ಗಲ್ಫ್

ಪ್ರವಾದಿ ನಿಂದನೆ ಹೇಳಿಕೆಯನ್ನು ಖಂಡಿಸಿದ ಅಮೇರಿಕಾ: ಧಾರ್ಮಿಕ ಹಕ್ಕುಗಳನ್ನು ಗೌರವಿಸುವಂತೆ ಭಾರತಕ್ಕೆ ಮನವಿ

ವಾಷಿಂಗ್ಟನ್‌: ಪ್ರವಾದಿ ಪೈಗಂಬರ್‌ ಕುರಿತು ಸುದ್ದಿ ಮಾಧ್ಯಮದ ಚರ್ಚೆಯ ಮಧ್ಯೆ ಬಿಜೆಪಿ ನಾಯಕಿ‌ ನೂಒಉರ್ ಶರ್ಮಾ ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ಅಮೆರಿಕ ಖಂಡನೆ ವ್ಯಕ್ತಪಡಿಸಿದೆ. ಬಿಜೆಪಿ ನಾಯಕಿಯ ವಿವಾದಿತ ಹೇಳಿಕೆಗೆ ಮುಸ್ಲಿಂ ರಾಷ್ಟ್ರಗಳಲ್ಲಿ ಬಹಳ...

ಭಾರತ ಬಿಡಲು 8 ಸಾವಿರಕ್ಕೂ ಅಧಿಕ ಕೋಟ್ಯಧೀಶರಿಂದ ಸಿದ್ಧತೆ : ಯಾಕೆ ಗೊತ್ತಾ?!

ನವದೆಹಲಿ: ಕಠಿಣ ತೆರಿಗೆ ನಿಯಮಗಳು ಮತ್ತು ಶಕ್ತಿಶಾಲಿ ಪಾಸ್ ಪೋರ್ಟ್ ಗಳನ್ನು ಹೊಂದುವ ಬಯಕೆಯಿಂದ 2022 ರಲ್ಲಿ ಸರಿಸುಮಾರು 8,000 ಕೋಟ್ಯಧೀಶರು ಭಾರತವನ್ನು ತೊರೆಯಲಿದ್ದಾರೆ ಎಂದು ವಿಶ್ವಾದ್ಯಂತ ವಲಸೆ ಪ್ರವರ್ತಿಗಳ ಮೇಲೆ ನಿಗಾಯಿರಿಸುವ...

ಹಜ್ಜಾಜಿಗಳ ಸೇವೆಗೆ ಸಜ್ಜಾದ ಇಂಡಿಯಾ ಫ್ರೆಟೆರ್ನಿಟಿ ಫೋರಮ್ ಮಕ್ಕಾ

ಜಿದ್ದಾ: ಎರಡು ವರ್ಷಗಳ ಕೋರೋಣ ಸಾಂಕ್ರಾಮಿಕ ರೋಗದ ತರುವಾಯ ಪವಿತ್ರ ಹಜ್ಜ್ ಕರ್ಮವು ಪುನಾರರಂಭಗೊಂಡಿದ್ದು ಹಜ್ಜಾಜಿಗಳ ಸೇವೆಗೆ ಇಂಡಿಯಾ ಫ್ರೆಟೆರ್ನಿಟಿ ಫೋರಮ್ ಮೆಕ್ಕಾ ಸಜ್ಜುಗೊಂಡಿದೆ. ಈ ವರ್ಷ ಒಂದು ಮಿಲಿಯನ್ ಪ್ರಪಂಚದ ವಿವಿಧ ದೇಶಗಳ...

ಭಾರತದಲ್ಲಿ ಮುಸ್ಲಿಮರ ಅಸ್ಮಿತೆ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ: ಇಟಾಲಿಯನ್ ಲೇಖಕಿ ಡಾ.ಸಬ್ರಿನಾ ಲೇ

ದೋಹಾ: ಭಾರತದಲ್ಲಿ ಮುಸ್ಲಿಮರ ಅಸ್ಮಿತೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಕೆಲವರು ಸಾವಿರಾರು ವರ್ಷಗಳ ಇತಿಹಾಸವನ್ನು ನಿರಾಕರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು  ಮಲಯಾಳಂ ಸಾಹಿತ್ಯದ ಹಲವಾರು ಪುಸ್ತಕಗಳನ್ನು ಇಟಾಲಿಯನ್ ಭಾಷೆಗೆ ಭಾಷಾಂತರ ಮಾಡಿರುವ ಇಟಲಿಯ ಲೇಖಕಿ ...

