೆ

ಮಸ್ಕತ್: ಪ್ರವಾದಿ ಜನ್ಮದಿನದ ಪ್ರಯುಕ್ತ ಒಮಾನ್ ದೊರೆ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರು 328 ಕೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ. ವಿವಿಧ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕೈದಿಗಳಿಗೆ ಸುಪ್ರೀಮ್ ಕಮಾಂಡರ್ ಆಗಿರುವ ಸುಲ್ತಾನ್ ಹೈತಮ್ ಬಿನ್...

ಸೌದಿಯಲ್ಲಿ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಿಲ್ಲ !

ರಿಯಾದ್ : ಕೊರೋನ ವೈರಸ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಿಸುವುದಾಗಿ ಸೌದಿ ಅರೇಬಿಯಾ ಶುಕ್ರವಾರ ಘೋಷಿಸಿದೆ.ಅಕ್ಟೋಬರ್ 17 ರಿಂದ ಜನರು ತೆರೆದ ಸ್ಥಳಗಳಲ್ಲಿ ಮಾಸ್ಕ್ ಧರಿಸುವ ಅಗತ್ಯವಿಲ್ಲ...

ರಿಯಾದ್ ಇಂಡಿಯನ್ ಸೋಶಿಯಲ್ ಫೋರಮ್ ನಿಂದ ಆನ್ ಲೈನ್ ಕ್ವಿಝ್: ವಿಜೇತರಿಗೆ ಬಹುಮಾನ ವಿತರಣೆ

ರಿಯಾದ್: ಇಂಡಿಯನ್ ಸೋಶಿಯಲ್ ಫೋರಮ್  ರಿಯಾದ್, ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಆನ್‌ ಲೈನ್ ಕ್ವಿಝ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ  ರಿಯಾದ್‌ ನ ಅಲ್-ಮಾಸ್ ಸಭಾಂಗಣದಲ್ಲಿ...
Join Whatsapp