ಗಲ್ಫ್

ದುಬೈ : 33 ಕೋಟಿ ರೂ. ಲಾಟರಿ ಗೆದ್ದ ಅನಿವಾಸಿ ಭಾರತೀಯ!

ಅಬುಧಾಬಿ: ನಿನ್ನೆ(ಸೋಮವಾರ) ನಡೆದ ಅಬುಧಾಬಿ ಬಿಗ್ ಟಿಕೆಟ್ ಲಾಟರಿ ಡ್ರಾದಲ್ಲಿ ಮೊದಲ ಬಹುಮಾನ 1.5 ಕೋಟಿ ದಿರ್ಹಮ್ (33 ಕೋಟಿ ರೂ.) ಅನಿವಾಸಿ ಭಾರತೀಯನೊಬ್ಬನ ಪಾಲಾಗಿದೆ. ಯುಎಇಯ ಉಮ್ಮುಲ್ ಕುವೈನ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಮುಹಮ್ಮದ್...

ಸೌದಿ ಅರೇಬಿಯಾ: ಎಲೆಕ್ಟ್ರಾನಿಕ್‌ ಏರ್‌ ಟ್ಯಾಕ್ಸಿ ಹಾರಾಟ ಯಶಸ್ವಿ!

ಅಬುದಾಬಿ: ಸೌದಿ ಅರೇಬಿಯದ ಬಹುನಿರೀಕ್ಷಿತ ಎಲೆಕ್ಟ್ರಾನಿಕ್‌ ಏರ್‌ ಟ್ಯಾಕ್ಸಿ ಸೇವೆಯ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದ್ದು, ಫ್ಯೂಚರಿಸ್ಟ್‌ ಸ್ಮಾರ್ಟ್‌ ಸಿಟಿಯಲ್ಲಿ ಏರ್‌ ಟ್ಯಾಕ್ಸಿ ಒಂದು ವಾರದಿಂದ ಸುರಕ್ಷಿತ ಟೇಕಾಫ್ ಹಾಗೂ ಲ್ಯಾಂಡಿಂಗ್‌ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ...

ದುಬೈ: ‘ಸೆಲೆಬ್ರಿಟಿ ಬಾಕ್ಸ್ ಕ್ರಿಕೆಟ್’ ವಸಿಷ್ಠ ಸಿಂಹ ನೇತೃತ್ವದ ತುಳುನಾಡ ಟೈಗರ್ಸ್ ತಂಡ!

ದುಬೈ: ಇಲ್ಲಿನ ಶಬಾಬ್ ಅಲ್ ಅಹ್ಲಿ ಕ್ರೀಡಾಂಗಣದಲ್ಲಿ, ಡಾ. ರಾಜ್ ಕಪ್ ಆರನೇ ಆವೃತ್ತಿಯ ಪೂರ್ವ ಸಿದ್ಧತಾ ಕಾರ್ಯಕ್ರಮದ ಅಂಗವಾಗಿ ನಡೆದ 'ಸೆಲೆಬ್ರಿಟಿ ಬಾಕ್ಸ್ ಕ್ರಿಕೆಟ್' ಪಂದ್ಯಾಕೂಟವನ್ನು ರಫೀಕ್ ದರ್ಬಾರ್ ಮಾಲೀಕತ್ವದ, ವಸಿಷ್ಠ...

ಸೌದಿ ಅರೇಬಿಯಾದಲ್ಲಿ ಜೂ.28ರಂದು ಈದುಲ್ ಅಝ್ಹಾ ಆಚರಣೆ

ಜಿದ್ದಾ: ರವಿವಾರ ರಾತ್ರಿ ದುಲ್ ಹಜ್ ಮಾಸದ ಆರಂಭವನ್ನು ಸೂಚಿಸುವ ಅರ್ಧಚಂದ್ರಾಕಾರ ಕಂಡುಬಂದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಈದ್ ಅಲ್ ಅಝ್ಹಾ ಹಬ್ಬವನ್ನು ಜೂನ್ 28 ರಂದು ಆಚರಿಸಲಿದೆ. ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿನ ದುಲ್ ಹಜ್...