ಯುಎಇ: 15ಕ್ಕೂ ಅಧಿಕ ರಸ್ತೆಗಳಿಗೆ ವೇಗದ ಮಿತಿಯಲ್ಲಿ ಬದಲಾವಣೆ ತಂದ ಪ್ರಾಧಿಕಾರ

ಯುಎಇ: ಫುಜೈರಾದಲ್ಲಿ ವೇಗದ ಮಿತಿಯನ್ನು ಬದಲಾಯಿಸಲು 15ಕ್ಕೂ ಅಧಿಕ ರಸ್ತೆಗಳಲ್ಲಿನ ರಾಡಾರ್’ಗಳನ್ನು ಹೊಂದಾಣಿಕೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಆಂತರಿಕ ಮತ್ತು ಬಾಹ್ಯ ರಸ್ತೆಗಳಲ್ಲಿ ವೇಗದ ಮಿತಿಗಳನ್ನು ಹೊಂದಾಣಿಕೆ ಮಾಡಲಾಗಿದೆ ಎಂದು ಎಮಿರೇಟ್ಸ್ ಪೊಲೀಸರು ಟ್ವೀಟ್...

ಕಾಶ್ಮೀರದ ವ್ಯಕ್ತಿ ಮಕ್ಕಾದಲ್ಲಿ ನಿಧನ: ಅಂತ್ಯಕ್ರಿಯೆ ನೆರವೇರಿಸಿದ ಐಎಸ್ ಎಫ್

ಮಕ್ಕಾ: ಉಮ್ರಾ ನಿರ್ವಹಣೆಗಾಗಿ ಮಕ್ಕಾಗೆ ಆಗಮಿಸಿದ ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅಬ್ದುಲ್ ಖಾಲಿಕ್ ಧಾರ್ ಎನ್ನುವವರು ಮಕ್ಕಾದಲ್ಲಿ ನಿಧನ ಹೊಂದಿದ್ದು, ಅವರ ಅಂತ್ಯಕ್ರಿಯೆಯನ್ನು ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರು ಮಕ್ಕಾದಲ್ಲಿ ನೆರವೇರಿಸಿದ್ದಾರೆ. ಉಮ್ರಾ...

ಭಾರತದ ಉಪ ರಾಷ್ಟ್ರಪತಿ ಜೊತೆಗಿನ ಔತಣ ರದ್ದುಪಡಿಸಿದ ಕತರ್ ಆಡಳಿತಾಧಿಕಾರಿ : ಬಿಜೆಪಿ ಮುಖಂಡೆಯ ಪ್ರವಾದಿ ನಿಂದನೆ ಕಾರಣ?!

ದೋಹಾ: ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕತರ್ ಪ್ರವಾಸದಲ್ಲಿದ್ದು ಇಂದು ಮಧ್ಯಾಹ್ನ ಅಲ್ಲಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮಾತಾಡುವುದಿತ್ತು. ಆದರೆ ಇದೀಗ ಕತರ್ ಉಪ ಆಡಲಿತಾಧಿಕಾರಿ ವೆಂಕಯ್ಯ ನಾಯ್ಡು ಜೊತೆಗಿನ...

ದುಬೈನಲ್ಲಿ ವಿಶ್ವ ಕನ್ನಡ ಹಬ್ಬ: ಪೂರ್ವಭಾವಿ ಸಿದ್ಧತೆ ಆರಂಭ

ಬೆಂಗಳೂರು: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಯುನೈಟೆಡ್ ಅರಬ್ ಎಮಿರೇಟ್ಸ್ ದುಬೈನಲ್ಲಿ 'ವಿಶ್ವ ಕನ್ನಡ ಹಬ್ಬ' ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಸಮಾರಂಭವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಪೂರ್ವಭಾವಿ ಸಿದ್ಧತೆಯನ್ನು ಮಾಡಲು ಸಂಸ್ಥೆಯ ಮುಖ್ಯಸ್ಥರು...
Join Whatsapp