370 ದಿನ, 8640 ಕಿ.ಮೀ : ಕಾಲ್ನಡಿಗೆಯಲ್ಲೇ ಮಕ್ಕಾ ತಲುಪಿದ ಕೇರಳದ ಶಿಹಾಬ್ ಚೋಟ್ಟೂರ್

ಸೌದಿ ಅರೇಬಿಯಾ: ಜಗತ್ತಿನ ಜನರು ಹುಬ್ಬೇರಿಸಿ ನೋಡುವಂತ ನಿರ್ಧಾರ ತೆಗೆದುಕೊಂಡಿದ್ದ ಕೇರಳದ ಮಲಪ್ಪುರಂ ಜಿಲ್ಲೆಯ ವಲಂಚೇರಿ ಮೂಲದ ಶಿಹಾಬ್ ಚೋಟ್ಟೂರ್ ಕಾಲ್ನಡಿಗೆಯಲ್ಲಿಯೇ ಯಶಸ್ವಿಯಾಗಿ ಮಕ್ಕಾ ತಲುಪಿದ್ದಾರೆ. 2022ರ ಜೂನ್ 2 ರಂದು ಕಾಲ್ನಡಿಗೆ...

‘ದಿ ಕೇರಳ ಸ್ಟೋರಿ’ ಒಂದು ಪ್ರೊಪೊಗಾಂಡ ಸಿನಿಮಾ, ಅದರಲ್ಲಿ ಸತ್ಯ ಇಲ್ಲ: ಕಮಲ್ ಹಾಸನ್

ಅಬುಧಾಬಿ: ದೇಶದಾದ್ಯಂತ ವಿವಾದವನ್ನು ಸೃಷ್ಠಿಸಿರುವ ಕಪೋಲಕಲ್ಪಿತ ಸಿನಿಮಾ ಬಗ್ಗೆ ನಟ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದು, ಇದೊಂದು ಪ್ರೊಪೊಗಾಂಡ ಸಿನಿಮಾ, ಈ ಸಿನಿಮಾದಲ್ಲಿ ಸತ್ಯ ಇಲ್ಲ ಎಂದು ಹೇಳಿದ್ದಾರೆ. ಅಬುಧಾಬಿಯಲ್ಲಿ ನಡೆಯುತ್ತಿರುವ ‘ಐಫಾ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ...

ಬೆಂಗಾವಲು ಇಲ್ಲ, ಶಿಷ್ಟಾಚಾರಗಳಿಲ್ಲ, ರಸ್ತೆ ತಡೆ ಇಲ್ಲ: ಯುಎಇ ಅಧ್ಯಕ್ಷರ ‘ನಡೆ’ಯನ್ನು ಕೊಂಡಾಡಿದ ನೆಟ್ಟಿಗರು!

ಅಬುಧಾಬಿ: ಯುಎಇ ಅಧ್ಯಕ್ಷರು ಬೆಂಗಾವಲು ಇಲ್ಲದೆ ರಸ್ತೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಂಡು ಹೋಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದಾ ಜನರೊಂದಿಗೆ ನಿಕಟ ಸಂಪರ್ಕದಲ್ಲಿರುವ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್...

ಸೌದಿ ಅರೇಬಿಯಾ: ಶಾಲಾ ಬಸ್ ಪಲ್ಟಿಯಾಗಿ ವಿದ್ಯಾರ್ಥಿನಿ ಮೃತ್ಯು; 24 ಮಂದಿಗೆ ಗಾಯ

ರಿಯಾದ್: ಸೌದಿ ಅರೇಬಿಯಾದ ಅಲ್ ಖಾಸಿಮ್‌ನಲ್ಲಿ ಶಾಲಾ ಬಸ್ ಪಲ್ಟಿಯಾದ ಪರಿಣಾಮ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಅಲ್ ಖಾಸಿಮ್ ವಿಶ್ವವಿದ್ಯಾಲಯಕ್ಕೆ ಸೇರಿದ ಬಸ್ ಕಾರೊಂದಕ್ಕೆ ಡಿಕ್ಕಿಯಾಗಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಎಲ್ಲಾ ಗಾಯಾಳುಗಳನ್ನು...
Join Whatsapp